Here are the new updated Collection of wedding anniversary wishes in kannada, wedding anniversary quotes kannada.
Happy Wedding Anniversary Wishes Kannada
ನಲ್ಲೆಯ ಜೊತೆಗೆ ಸಪ್ತಪದಿ ತುಳಿದು
ಸಪ್ತವರುಷಗಳೇ ಕಳೆದ ಸಂತಸ..!
ಸುಖ ದುಃಖ ಸವಿದು ಸಾಗುತಿಹುದು ನೌಕೆ
ಸಂಸಾರ ಸಾಗರದಲಿ..!
ಬಿರುಗಾಳಿಗೆ ಸಿಲುಕದೆ,
ಹೊಯ್ದಾಡದೆ ಮುನ್ನಡೆಸು
ದೇವ ಎಂದು ಪ್ರಾರ್ಥಿಸುವೆ..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ನೂರು ಕಾಲ ಜೊತೆ ಜೊತೆಯಾಗಿ ಹೆಜ್ಜೆ ಹಾಕ್ತಾ,
ಖುಷಿ ಖುಷಿಯಾಗಿ ಸಾಗಲಿ ನಿಮ್ಮ ಪಯಣ,
ಪರಿಣಯದ ನಂಟು ಜನ್ಮ ಜನ್ಮದ ಗಂಟು,
ಎಂದಿಗೂ ಆರದಿರಲಿ ನಿಮ್ಮೊಲುಮೆಯ ಅಂಟು …
50 ವರ್ಷಗಳ ದಾಂಪತ್ಯ ಪೂರೈಸುತ್ತಿರುವ ಅಮ್ಮ-ಅಪ್ಪ …..
ಸದಾ ಆಯುಷ್ಯಾರೋಗ್ಯ, ನಗು -ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ …
ತುಂಬು ಹೃದಯದ ಶುಭಾಶಯಗಳು …

ವಿವಾಹ ವಾರ್ಷಿಕೋತ್ಸವ ಶುಭಾಶಯಗಳು..
ನೂರ್ಕಾಲ ಸಂತಸ ತುಂಬಿರಲಿ
ನಿಮ್ಮ ಜೀವನದಲ್ಲಿ ಚಾಮುಂಡೇಶ್ವರಿ ದೇವಿಯ
ಆಶೀರ್ವಾದ ಸದಾ ಕಾಲ ಇರಲಿ ಎಂದು ಪ್ರಾರ್ಥಿಸುತ್ತೇನೆ …
ದೇವರು ನಿಮಗೆ ಇನ್ನೂ ಹೆಚ್ಚಿನ
ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,
ನಿಮ್ಮ ಬಾಳು ನೂರಾರು ವರ್ಷಗಳ
ಕಾಲ ಸದಾ ನಗುನಗುತಾ ಹೀಗೆ
ಸುಖವಾಗಿರಲೆಂದು ಹಾರೈಸುವೆ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
ನಗು ನಗುತ್ತ ನಡೆಯಲಿ ನಿಮ್ಮೀ … ಈ ಪಯಣ..
ನಿಮ್ಮೆಲ್ಲ ಕನಸು ನನಸಾಗಲೆಂದು ಹಾರೈಸುವೆ…!
ಮದುವೆಯ ಹೊಸ ಬಂಧ
ಬೆಸೆಯಲಿ ನಿಮ್ಮ ಅನುಬಂಧ …
ವಿವಾಹ ಮಹೋತ್ಸವದ ಹಾರ್ದಿಕ ಶುಭಾಶಯಗಳು …..
ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ತುಂಬು ಹೃದಯದ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು …

ವಿವಾಹ ವಾರ್ಷಿಕೋತ್ಸವ ಶುಭಾಶಯಗಳು,
ನೂರ್ಕಾಲ ಸುಖವಾಗಿ ಸಂದಾಗಿ
ನಿಮ್ಮ ಜೀವನದಲ್ಲಿ ಯಶಸ್ಸು ಸುಖ
ಸಂತೋಷ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ..
ಪ್ರೀತಿಯ ಅಣ್ಣ ಅತ್ತಿಗೆ ನಿಮ್ಮ ದಾಂಪತ್ಯ ಜೀವನ ಹೀಗೆ ಎಂದೆಂದಿಗೂ
ಸಿಹಿಯಾಗಿ ಸಂತೋಷದಿಂದ ತುಂಬಿರಲಿ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ವರ್ಷಗಳ ಹಿಂದೆ ಕಳೆದ ಆ ಸುಂದರ ಸವಿ ಘಳಿಗೆ
ಹರುಷ ತಂದಿದೆ ಇಂದು ನಿಮ್ಮಯ ಬಾಳಿಗೆ
ನಿಮ್ಮಿಬ್ಬರ ಈ ಪ್ರೇಮೋತ್ಸವ
ಮನೆ ತುಂಬೆಲ್ಲಾ ತುಂಬಿದೆ …
ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯ,
ಕೊನೆ ಇಲ್ಲದೆ ಸಾಗಲಿ ಈ ಪ್ರೀತಿ ಎಂಬುದೇ ನನ್ನ ಆಶಯ…
ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ತುಂಬು ಹೃದಯದ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು …
ವಿವಾಹ ವಾರ್ಷಿಕೋತ್ಸವ ಶುಭಾಶಯಗಳು,
ನೂರ್ಕಾಲ ಸುಖವಾಗಿ ಸಂದಾಗಿ
ನಿಮ್ಮ ಜೀವನದಲ್ಲಿ ಯಶಸ್ಸು ಸುಖ
ಸಂತೋಷ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ..

ನಿಮ್ಮ ಜೀವನ ಹಾಲು ಜೇನಿನಂತೆ..
ಎಂದೆಂದಿಗೂ ಗಟ್ಟಿಯಾಗಿರಲಿ…
ದೇವರ ಕೃಪೆ ಸದಾ ನಿಮ್ಮೊಂದಿಗಿರಲಿ…
ಯಶಸ್ಸು ನಿಮ್ಮದಾಗಲಿ…
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು
ನಿಮ್ಮ ಪ್ರೀತಿ ಪರಿಶುದ್ಧ.
ನಿಮ್ಮ ಪ್ರೀತಿ ಅಮರ…
ಅದು ಹೀಗೆ ಎಂದೆಂದಿಗೂ ನಿಮ್ಮ ಜೀವನದುದ್ದಕ್ಕೂ ಕೂಡಿರಲಿ

ಬಿಸಿಲು ಮಳೆ ಸೃಷ್ಟಿಗೆ ಮೂಡಲಿ ಕಾಮನಬಿಲ್ಲಿನ ಅಲಂಕಾರ ,
ನೋವು ನಲಿವ ಬದುಕಿಗೆ ಆಗಲಿ,ಹಾಲು ಜೇನಿನ ಅಭಿಷೇಕ…
ಸ್ನೇಹ ಪ್ರೀತಿ ಕಾಳಜಿಗೆ ಹುಟ್ಟಲಿ ಆತ್ಮವಿಶ್ವಾಸದ ಅಭಿಮಾನ…
ವಿವಾಹ ದಿನದ ಆಚರಣೆಗೆ ಬರಲಿ ಹೂ ಮಳೆಯ ಆಮಂತ್ರಣ…
ಸದಾ ಖುಷಿ ನೆಮ್ಮದಿಗೆ ಹರಿಯಲಿ ಅನುರಾಗದ ಸವಿಗಾನ….
ವಿವಾಹ ವಾರ್ಷಿಕೋತ್ಸವ ಎಂದರೆ ವರ್ಷಕ್ಕೊಮ್ಮೆ
ವಾರ್ಷಿಕೋತ್ಸವ ಆಚರಿಸಿ ಮರೆತುಬಿಡುವುದಲ್ಲ;
ಪ್ರತಿ ದಿನ, ಪ್ರತಿ ಕ್ಷಣ ಸಂಬಂಧಗಳು
ಹಳಸದಂತೆ ಬಾಳಿ, ಬದುಕಿ,
ಬಂಧ, ಅನುಬಂಧವನ್ನು ಎಂದೆಂದಿಗೂ ಚಿರನೂತನವಾಗಿರಿಸುವುದು…
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

wedding anniversary wishes for wife
ದೇವರು ನಿಮಗೆ ಇನ್ನೂ ಹೆಚ್ಚಿನ
ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,
ನಿಮ್ಮ ಬಾಳು ನೂರಾರು ವರ್ಷಗಳ
ಕಾಲ ಸದಾ ನಗುನಗುತಾ ಹೀಗೆ
ಸುಖವಾಗಿರಲೆಂದು ಹಾರೈಸುವೆ.
ಜೀವನದುದ್ದಕ್ಕೂ ನಿಮ್ಮ ಈ ಜೋಡಿ ನೆಮ್ಮದಿಯಿಂದ
ಕೂಡಿರಲಿ ಎಂದು ಹಾರೈಸುವೆ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ನಿಮ್ಮ ಈ ಸುಂದರ ಜೋಡಿ ಹೀಗೆ ಎಂದೆಂದೂ
ನಗುನಗುತಾ ಜೀವನದುದ್ದಕ್ಕೂ ನೂರು ವರ್ಷ
ಸುಖವಾಗಿ ಬಾಳಿ ಎಂದು ಹಾರೈಸುವೆ ವಿವಾಹ
ವಾರ್ಷಿಕೋತ್ಸವದ ಶುಭಾಶಯಗಳು
ಬಿಸಿಲು ಮಳೆ ಸೃಷ್ಟಿಗೆ ಮೂಡಲಿ ಕಾಮನಬಿಲ್ಲಿನ ಅಲಂಕಾರ ,
ನೋವು ನಲಿವ ಬದುಕಿಗೆ ಆಗಲಿ,ಹಾಲು ಜೇನಿನ ಅಭಿಷೇಕ…
ಸ್ನೇಹ ಪ್ರೀತಿ ಕಾಳಜಿಗೆ ಹುಟ್ಟಲಿ ಆತ್ಮವಿಶ್ವಾಸದ ಅಭಿಮಾನ…
ವಿವಾಹ ದಿನದ ಆಚರಣೆಗೆ ಬರಲಿ ಹೂ ಮಳೆಯ ಆಮಂತ್ರಣ…
ಸದಾ ಖುಷಿ ನೆಮ್ಮದಿಗೆ ಹರಿಯಲಿ ಅನುರಾಗದ ಸವಿಗಾನ….
ನಿಮ್ಮ ಪ್ರೀತಿ ಪರಿಶುದ್ಧ.
ನಿಮ್ಮ ಪ್ರೀತಿ ಅಮರ…
ಅದು ಹೀಗೆ ಎಂದೆಂದಿಗೂ ನಿಮ್ಮ ಜೀವನದುದ್ದಕ್ಕೂ ಕೂಡಿರಲಿ
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ವರ್ಷಗಳ ಹಿಂದೆ ಕಳೆದ ಆ ಸುಂದರ ಸವಿ ಘಳಿಗೆ
ಹರುಷ ತಂದಿದೆ ಇಂದು ನಿಮ್ಮಯ ಬಾಳಿಗೆ
ನಿಮ್ಮಿಬ್ಬರ ಈ ಪ್ರೇಮೋತ್ಸವ
ಮನೆ ತುಂಬೆಲ್ಲಾ ತುಂಬಿದೆ …
ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯ,
ಕೊನೆ ಇಲ್ಲದೆ ಸಾಗಲಿ ಈ ಪ್ರೀತಿ ಎಂಬುದೇ ನನ್ನ ಆಶಯ…
ಈ ಶುಭದಿನ ನಮ್ಮಿಬ್ಬರ ದಾಂಪತ್ಯಕ್ಕೆ ವರುಷ ತುಂಬಿದ ಹರುಷದ ದಿನ…
ನನ್ನೊಲವಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
ನಿಮ್ಮ ಸುಮಧುರ ದಾಂಪತ್ಯ ಜೀವನದ ಮೊದಲ ವರ್ಷ ಪುರೈಸಿದ ಸುಂದರ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು
ಪ್ರೀತಿಯ ಅಣ್ಣ ಅತ್ತಿಗೆ ನಿಮ್ಮ ದಾಂಪತ್ಯ ಜೀವನ ಹೀಗೆ ಎಂದೆಂದಿಗೂ ಸಿಹಿಯಾಗಿ ಸಂತೋಷದಿಂದ ತುಂಬಿರಲಿ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು

ಏಳೇಳು ಜನ್ಮಕೂ ನಿಮ್ಮ ಈ ಸಂಬಂಧ ಹೀಗೆ ಸಂತೋಷದಿಂದ ಕೂಡಿರಲಿ. ನಿಮ್ಮೆಲ್ಲಾ ಕನಸು ನನಸಾಗಲಿ ಎಂದು ಹಾರೈಸುವೆ.ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ನೀವು ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತ ಜೋಡಿ…ನಿಮ್ಮ ಜೋಡಿ ಹಾಲು ಜೇನಿನನಂತೆ.
ಈ ಜೋಡಿ ವಿವಾಹ ಆದ ಈ ಸುದಿನದಂದು ನಿಮ್ಮ ಜೋಡಿ ಹೀಗೆ ಸದಾಕಾಲ ಕುಷಿಯಾಗಿರಿ ಎಂದು ಹಾರೈಸುತ್ತೇನೆ.
ನಿಮ್ಮಿಬ್ಬರ ಜೀವನದ ಮೈಲಿಗಲ್ಲುಗಳನ್ನಾಚರಿಸಲು ನೀವೇನೂ ನಿಮ್ಮ 10ನೆಯ, 20ನೆಯ, ಅಥವಾ 25ನೆಯ ವರ್ಷಾಚರಣೆಗಾಗಿ ಕಾಯುವ ಅಗತ್ಯವಿಲ್ಲ. ನಿಮ್ಮಿಬ್ಬರ ಪ್ರತೀ ವರ್ಷದ ವೈವಾಹಿಕ ವಾರ್ಷಿಕೋತ್ಸವವೂ ಒಂದು ವಿಶೇಷವಾದ ಮೈಲಿಗಲ್ಲೇ. ಹಾರ್ಧಿಕ ಶುಭಾಶಯಗಳು
ನೀವಿಬ್ಬರೂ ಪರಸ್ಪರ ಹಂಚಿಕೊಳ್ಳುವ ಪ್ರತಿದಿನವೂ ಅದರ ಹಿಂದಿನ ದಿನಕ್ಕಿಂತ ಇನ್ನಷ್ಟು ರಸಮಯವಾಗಿರಲಿ. ಹ್ಯಾಪೀ ಆನವರ್ಸರಿ!
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು,
ಪರಮಾತ್ಮನ ಕೃಪೆ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ…

ಸಪ್ತಪದಿ ತುಳಿಯುವ ನವ ದಂಪತಿಗಳಿಗೆ,
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು….
ವಿವಾಹ ವಾರ್ಷಿಕೋತ್ಸವ ಶುಭಾಶಯಗಳು..
ನೂರ್ಕಾಲ ಸಂತಸ ತುಂಬಿರಲಿ
ನಿಮ್ಮ ಜೀವನದಲ್ಲಿ ಚಾಮುಂಡೇಶ್ವರಿ ದೇವಿಯ
ಆಶೀರ್ವಾದ ಸದಾ ಕಾಲ ಇರಲಿ ಎಂದು ಪ್ರಾರ್ಥಿಸುತ್ತೇನೆ …
25 ವರ್ಷಗಳ ದಾಂಪತ್ಯ ಪೂರೈಸುತ್ತಿರುವ ನನ್ನ ಅಣ್ಣ -ಅತ್ತಿಗೆಗೆ ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ …
ತುಂಬು ಹೃದಯದ ಶುಭಾಶಯಗಳು …
ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು,
ನಿಮ್ಮ ದಾಂಪತ್ಯ ಜೀವನವು ಸಿಹಿಯಿಂದ ಕೂಡಿರಲಿ ….
ಪ್ರೀತಿಯಿಂದ ಹರಸುತಿರುವೆ ಮದುವೆ ದಿವಸದಿ..
ನೂರು ಕಾಲ ಬಾಳಿರೆಂದು ಸ್ನೇಹದೊಡಲಲಿ… !
ಬಾಳು ಎಂಥ ಅಂದ, ನಿಮ್ಮ ಜೋಡಿ ಚೆಂದ !
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

wedding anniversary wishes for husband
ಕೆಲವರ ಪಾಲಿಗೆ ಪರಿಪೂರ್ಣ ದಾಂಪತ್ಯ ಅನ್ನೋದು ಕೇವಲ ಒಂದು ಮಿಥ್ಯೆ, ದಂತಕಥೆ, ಕಾಗಕ್ಕ-ಗುಬ್ಬಕ್ಕ ಕಥೆ, ಅಥವಾ ಒಂದು ಸುಂದರ ಭ್ರಮೆಯೇ ಆಗಿರಬಹುದು. ಆದರೆ ನನ್ನ ಪಾಲಿಗೆ, ಪರಿಪೂರ್ಣ ದಾಂಪತ್ಯ ಅನ್ನೋದು ನಿಮ್ಮೀರ್ವರ ನಡುವೆ ಜೀವಂತವಾಗಿರೋ ಒಂದು ನೈಜ ಅದ್ಭುತ!! ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು.
ನಿಮ್ಮೀರ್ವರ ದಾಂಪತ್ಯಜೀವನದ ರಜತ ಮಹೋತ್ಸವಕ್ಕೆ ಕೇವಲ 5 ವರ್ಷಗಳಷ್ಟೇ ಬಾಕಿ! ಆ ಐದು ವರ್ಷಗಳು ಹಾಗೂ ಮುಂಬರುವ ವರ್ಷಗಳೂ ಅತ್ಯಂತ ಸಂತಸದಾಯಕವಾಗಿರಲೆಂದು ಆಶಿಸುವೆ!! ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು.
ವೃದ್ಧ ದಂಪತಿಗಳಾಗಿರೋ ನಿಮ್ಮ ಕಾಲುಗಳ ಶಕ್ತಿ ಕುಂದಿರಬಹುದು ಹಾಗೂ ಸುಂದರ ಸುಕ್ಕುಗಳು ನಿಮ್ಮ ಮುದ್ದು ಮುಖಗಳನ್ನ ಅಲಂಕರಿಸಿರಲೂ ಬಹುದು, ಆದರೆ ಜೀವನದ ಯಾವುದೇ ಘಟ್ಟದಲ್ಲೇ ಆಗಿರಲೀ ನಿಮ್ಮಿಬ್ಬರ ನಡುವಿನ ಪ್ರೀತಿಯೆಂದೂ ಮಾಸಿದಂತೆ ಕಾಣೋಲ್ಲ. ವಿವಾಹಜೀವನದ ಸುವರ್ಣಮಹೋತ್ಸವದ ಹಾರ್ಧಿಕ ಶುಭಾಶಯಗಳು!
ನಿಮ್ಮಿಬ್ಬರ ಜೀವನದ ಮೈಲಿಗಲ್ಲುಗಳನ್ನಾಚರಿಸಲು ನೀವೇನೂ ನಿಮ್ಮ 10ನೆಯ, 20ನೆಯ, ಅಥವಾ 25ನೆಯ ವರ್ಷಾಚರಣೆಗಾಗಿ ಕಾಯುವ ಅಗತ್ಯವಿಲ್ಲ. ನಿಮ್ಮಿಬ್ಬರ ಪ್ರತೀ ವರ್ಷದ ವೈವಾಹಿಕ ವಾರ್ಷಿಕೋತ್ಸವವೂ ಒಂದು ವಿಶೇಷವಾದ ಮೈಲಿಗಲ್ಲೇ. ಹಾರ್ಧಿಕ ಶುಭಾಶಯಗಳು
ನೀವಿಬ್ಬರೂ ಪರಸ್ಪರ ಹಂಚಿಕೊಳ್ಳುವ ಪ್ರತಿದಿನವೂ ಅದರ ಹಿಂದಿನ ದಿನಕ್ಕಿಂತ ಇನ್ನಷ್ಟು ರಸಮಯವಾಗಿರಲಿ. ಹ್ಯಾಪೀ ಆನವರ್ಸರಿ!

ವರ್ಷಗಳ ಹಿಂದೆ ಕಳೆದ ಆ ಸುಂದರ ಸವಿ ಘಳಿಗೆ
ಹರುಷ ತಂದಿದೆ ಇಂದು ನಿಮ್ಮಯ ಬಾಳಿಗೆ
ನಿಮ್ಮಿಬ್ಬರ ಈ ಪ್ರೇಮೋತ್ಸವ
ಮನೆ ತುಂಬೆಲ್ಲಾ ತುಂಬಿದೆ …
ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯ,
ಕೊನೆ ಇಲ್ಲದೆ ಸಾಗಲಿ ಈ ಪ್ರೀತಿ ಎಂಬುದೇ ನನ್ನ ಆಶಯ…
ಈ ಶುಭದಿನ ನಮ್ಮಿಬ್ಬರ ದಾಂಪತ್ಯಕ್ಕೆ ವರುಷ ತುಂಬಿದ ಹರುಷದ ದಿನ…
ನನ್ನೊಲವಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
ಪ್ರತಿದಿನ ಪ್ರತಿಕ್ಷಣ ಪ್ರೀತಿಯಿಂದ ದಾಂಪತ್ಯವನ್ನು ಗಟ್ಟಿಯಾಗಿಸುತ್ತಿರುವೆ,
ವರುಷಕೊಮ್ಮೆ ಆ ದಾಂಪತ್ಯಕ್ಕೆ ವಾರ್ಷಿಕೋತ್ಸವದ ಹೆಸರಿನಲ್ಲಿ ಪ್ರೀತಿಹೆಚ್ಚಿಸುತ್ತಿರುವೆ.
ನನ್ನೊಲವಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
ನನ್ನ ಬಾಳಿನಲ್ಲಿ ನೀನು ಜೊತೆಯಾಗಿರುವೆ,
ನೋವು ನಲಿವಿನಲ್ಲೂ ಜೊತೆಯಾಗುತ್ತಿರುವೆ,
ಏಳೇಳು ಜನುಮದಲ್ಲೂ ನೀನೇ ನನ್ನ ಬಾಳಸಂಗಾತಿಯಾಬೇಕು,
ನಮ್ಮಿಬ್ಬರ ಉತ್ತಮ ದಾಂಪತ್ಯಕ್ಕೆ ನಮ್ಮ ಪ್ರೀತಿಗೆ ಸಾಕ್ಷಿಯಾಗಬೇಕು….
ನನ್ನ ನಿನ್ನ ಅನುಬಂಧವನ್ನು ಬೆಸೆದ ವಿವಾಹವೆಂಬ ಹೊಸ ಬಂಧನಕ್ಕೆ ಇಂದು ವರುಷದ ಹರುಷ…

wedding anniversary wishes in kannada text
ನಿಮ್ಮ ಜೀವನ ಹಾಲು ಜೇನಿನಂತೆ..
ಎಂದೆಂದಿಗೂ ಗಟ್ಟಿಯಾಗಿರಲಿ…
ದೇವರ ಕೃಪೆ ಸದಾ ನಿಮ್ಮೊಂದಿಗಿರಲಿ…
ಯಶಸ್ಸು ನಿಮ್ಮದಾಗಲಿ…
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು
ನಿಮ್ಮ ಪ್ರೀತಿ ಪರಿಶುದ್ಧ.
ನಿಮ್ಮ ಪ್ರೀತಿ ಅಮರ…
ಅದು ಹೀಗೆ ಎಂದೆಂದಿಗೂ ನಿಮ್ಮ ಜೀವನದುದ್ದಕ್ಕೂ ಕೂಡಿರಲಿ
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು
ನೀವು ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತ ಜೋಡಿ…ನಿಮ್ಮ ಜೋಡಿ ಹಾಲು ಜೇನಿನನಂತೆ.
ಈ ಜೋಡಿ ವಿವಾಹ ಆದ ಈ ಸುದಿನದಂದು ನಿಮ್ಮ ಜೋಡಿ ಹೀಗೆ ಸದಾಕಾಲ ಕುಷಿಯಾಗಿರಿ ಎಂದು ಹಾರೈಸುತ್ತೇನೆ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

ಸದಾಕಾಲ ಸುಖವಾಗಿ ಕುಶಿ ಕುಷಿಯಿಂದ ಬಾಳಿ. ಪ್ರೀತಿ ವಾತ್ಸಲ್ಯ ಎಂದೆಂದಿಗೂ ನಿಮ್ಮೊಂ ದಿಗಿರಲಿ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ಜೀವನದುದ್ದಕ್ಕೂ ನಿಮ್ಮ ಈ ಜೋಡಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುವೆ. ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ನಿಮ್ಮ ಈ ಸುಂದರ ಜೋಡಿ ಹೀಗೆ ಎಂದೆಂದೂ ನಗುನಗುತಾ ಜೀವನದುದ್ದಕ್ಕೂ ನೂರು ವರ್ಷ ಸುಖವಾಗಿ ಬಾಳಿ ಎಂದು ಹಾರೈಸುವೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ಮತ್ತೊಂದು ವರ್ಷ ಕಳೆದು ಹೋಯಿತಾದರೂ, ನಿಜವಾದ ಪ್ರೀತಿ ಅಸ್ತಿತ್ವದಲ್ಲಿರುತ್ತದೆ ಅನ್ನೋದನ್ನ ಜಗತ್ತಿಗೆ ತೋರಿಸಿಕೊಡೋದನ್ನ ನೀವು ಮುಂದುವರೆಸುತ್ತಿರುವಿರಿ. ವೈವಾಹಿಕ ವಾರ್ಷಿಕೋತ್ಸವದ ಹಾರ್ಧಿಕ ಅಭಿನಂದನೆಗಳು.
ನಿಜವಾದ ಪ್ರೀತಿ ಎಂದೆಂದಿಗೂ ಅಮರ. ಕಾಲಚಕ್ರ ಉರುಳಿದಂತೆಲ್ಲ ಅದು ಮತ್ತಷ್ಟು ಗಾಢವಾಗುತ್ತದೆ ಮತ್ತು ಇನ್ನಷ್ಟು ಪರಿಶುದ್ಧವಾಗುತ್ತದೆ. ನಿಮ್ಮಿಬ್ಬರ ನಡುವಿನ ಪ್ರೀತಿ ಅತ್ಯಂತ ಗಾಢವಾದದ್ದು ಮತ್ತು ಅತ್ಯಂತ ಪರಿಶುದ್ಧವಾದದ್ದು ಅನ್ನೋದು ಹೊಳೆಯುವ ಸೂರ್ಯನಷ್ಟೇ ಸತ್ಯ. ವೈವಾಹಿಕ ವಾರ್ಷಿಕೋತ್ಸವದ ಶುಭಾಶಯಗಳು

ದಾಂಪತ್ಯ ಜೀವನದ 25 ಅರ್ಥಪೂರ್ಣ ವರ್ಷಗಳನ್ನು ಪೂರೈಸಿದ ಅನುಪಮ ಜೋಡಿಗೆ ವೈವಾಹಿಕ ರಜತಮಹೋತ್ಸವದ ಹಾರ್ಧಿಕ ಅಭಿನಂದನೆಗಳು
ದಾಂಪತ್ಯ ಜೀವನದ ಪ್ರಥಮ ವರ್ಷವನ್ನು ನೀವು ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ, ನಿಮ್ಮಿಬ್ಬರ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗಲಿ ಮತ್ತು ನಿಮ್ಮ ಜೀವನಪರ್ಯಂತ ನೀವಿಬ್ಬರೂ ತುಂಬು ಸಂತಸದೊಂದಿಗೆ ಜೊತೆಯಾಗಿ ಬಾಳುವಂತಾಗಲಿ ಎಂದು ನನ್ನ ಪ್ರಾರ್ಥನೆ, ಹಾರ್ಧಿಕ ಶುಭಕಾಮನೆಗಳು
ಸುಮಧುರ ದಾಂಪತ್ಯ ಜೀವನದ ಒಂದು ವರ್ಷವನ್ನು ಪೂರೈಸಿದ ನಲ್ಮೆಯ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು
ಈ ಶುಭದಿನ ನಮ್ಮಿಬ್ಬರ ದಾಂಪತ್ಯಕ್ಕೆ ವರುಷ ತುಂಬಿದ ಹರುಷದ ದಿನ…
ನನ್ನೊಲವಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
ವೃದ್ಧ ದಂಪತಿಗಳಾಗಿರೋ ನಿಮ್ಮ ಕಾಲುಗಳ ಶಕ್ತಿ ಕುಂದಿರಬಹುದು ಹಾಗೂ ಸುಂದರ ಸುಕ್ಕುಗಳು ನಿಮ್ಮ ಮುದ್ದು ಮುಖಗಳನ್ನ ಅಲಂಕರಿಸಿರಲೂ ಬಹುದು, ಆದರೆ ಜೀವನದ ಯಾವುದೇ ಘಟ್ಟದಲ್ಲೇ ಆಗಿರಲೀ ನಿಮ್ಮಿಬ್ಬರ ನಡುವಿನ ಪ್ರೀತಿಯೆಂದೂ ಮಾಸಿದಂತೆ ಕಾಣೋಲ್ಲ. ವಿವಾಹಜೀವನದ ಸುವರ್ಣಮಹೋತ್ಸವದ ಹಾರ್ಧಿಕ ಶುಭಾಶಯಗಳು!

ನಿಮ್ಮಿಬ್ಬರ ಜೀವನದ ಮೈಲಿಗಲ್ಲುಗಳನ್ನಾಚರಿಸಲು ನೀವೇನೂ ನಿಮ್ಮ 10ನೆಯ, 20ನೆಯ, ಅಥವಾ 25ನೆಯ ವರ್ಷಾಚರಣೆಗಾಗಿ ಕಾಯುವ ಅಗತ್ಯವಿಲ್ಲ. ನಿಮ್ಮಿಬ್ಬರ ಪ್ರತೀ ವರ್ಷದ ವೈವಾಹಿಕ ವಾರ್ಷಿಕೋತ್ಸವವೂ ಒಂದು ವಿಶೇಷವಾದ ಮೈಲಿಗಲ್ಲೇ. ಹಾರ್ಧಿಕ ಶುಭಾಶಯಗಳು!!
ವೃದ್ಧ ದಂಪತಿಗಳಾಗಿರೋ ನಿಮ್ಮ ಕಾಲುಗಳ ಶಕ್ತಿ ಕುಂದಿರಬಹುದು ಹಾಗೂ ಸುಂದರ ಸುಕ್ಕುಗಳು ನಿಮ್ಮ ಮುದ್ದು ಮುಖಗಳನ್ನ ಅಲಂಕರಿಸಿರಲೂ ಬಹುದು, ಆದರೆ ಜೀವನದ ಯಾವುದೇ ಘಟ್ಟದಲ್ಲೇ ಆಗಿರಲೀ ನಿಮ್ಮಿಬ್ಬರ ನಡುವಿನ ಪ್ರೀತಿಯೆಂದೂ ಮಾಸಿದಂತೆ ಕಾಣೋಲ್ಲ. ವಿವಾಹಜೀವನದ ಸುವರ್ಣಮಹೋತ್ಸವದ ಹಾರ್ಧಿಕ ಶುಭಾಶಯಗಳು!
ಜೀವನದುದ್ದಕ್ಕೂ ನಿಮ್ಮ ಈ ಜೋಡಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುವೆ. ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ನಿಮ್ಮ ಈ ಸುಂದರ ಜೋಡಿ ಹೀಗೆ ಎಂದೆಂದೂ ನಗುನಗುತಾ ಜೀವನದುದ್ದಕ್ಕೂ ನೂರು ವರ್ಷ ಸುಖವಾಗಿ ಬಾಳಿ ಎಂದು ಹಾರೈಸುವೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ಸದಾಕಾಲ ಸುಖವಾಗಿ ಕುಶಿ ಕುಷಿಯಿಂದ ಬಾಳಿ. ಪ್ರೀತಿ ವಾತ್ಸಲ್ಯ ಎಂದೆಂದಿಗೂ ನಿಮ್ಮೊಂ ದಿಗಿರಲಿ.

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
25 ವರ್ಷಗಳ ದಾಂಪತ್ಯ ಪೂರೈಸುತ್ತಿರುವ ನನ್ನ ಅಣ್ಣ -ಅತ್ತಿಗೆಗೆಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ, ತುಂಬು ದಾಂಪತ್ಯ ನಿಮ್ಮದಾಗಲಿ …
ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ …
ತುಂಬು ಹೃದಯದ ಶುಭಾಶಯಗಳು …
ನಿಜವಾದ ಪ್ರೀತಿ ಎಂದೆಂದಿಗೂ ಅಮರ. ಕಾಲಚಕ್ರ ಉರುಳಿದಂತೆಲ್ಲ ಅದು ಮತ್ತಷ್ಟು ಗಾಢವಾಗುತ್ತದೆ ಮತ್ತು ಇನ್ನಷ್ಟು ಪರಿಶುದ್ಧವಾಗುತ್ತದೆ. ನಿಮ್ಮಿಬ್ಬರ ನಡುವಿನ ಪ್ರೀತಿ ಅತ್ಯಂತ ಗಾಢವಾದದ್ದು ಮತ್ತು ಅತ್ಯಂತ ಪರಿಶುದ್ಧವಾದದ್ದು ಅನ್ನೋದು ಹೊಳೆಯುವ ಸೂರ್ಯನಷ್ಟೇ ಸತ್ಯ. ವೈವಾಹಿಕ ವಾರ್ಷಿಕೋತ್ಸವದ ಶುಭಾಶಯಗಳು.
ಪ್ರೀತಿಯಿಂದ ಹರಸುತಿರುವೆ ಮದುವೆ ದಿವಸದಿ..
ನೂರು ಕಾಲ ಬಾಳಿರೆಂದು ಸ್ನೇಹದೊಡಲಲಿ… !
ಬಾಳು ಎಂಥ ಅಂದ, ನಿಮ್ಮ ಜೋಡಿ ಚೆಂದ !
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ನಿಮ್ಮ ಈ ಸುಂದರ ಜೋಡಿ ಹೀಗೆ ಎಂದೆಂದೂ ನಗುನಗುತಾ ಜೀವನದುದ್ದಕ್ಕೂ ನೂರು ವರ್ಷ ಸುಖವಾಗಿ ಬಾಳಿ ಎಂದು ಹಾರೈಸುವೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

marriage wishes in kannada images
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು,
ನಿಮ್ಮ ದಾಂಪತ್ಯ ಜೀವನವು ಸಿಹಿಯಿಂದ ಕೂಡಿರಲಿ ….
ಸುಮಧುರ ದಾಂಪತ್ಯ ಜೀವನದ ಒಂದು ವರ್ಷವನ್ನು ಪೂರೈಸಿದ ನಲ್ಮೆಯ ಜೋಡಿಗೆ ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು
ದಾಂಪತ್ಯ ಜೀವನದ ಪ್ರಥಮ ವರ್ಷವನ್ನು ನೀವು ಆಚರಿಸುತ್ತಿರುವ ಈ ಶುಭಸಂದರ್ಭದಲ್ಲಿ, ನಿಮ್ಮಿಬ್ಬರ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗಲಿ ಮತ್ತು ನಿಮ್ಮ ಜೀವನಪರ್ಯಂತ ನೀವಿಬ್ಬರೂ ತುಂಬು ಸಂತಸದೊಂದಿಗೆ ಜೊತೆಯಾಗಿ ಬಾಳುವಂತಾಗಲಿ ಎಂದು ನನ್ನ ಪ್ರಾರ್ಥನೆ, ಹಾರ್ಧಿಕ ಶುಭಕಾಮನೆಗಳು.
ನೀವು ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತ ಜೋಡಿ…ನಿಮ್ಮ ಜೋಡಿ ಹಾಲು ಜೇನಿನನಂತೆ.
ಈ ಜೋಡಿ ವಿವಾಹ ಆದ ಈ ಸುದಿನದಂದು ನಿಮ್ಮ ಜೋಡಿ ಹೀಗೆ ಸದಾಕಾಲ ಕುಷಿಯಾಗಿರಿ ಎಂದು ಹಾರೈಸುತ್ತೇನೆ.

ಸದಾಕಾಲ ಸುಖವಾಗಿ ಕುಶಿ ಕುಷಿಯಿಂದ ಬಾಳಿ. ಪ್ರೀತಿ ವಾತ್ಸಲ್ಯ ಎಂದೆಂದಿಗೂ ನಿಮ್ಮೊಂ ದಿಗಿರಲಿ.
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ವಿವಾಹ ವಾರ್ಷಿಕೋತ್ಸವ ಎಂದರೆ ವರ್ಷಕ್ಕೊಮ್ಮೆ
ವಾರ್ಷಿಕೋತ್ಸವ ಆಚರಿಸಿ ಮರೆತುಬಿಡುವುದಲ್ಲ;
ಪ್ರತಿ ದಿನ, ಪ್ರತಿ ಕ್ಷಣ ಸಂಬಂಧಗಳು
ಹಳಸದಂತೆ ಬಾಳಿ, ಬದುಕಿ,
ಬಂಧ, ಅನುಬಂಧವನ್ನು ಎಂದೆಂದಿಗೂ ಚಿರನೂತನವಾಗಿರಿಸುವುದು…
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ನೀವು ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತ ಜೋಡಿ…ನಿಮ್ಮ ಜೋಡಿ ಹಾಲು ಜೇನಿನನಂತೆ.
ಈ ಜೋಡಿ ವಿವಾಹ ಆದ ಈ ಸುದಿನದಂದು ನಿಮ್ಮ ಜೋಡಿ ಹೀಗೆ ಸದಾಕಾಲ ಕುಷಿಯಾಗಿರಿ ಎಂದು ಹಾರೈಸುತ್ತೇನೆ. ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ಜೀವನದುದ್ದಕ್ಕೂ ನಿಮ್ಮ ಈ ಜೋಡಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುವೆ. ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು,
ಪರಮಾತ್ಮನ ಕೃಪೆ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ…
ಏಳೇಳು ಜನ್ಮಕೂ ನಿಮ್ಮ ಈ ಸಂಬಂಧ ಹೀಗೆ ಸಂತೋಷದಿಂದ ಕೂಡಿರಲಿ. ನಿಮ್ಮೆಲ್ಲಾ ಕನಸು ನನಸಾಗಲಿ ಎಂದು ಹಾರೈಸುವೆ.ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು
ಮತ್ತೊಂದು ವರ್ಷ ಕಳೆದು ಹೋಯಿತಾದರೂ, ನಿಜವಾದ ಪ್ರೀತಿ ಅಸ್ತಿತ್ವದಲ್ಲಿರುತ್ತದೆ ಅನ್ನೋದನ್ನ ಜಗತ್ತಿಗೆ ತೋರಿಸಿಕೊಡೋದನ್ನ ನೀವು ಮುಂದುವರೆಸುತ್ತಿರುವಿರಿ. ವೈವಾಹಿಕ ವಾರ್ಷಿಕೋತ್ಸವದ ಹಾರ್ಧಿಕ ಅಭಿನಂದನೆಗಳು.
ನೀವಿಬ್ಬರೂ ಪರಸ್ಪರ ಹಂಚಿಕೊಳ್ಳುವ ಪ್ರತಿದಿನವೂ ಅದರ ಹಿಂದಿನ ದಿನಕ್ಕಿಂತ ಇನ್ನಷ್ಟು ರಸಮಯವಾಗಿರಲಿ. ಹ್ಯಾಪೀ ಆನವರ್ಸರಿ!
ದಾಂಪತ್ಯ ಜೀವನದ 25 ಅರ್ಥಪೂರ್ಣ ವರ್ಷಗಳನ್ನು ಪೂರೈಸಿದ ಅನುಪಮ ಜೋಡಿಗೆ ವೈವಾಹಿಕ ರಜತಮಹೋತ್ಸವದ ಹಾರ್ಧಿಕ ಅಭಿನಂದನೆಗಳು.