51+ Best Feeling Kannada Kavanagalu 2021

Feeling Kannada Kavanagalu: In this article you will find kannada kavanagalu feeling love, Kannada Prithiya Kavanagalu, Heart Touching Kannada Kavanagalu By Sudha.S and many more kannada poems, status, sms, message in kannada language.

Best Feeling Kannada Kavanagalu 2021

Kannada Kavanagalu Feeling Love

ನನ್ನ ಪುಟ್ಟ ಹೃದಯ ನನ್ನದ ಅಥವಾ ನಿನ್ನದ ಅನ್ನೋ ಸಂದೇಹ ಮೂಡಿದೆ ಏಕೆಂದರೆ ಅದು ನನ್ನಗಿಂತ ನಿನ್ನ ಬಗ್ಗೆನೇ ಜಾಸ್ತಿ ಯೋಚಿಸ್ತಾ ಇದೆ
ನನ್ನನು ನೋಯಿಸುವ ಮೊದಲು ಸ್ವಲ್ಪ ತಿಳಿದಿಕೋ ನನ್ನಗೂ ಒಂದು ಮನಸಿದೆ ಆ ಮನಸ್ಸು ತುಂಬಾ ನೀನ್ನಿಧಿಯ
ನಿನ್ನ ಬದುಕಿನಲ್ಲಿ ನಾನು ಮುಗಿದು ಹೋದ ಅಧ್ಯಯಾಗಿರಬಹುದು ಆದರೆ ನನ್ನೆದೆಯ ಗೋಡೆ ಮೇಲೆ ಇರೋ ನೀನಾ ನೆನಪು ಎಂದು ಮುಗಿಯದ ಅಧ್ಯಾಯ
ಅರಳುವ ಕನಸಿಗೆ ನಿನ್ನ ರಾಯಭಾರಿ ಅರಳಿದ ಕನಸಿಗೆ ನೀನೇ ರೂವಾರಿ
ನಾನು ಅತ್ತರು ನಿನಗೇನು ಅನಿಸದೆ ಇದ್ಧಾಗ ನಾ ಸತ್ತರು ನಿನಗೇನು ಅನಿಸುವುದಿಲ್ಲ ಬಿಡು ಕರುಣೆ ಇಲ್ಲದ ಕಲ್ಲು ಬಂಡೆಗಳ ಹೃದಯ ನೀನದ್ದು
kannada kavanagalu love feeling
ಕೆಲವರ ಪ್ರೀತಿ ಹೇಗಿರುತ್ತೆ ಗೊತ್ತಾ ವಾಟ್ಯಾಪ್ಪ್ ಇನ್ಸ್ಟಾಗ್ರಾಮ್ ಡಿಪ್ ಸ್ಟೋರಿ ಸ್ಟೇಟಸ್ ಗಳಲ್ಲಿ ಹುಟ್ಟಿ ಅದರಲ್ಲೇ ಮಣ್ಣಾಗುತ್ತದೆ
ಕಡಲಿನಲ್ಲಿ ಸಾವಿರಾರು ಮುತ್ತುಗಳು ಸಿಗಬಹುದು ಆದರೆ ಜೀವನದಲ್ಲಿ ಇರುವ ಮುತ್ತುಗಳು 2 ತಾಯಿ ತಂದೆ ಇದರಲ್ಲಿ ಯಾವುದಾದರೂ ಕಳೆದುಕೊಂಡರೆ ಹೊಡೆಯುವುದು ಮುತ್ತಿನಂತ ಜೀವನ.
ಒಂದು ಕಲ್ಲು ಸಾಕು ಗಾಜು ಒಡೆಯಲು ಒಂದು ಮಾತು ಸಾಕು ಹೃದಯ ಮುರಿಯಲು ಒಂದು ನಿಮಿಷ ಸಾಕು ಪ್ರೀತಿ ಬೆಳೆಯಲು ಈ ಒಂದು ಮಾತು ಸಾಕು ನನ್ನ ನೆನಪಿಸಲು.
ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದಮೇಲೆ ಯಾವತ್ತು ಅವರಿಂದ ದೂರಾಗಬೇಡಿ ಏಕೆಂದರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ.
feeling kannada kavanagalu
ಲೈಫ್ ತುಂಬಾ ಪ್ರೀತಿ ಇರಲಿ ಫೇಸ್ ತುಂಬ ನಗುವಿರಲಿ ಹಾಡು ತುಂಬಾ ಹರುಷ ಇರಲಿ ಈ ಸ್ನೇಹ ನೆನಪಿರಲಿ.
ನನ್ನ ನಿನ್ನ ನಡುವಿನ ಸಂಬಂಧ ಬಿಡಲಾಗದ ಬೆಸುಗೆಯಾಗಿ ಭಾವನೆಗಳ ಗಡಿ ಮೀರಿದ್ದು ಇಬ್ಬರು ಗಮನಕ್ಕೂ ಬರಲೇ ಇಲ್ಲ?
ಒಬ್ಬರ ಕಣ್ಣೀರನ್ನು ಒರೆಸಲು ನಿಮಗೆ ಆಗದಿದ್ದರೆ ಚಿಂತೆ ಇಲ್ಲ, ಆದರೆ ಒಬ್ಬರ ಕಣ್ಣೀರಿಗೆ ಕಾರಣ ನೀವ್ ಆಗದಿರಿ
kannada feeling kavanagalu
ಸಿಗಲಾರದ ಹುಡುಗಿಯನ್ನು ಹುಡುಕಬೇಡಿ ಸಿಕ್ಕಿರುವ ಹುಡುಗಿನ ಕಳೆದುಕೊಳ್ಳಬೇಡಿ ಹುಡುಗಿನ ನಂಬಬೇಡಿ ನಂಬಿರುವ ಹುಡುಗಿನ ಯಾವತ್ತೂ ಯಾವತ್ತಿಗೂ ನೋಯಿಸಬೇಡಿ.
ಜೀವನ ಅನ್ನುವುದು ದೇವರ ಕಾಣಿಕೆ, ಅಲ್ಲಿ ವಾಸ್ತಲ್ಯ ಅನ್ನೋದು ತಾಯಿ ಕಾಣಿಕೆ, ಪ್ರೀತಿ-ನೀತಿ ಅನ್ನುವುದು ತಂದೆ ಕಾಣಿಕೆ, ಇಂತಹ ತಂದೆತಾಯಿಯನ್ನು ನಿತ್ಯವೂ ವಂದಿಸಿ.
ಹರಿಯುವ ಪ್ರೀತಿ,ಮರೆಯದ ಸ್ನೇಹ ಹರಿದುಹೋಗುವ ಹಳಿಯಲಿ ಏನೆಂದು ಬರೆಯಲಿ ಹೇಳು ಗೆಳತಿ.
ನಿಜ್ವಾದ್ ಪ್ರೀತಿಗೆ ಜಗಳ ಜಾಸ್ತಿ ನಿಜವಾದ ಮದುವೆಗೆ ಸ್ವಾರ್ಥ ಜಾಸ್ತಿ ನಿಜವಾದ ಸ್ನೇಹಕ್ಕೆ ವಿಶ್ವಾಸ ಜಾಸ್ತಿ ಏನಾದರೂ ನನಗೆ ನಿನ್ ನೆನಪು ಜಾಸ್ತಿ
kannada kavanagalu love
ಪ್ರೀತಿ ಸಿಗತ್ತೆ ಅಂದ್ರೆ ಪ್ರಾಣ ಬೇಕಾದರೂ ಕೊಡಿ ಅಂದ್ರೆ ಪ್ರೀತಿ ಸಿಗಲ್ಲ ಅಂತ ಮಾತ್ರ ಪ್ರಾಣ ಬಿಡಬೇಡಿ ಯಾಕಂದ್ರೆ ನಿಮ್ ಪ್ರೀತಿಗೋಸ್ಕರ ಇನ್ನೊಂದು ಜೀವ ಎಲ್ಲೋ ಕಾಯ್ತಾ ಇರುತ್ತೆ
ಫಿಲ್ಮ್ ಮಾಡೋಕೆ ಬೆಳಕು ಬೇಕು ಬಟ್ ಅದೇ ಫಿಲಂ ನೋಡೋಕೆ ಕತ್ತಲೆ ಬೇಕು ಪ್ರೀತಿ ಮಾಡೋಕೆ ಹೃದಯ ಬೇಕು ಬಟ್ ಅದೇ ರೀತಿ ನಿಭಾಯಿಸೋ ನಂಬಿಕೆ ಬೇಕು
ಹುಚ್ಚನಂತೆ ಹಚ್ಚಿಕೊಂಡಿರುವೆ ನಾ ನಿನ್ನ ಯಾವುದೇ ಕಾರಣಕೂ ಬಿಟ್ಟು ಹೋಗದಿರು ನೀ ನನ್ನ.
ಈ ವರ್ಷದ ಮಳೆಗಾಲದಲ್ಲಿ ಬೀಳುವ ಹನಿಗಳನ್ನು ನೀ ಎಣಿಸು । ನೀ ಎಣಿಸಿದ ಹನಿಗಳಷ್ಟು ನೀ ನನ್ನ ಪ್ರೀತಿಸುವೆ ಆದರೆ ನೀ ಎಣಿಸದೆ ಬಿಟ್ಟ ಹನಿಗಳಷ್ಟು ನಾ ನಿನ್ನ ಪ್ರೀತಿಸುವೆ.
love kannada kavanagalu
ಮಾತು ಬಿಟ್ಟಿಲ್ಲ ಜಗಳ ಆಡಿಲ್ಲ ದ್ವೇಷ ಇಲ್ಲವೇ ಇಲ್ಲ ಆದರೂ ಮನಸ್ಸು ದೂರ ಮಾತು ಮೌನ
ನಿನ್ನ ಈ ಪ್ರೀತಿಯು ನನ್ನ ಹೃದಯದಲ್ಲಿ ಬಂದು ಜೀವನದ್ದುದಕು ಉಳಿಯಬಹುದು ಬಾಡಿಗೆ ಕೊಡಬೇಕಾಗಿಲ್ಲ
ಕಳೆದು ಹೋದವರನ್ನು ಹುಡುಕಬಹುದು ಆದರೆ ಬದಲಾದವರನ್ನು ಹುಡುಕುವುದು ಕಷ್ಟ
kannada kavanagalu love feeling
Read More: Ugadi Wishes In Kannada.
ಯಾರನ್ನು ನೋಡಬೇಡ ನೋಡಿದರೂ ಮಾತನಾಡಬೇಡ ಮಾತನಾಡಿದರು ಪ್ರೀತಿ ಮಾಡಬೇಡಿ ಪ್ರೀತಿ ಮಾಡಿದರೆ ಕೈ ಬಿಡಬೇಡ.
love feeling kavanagalu
ಕಷ್ಟ ಅಂತ ಬಂದರೆ ಕರುಣೆ ತೋರಿ, ಇಷ್ಟ ಅಂತ ಬಂದ್ರೆ ಪ್ರೀತಿ ನೀಡು, ನಿನ್ ನಂಬಿ ಬಂದವರಿಗೆ ಉಸಿರು ಇರುವ ತನಕ ಪ್ರೀತಿ, ಸ್ನೇಹ ನೀಡು.
ಕಣ್ಣು ನಿನ್ನದಾದರೆ ಕಣ್ಣೀರು ನನ್ನದಾಗಿರಲಿ, ನಿನಗೆ ಏನಾದರೂ ಆದರೆ ನೋವು ನನಗಾಗಿ ಇರಲಿ, ಸಾವು ನಿನಗೆ ಬಂದರೆ ಪ್ರಾಣ ನನ್ನದು ಹೋಗಲಿ.
ನಾ ಬರಲಿ ನಾ ಬರದೇ ಇರಲಿ ಆದರೆ ನಾ ಕೊಟ್ಟ ಪ್ರೀತಿ ಬಾಡದಿರಲಿ
ಮನಸಿನಲ್ಲಿ ನೀನು ಇದರೆ ಮರೆಯಬಹುದು ಆದರೆ ಮನಸೇ ನೀನಾದರೆ ಹೇಗೆ ಮರೆಯಲ್ಲಿ
kannada kavanagalu feeling
ಕಣ್ಣಲ್ಲಿ ನೀವು ಇರುವತನಕ ಕಣ್ಣೀರು ಬರಲ್ಲ ಹೃದಯದಲ್ಲಿ ನೀವು ಯುವ ತನಕ ಹೃದಯದ ಮಿಡಿತ ನಿಲ್ಲಲ್ಲ ದೇಹದಲ್ಲಿ ಕೊನೆಯ ಉಸಿರಿರುವ ತನಕ ನಾನು ನಿಮ್ಮನ್ನು ಮರಿಯಲ್ಲ
ನೀನು ಒಂದೇ ಸಮಯದಲ್ಲಿ ಇಬ್ಬರನ್ನು ಪ್ರೀತಿಸುತ್ತಿದ್ದರೆ ಅದರಲ್ಲಿ ಎರಡನೆಯ ಅವರನ್ನು ಆಯ್ಕೆ ಮಾಡಿಕೋ ಯಾಕಂದ್ರೆ ಮೊದಲನೇ ಅವರ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದಿದ್ದರೆ ಎರಡನೆಯವರ ಮೇಲೆ ಪ್ರೀತಿ ಹುಟ್ಟುತ್ತಿರಲಿಲ್ಲ.
ಪ್ರೀತಿ ಅನ್ನೋದು ಒಂದು ಕಾಲ್ ತರ ರಿಸೀವ್ ಮಾಡಿಲ್ಲ, ಅಂದ್ರೆ ಮಿಸ್ ಆಗಿ ಬಿಡುತ್ತೆ ಬಟ್ ಸ್ನೇಹ ಅನ್ನೋದು ಮೆಸೇಜ್ ತರ ಓಪನ್ ಮಾಡಿ ನೋಡಿಲ್ಲ, ಅಂದ್ರೆ ಇನ್ ಬಾಕ್ಸಲ್ಲಿ ನಿಮಗಾಗಿ ವೇಟ್ ಮಾಡ್ತಾನೆ ಇರುತ್ತೆ ದಟ್ ಈಸ್ ರಿಯಲ್ ಫ್ರೆಂಡ್ಶಿಪ್.
ಮೋಡದ ಜೊತೆಗೆ ಮಳೆ ಫ್ರೀ ಆರತಿ ಜೊತೆಗೆ ಪ್ರಸಾದ ಫ್ರೀ ಗುಲಾಬಿ ಗಿಡದ ಜೊತೆಗೆ ಹೂವು ಫ್ರೀ ಈ ಮೆಸೇಜ್ ಜೊತೆಗೆ ನನ್ನ ನೆನಪುಗಳು ಫ್ರೀ
Kannada Kavanagalu Images Download
ನಿನ್ನ ಹೃದಯ ಬಡಿತ ವಾಗುವ ಆಸೆ, ನಿನ್ನ ಉಸಿರಿನ ಕಣವಾಗುವ ಆಸೆ, ನಿನ್ನ ಪ್ರೀತಿಗೆ ಮುತ್ತಾಗುವ ಆಸೆ, ನಿನ್ನಲ್ಲಿ ನೀ ಆಗುವಾಸೆ.
ನಾ ಇರಲಿ ಇಲ್ಲದಿರಲಿ ನಾ ಪ್ರೀತಿಸಿದ ಹೂ ಬಾಡದಿರಲಿ
ನಿನ್ ಪ್ರೀತ್ಸೋ ಹೃದಯಕ್ಕೆ ನಿನ್ನ ಪ್ರೀತಿ ಗೊತ್ತಿರಲ್ಲ ಆದರೆ ನಿನ್ನ ಪ್ರೀತ್ಸೋ ಹೃದಯಕ್ಕೆ ನಿನ್ನ ಬಿಟ್ಟು ಏನೂ ಗೊತ್ತಿರಲ್ಲ.
ಮಾತಾಡಲು ಇಂದು ಮಾತಿಲ್ಲ ಮನದಲ್ಲಿ ಮೌನವೇ ಇಂದಲ್ಲ, ಮೌನವಾಗಿರಲು ಮನಸ್ಸು ಬಿಡುತ್ತಿಲ್ಲ,ಮರೆಯಲು ನೆನಪುಗಳು ಕಾಡುತ್ತಿವೆಯಲ್ಲ, ದೂರವಾಗಲು ಹೃದಯ ಒಪ್ಪುತ್ತಿಲ್ಲ ದೂರವಾದರೆ ಮತ್ತೆ ಮತ್ತೆ ನೀ ನೆನಪಾಗುತ್ತಿಯಲ್ಲ.
feeling kavanagalu
ಸಂಬಂಧಗಳು ಬದಲಾದರು ಭಾವನೆಗಳು ಬದಲಾಗುವುದಿಲ್ಲ, ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು, ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.
ಯಾವತ್ತಾದ್ರೂ ಟೈಮ್ ಸಿಕ್ಕಿದ್ರೆ ಯೋಚ್ನೆಮಾಡು…. ಟೈಮ್ ಮತ್ತು ಪ್ರೀತಿ ಬಿಟ್ಟು ಬೇರೆ ಏನ್ ಕೇಳ್ದೆ ನಿನ್ ಹತ್ತಿರ ಅಂತ
ಕೆಲವರಿಗೆ ಪ್ರೀತಿ ಎಂದರೆ ಅನುಮಾನ ಕೆಲವರಿಗೆ ಅದು ಸಂಬಂಧ ಇನ್ನು ಕೆಲವರಿಗೆ ಅದು ಸೆಂಟಿಮೆಂಟ್ ಆದರೆ ಅದು ನನಗೆ ಒಂದು ಪುಟ್ಟ ಜಗತ್ತು
ಲವ್ ಕವನಗಳು
ನಿನಗೆ ಪ್ರೀತಿ ಮಾಡುವವರು ನೂರು ಜನ್ನ ಸಿಗಬಹುದು ಆದರೆ ಸಿಕ್ಕವರಲ್ಲಿ ಯಾರು ನನ್ನಾಗಿರಲ್ಲ
ಜಗತ್ತಿನಲ್ಲಿ ಪ್ರೀತಿಗೆ ಬೆಲ್ಲೆ ಕಟ್ಟಲು ಆಗೋಲ್ಲ ಕೆಲವರು ಪ್ರೀತಿಗೆ ಬೆಲೆ ಕೊಡುತ್ತಾರೆ ಇನ್ನು ಕೆಲ್ಲವರು ಪ್ರೀತಿಗೆ ಬೆಲೆ ಕಟ್ಟುತಾರೆ
ಹಂಕಾರದಿಂದ ಪ್ರೀತಿಸುವವರು ತಮ್ಮ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾರೆ ಆದರೆ ಹೃದಯದಿಂದ ಪ್ರೀತಿಸುವವರು ತಮ್ಮ ಸರ್ವಸ್ವವನ್ನು ಅರ್ಪಿಸುತ್ತಾರೆ
Heart Touching Kannada Kavanagalu By Sudha.S
ಕವನಗಳು
ಸಿಗಲ್ಲ ಅಂತ ಗೊತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರುವ ಒಂದು ವಸ್ತು ಮಾತ್ರ ಮನಸ್ಸನ್ನು ಗೆದ್ಧಿರುತ್ತೆ
ಕೆಲವರು ಹೆಂಗೆ ಅಂದ್ರೆ ಹೊಸಬರ ಪರಿಚಯ ಅದ ತಕ್ಷಿಣ ಅನ್ಲಿಮಿಟೆಡ್ ಕಾಲ್ ಇದ್ರೂ ನಮ್ಮ ನೆನಪೇ ಆಗೋಲ್ಲ ನಮ್ಮ ಮನಸಿಗೆ ಬಾಡಿಗೆ ಕಟ್ಟಿ ಹೊಸದೊಂದು ಮನಸಿನ ಅರಮನೆಯನ್ನು ಖರೀದಿಸುತಾರೆ.
ಕಾಲಿಗೆ ಅದ ಗಾಯ ಹೇಗೆ ನಡೆಯಬೇಕು ಎಂದು ಕಲಿಸುತ್ತದೆ ಆದರೆ ಹೃದಯಕೆ ಆದ ಗಾಯ ಹೇಗೆ ಬದುಕಬೇಕು ಎಂದು ಕಲಿಸುತ್ತದೆ

Tags: Kannada Feeling Kavanagalu, Kannada Love Feeling Kavanagalu, Kannada Prithiya Kavanagalu, Heart Touching Kannada Kavanagalu By Sudha.S, ಮನಸ್ಸುಮುಟ್ಟುವ ಕನ್ನಡ ಕವನಗಳು, Kannada Kavanagalu By Sudha.S, sharechat kannada kavanagalu

best love hashtags for Instagram

Leave a Comment