In his article you will be found new collection of Birthday Wishes in Kannada, kannada birthday wishes.
- Wish you happy birthday in Kannada language
- Happy Birthday wishes in Kannada language
- Happy Birthday wishes and Greetings in Kannada
- Beautiful Happy Birthday wishes in Kannada Text
- Funny birthday wishes for Best friend in Kannada
- Huttu habbada shubhashayagalu in Kannada

birthday wishes in kannada
ನೀನು ನಿನ್ನ ಲೈಫ ಜರ್ನಿಯ ಪ್ರತಿ ಮೈಲಿಗಲ್ಲನ್ನು
ಎಂಜಾಯ್ ಮಾಡುತ್ತಾ ನಿನ್ನ ಗುರಿ ಮುಟ್ಟುವೆ ಎಂಬ
ನಂಬಿಕೆ ನನಗಿದೆ . ದೇವರು ನಿನಗೆ ಆ ಶಕ್ತಿ ಕೊಡಲಿ ,
ಹ್ಯಾಪಿ ಬರ್ಥಡೇ ಗೆಳೆಯ .
ಶುಭ ಮುಂಜಾನೆಯ ಶುಭಾಶಯಗ fಂದಿಗೆ ನಿಮ್ಮ
ಹೂವಿನಂತ ಮನಸ್ಸು ಸದಾ ನಗುವಿನಿಂದ ತುಂಬಿರಲಿ
ನಿನ್ನ ಜನ್ಮದಿನ ಮತ್ತು ಜೀವನ ನಿನ್ನಂತೆ ಸುಂದರವಾಗಿರಲಿ
ಹುಟ್ಟುಹಬ್ಬದ ಶುಭಾಶಯಗಳು
ಜೀವನವನ್ನು ನಗುವಿನಿಂದ ಅಳೆಯಿರಿ ಅಳುವಿನಿಂದಲ್ಲ ,
ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ , ವರ್ಷಗಳಲ್ಲ ,
ಜನ್ಮದಿನದ ಶುಭಾಶಯಗಳು

ನಿವು ನಡೆದ ಪ್ರತಿ ಹೆಜ್ಜೆಯಾ ಯಶಸ್ಸಿನ ಪಥವಾಗಲಿ
ಎಂದು ಹಾರೈಸುತ್ತ ನೂರಾರು ಕಾಲ ಸುಖವಾಗಿ ಬಾಳು
ಖುಷಿಯಾಗಿ ಜೀವಿಸು ಜೀವನದಲ್ಲಿ ಸಪಲ ಸಂಪತ್ತು
ನಿನಗೆ ಹುಟ್ಟುಹಬ್ಬದ ಶುಭಾಶಯಗಳು
ನಿನ್ನ ಕರುಳಬಳ್ಳಿ ಕಿತ್ತು
ನನಗೆ ಜನ್ಮ ನೀಡಿದವಳು ನೀನಮ್ಮ,
ನಿನಗಾಗಿ ನಾನೇನು ಮಾಡಿದರೂ
ಸಾಲದು ನನ್ನಮ್ಮ, ಹ್ಯಾಪಿ ಬರ್ತಡೇ ಅಮ್ಮ.
ಜಗತ್ತಿನ ನಿಜವಾದ ಪ್ರೀತಿ
ತೋರಿಸಿದವಳು ನೀನಮ್ಮ,
ಮಗನಾಗಿ ನಿನ್ನ ಋಣ ತೀರಿಸಲಾಗದಮ್ಮ,
ಹ್ಯಾಪಿ ಬರ್ತಡೇ ಅಮ್ಮ.

ನನ್ನ ಹೆತ್ತವಳು ನೀನಮ್ಮ,
ನಿನ್ನ ನಗುವಿಗಾಗಿ ಏನು
ಮಾಡಲು ನಾ ಸಿದ್ಧವಮ್ಮ,
ಹ್ಯಾಪಿ ಬರ್ತಡೇ ಮಾ…
Read More: Wedding Anniversary Wishes Kannada
ನಿನ್ನ ನೋವ ಹೇಳಲಾರದೆ
ನನ್ನ ಬೆಳೆಸಿದೆ ನೀನಮ್ಮ,
ನಿನ್ನ ಮಗಳಾಗಿ ಹುಟ್ಟಿದ್ದು
ನನ್ನ ಪುಣ್ಯವಮ್ಮ, ಹ್ಯಾಪಿ ಬರ್ತಡೇ ಮಾ.
ನೊಲಿನಂತೆ ಸೀರೆ,
ತಾಯಿಯಂತೆ ಮಗಳು ಎಂಬ ನಾನ್ನುಡಿಯಂತೆ
ನಾನು ನಿನ್ನ ಹಾಗೆ ಸದೃಢವಾಗಲು
ಇಷ್ಟಪಡುವೆ ಅಮ್ಮ, ಹ್ಯಾಪಿ ಬರ್ತಡೇ ಅಮ್ಮ.

ನನ್ನ ಮೊದಲ ಗೆಳತಿ ನೀನು ಅಮ್ಮ,
ನನ್ನ ಜೀವನದ ಒಡತಿ ನೀನು ಅಮ್ಮ,
ಹ್ಯಾಪಿ ಬರ್ತಡೇ ಮಾ.
ಅಮ್ಮನ ಅಕ್ಕರೆಯ ಸುಪುತ್ರಿ ಇವಳು,
ಅಪ್ಪನ ಆರೈಕೆಯ ಕುಲಪುತ್ರಿ ಇವಳು,
ನನ್ನ ಪ್ರೀತಿಯ ಸಹೋದರಿ ಇವಳು,
ನಿನಗಿದೋ ಜನುಮದಿನದ ಶುಭಾಶಯಗಳು..
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ,
ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ…

ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ,
ಜನುಮ ದಿನದ ಶುಭಾಶಯಗಳನ್ನು ಕೋರುವೆ.
ಜನ್ಮದಿನದ ಶುಭಾಶಯಗಳು ಹರುಷದಿಂದ ತುಂಬಿರಲಿ ದಿನಗಳು,
ಎದುರಿಸುವಂತಾಗು ಕಷ್ಟವನ್ನು,
ಭರಿಸುವಂತಾಗು ನಷ್ಟವನ್ನು…
ಇಂದು ನಿನ್ನ ಜನ್ಮದಿನ, ಮನಸ್ಸಿಗೆ ಹರುಷತುಂಬುವ ದಿನ,
ಮಾತಿನಲ್ಲಿ ಸಿಹಿಯ ಹಂಚುವ ಸುದಿನ,
ಮರೆಯದಿರು ನಿನ್ನ ಜವಾಬ್ದಾರಿಗಳನ್ನ,
ನೀನಾಗಿಯೇ ತಲುಪುವೆ ಗುರಿಯನ್ನ…

ಹುಟ್ಟುಹಬ್ಬದ ಶುಭಾಶಯಗಳು
ಸ್ವಂತದ್ದಾಗಿರಲಿ ನಿನ್ನ ನಿರ್ಧಾರಗಳು,
ನೋಡಿ ಸಹಿಸಲಾಗದ ಜಗದೊಳಗೆ,
ಛಲತುಂಬಿರಲಿ ಮನದೊಳಗೆ,
ಬುದ್ಧಿವಂತಿಕೆಯೇ ಬದುಕಿಗಾಸರೆ,
ಸ್ನೇಹ ಪ್ರೀತಿಯೇ ಎಲ್ಲರ ಮನಸಿಗಾಸರೆ..
ಹುಟ್ಟುಹಬ್ಬದ ಶುಭಾಶಯಗಳು,
ಸಾಗುತ್ತಿರಲಿ ಬದುಕು ಬವಣೆಗಳು,
ಗೆದ್ದಾಗ ಬೆಳಗಲಿ ನಿನ್ನ ಛಲದ ಕಿರಣಗಳು,
ಸೋತಾಗ ಪಾಠಕಲಿಸಲಿ ನಿನ್ನ ವ್ಯರ್ಥ ನಿರ್ಧಾರಗಳು….
ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ
ಒಂದು ಹೊಸ ವರ್ಷದ ಪ್ರಾರಂಭವನ್ನು
ಸೂಚಿಸುತ್ತದೆ . ಈ ಹೊಸ
ವರ್ಷವೂ ಕೂಡ ನಿನಗೆ ಆ ನಂದದಾಯಕ
ಆಗಿರಲಿ ಮತ್ತು ಸಮೃದ್ಧಿಯನ್ನು ತಲಲಿ ಎಂದು
ಹಾರೈಸುವೆ . ಹುಟ್ಟು ಹಬ್ಬದ ಶುಭಾಶಯಗಳು.

ಕಂಗೊಳಿಸುವ ಪ್ರಕಾರಗಳು ,
ಮನದ ತುಂಬಾ ತುಂಬಿದ ನನ್ನ
ನೆನಪುಗಳು ನಾಚಿಸುವ ನಿನ್ನ
ಚಿರಯವರ ಹುಟ್ಟುಹಬ್ಬದ ಶಶದೊಂದಿಗೆ
ಮುನ್ನ ನಿನ್ನ ಜೊತೆ ಕಾಲಕಳೆಯುವ
ಸಲುಗೆಯಿಂದಿರುವ ವರ # ಚನ್ನದು .
ನಿನಗಾಗಿ ನನ್ನ ಕುಚಿಕುಮಟೆಗಳು .
ಜನ್ಮದಿನದ ಶುಭಾಶಯಗಳು! ನಿಮ್ಮ
ದಿನವು ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ..
ಹುಟ್ಟು ಹಬ್ಬದ ಶುಭಾಶಯಗಳು
ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,
ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ
ಯಾವಾಗಲೂ ನಗುನಗುತ್ತ ಸಂತೋಷವಾಗಿರಿ ..

ಜನ್ಮದಿನದ ಶುಭಾಶಯಗಳು ಈ ಜನ್ಮದಿನ ,
ನಾನು ನಿಮಗೆ ಸಾಕಷ್ಟು ಸಂತೋಷ ಮತ್ತು
ಪ್ರೀತಿಯನ್ನು ಬಯಸುತ್ತೇನೆ , ನಿಮ್ಮ ಎಲ್ಲಾ
ಕನಸುಗಳು ನನಸಾಗಲ ಜನ್ಮದಿನದ ಶುಭಾಶಯಗಳು
ಸೋಲಿನಿಂದ ಕಲಿತಿರುವೆ ಜೀವನ ನಡೆಸೊ ಟ್ರಿಕ್ಸ್ ,
ಹೀಗೆ ಮುನ್ನಡೆದರೆ ಗೆಲುವು ನಿನಗೆ ಫಿಕ್ಸ್ .
ಕೋಪದ ಕೈಗೆ ಬುದ್ದಿಕೊಟ್ಟು ಮಾಡ್ಕೋಬೇಡ ಲಾಸ್,
ಗುರು ಹಿರಿಯರ ಆಶೀರ್ವಾದದಿಂದಲೇ ಸಿಗಲಿದೇ ನಿನಗೆ ಯಶಸ್,
ಇದೇ ನಿನ್ನ ಹುಟ್ಟುಹಬ್ಬಕ್ಕೆ ನನ್ನ ವಿಶ್…
ಗುರು ಹಿರಿಯರ ಆಶೀರ್ವಾದ ನಿನಗೆ ರಕ್ಷಣೆಯಾಗಲಿ ,
ನಿನ್ನ ನೂರಾರು ಕನಸ್ಸುಗಳಲ್ಲಿ ಮುಖ್ಯವಾದ
ಒಂದು ಕನಸ್ಸು ಆದಷ್ಟು ಬೇಗ ನೆರವೇರಲಿ,
ಇನ್ನುಳಿದ 99 ಕನಸ್ಸುಗಳನ್ನು ನನಸು ಮಾಡಿಕೊಳ್ಳುವ
ಶಕ್ತಿಯನ್ನ ತಾಯಿ ಚಾಮುಂಡೇಶ್ವರಿ ಕರುಣಿಸಲಿ
ಜನ್ಮದಿನದ ಶುಭವಾಗಲಿ…

ನೀಲಿ ಬಾನಿಂದ ನಿನ್ನೆಡೆಗೆ ಬರುವ
ಪ್ರತಿಯೊಂದು ಸೂರ್ಯ ರಶ್ಮಿಯೂ
ನಿನ್ನ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ
ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.
Read More: Kannada Kavanagalu
ನೋವಲ್ಲೂ ನಗುವವಳು ನೀನೊಬ್ಬಳೇ ಅಮ್ಮ,
ನಮ್ಮ ಸಂತೋಷಕ್ಕಾಗಿ ಶ್ರಮಪಡುವೆ ನೀನಮ್ಮ,
ಹ್ಯಾಪಿ ಬರ್ತಡೇ ಅಮ್ಮ.
ಅಪ್ಪನ ಗಧುರ ಮಾತಿಗೆ
ಮಮತೆಯಿಂದ ಬೈದು ನನ್ನ
ಕಾಪಾಡುತ್ತಿದ್ದವಳು ನೀನಮ್ಮ,
ನನ್ನ ಜೀವನದ ಖುಷಿ ನೀನಮ್ಮ,
ಹ್ಯಾಪಿ ಬರ್ತಡೇ ಮಾ

ನವಮಾಸದವರೆಗೂ ಗರ್ಭಧರಿಸಿ
ನನ್ನ ಸಲುಹಿದವಳು ನೀನವ್ವ,
ನಿನ್ನ ಮಗನಾಗಿರುವುದಕ್ಕೆ ನನ್ನ
ಜೀವನ ಸಾರ್ಥಕ ಕಣವ್ವ,
ಹುಟ್ಟುಹಬ್ಬದ ಶುಭಾಶಯಗಳು ಅವ್ವ.
ಬುದ್ಧಿಯಲ್ಲಿ ಜಿನಿಯಸ್,
ಶಕ್ತಿಯಲ್ಲಿ ಪವರ್ ಹೌಸ್,
ನೀನೊಂತರ ಗ್ರೇಟ್,
ಬೇಗಾ ಕೊಡ್ಸು ಬರ್ತ್ ಡೇ ಟ್ರೀಟ್..
ಜನ್ಮದಿನದ ಶುಭಾಶಯಗಳು ಬಾಸ್ ..
ಸದಾ ಮುಖದಲ್ಲಿ ತುಂಬಿರಲಿ ಖುಷ್…
ಪ್ರತಿಯೊಂದು ದಿನವು ನೀಡಲಿ ಜೋಷ್…
ವ್ಯರ್ಥ ನಿರ್ಣಯದಿಂದ ಆಗ್ಬೇಡ ಲಾಸ್…
ತಾಯಿ ಚಾಮುಂಡೇಶ್ವರಿ ನೀಡಲಿ ನಿಮಗೆ ಬ್ಲೆಸ್…
ಇದೇ ನನ್ನಿಂದ ನಿಮಗೆ ವಿಶ್….

ಜನ್ಮದಿನದ ಶುಭಾಶಯಗಳು ಗೆಳೆಯ,
ವೇದಾ ಉಪನಿಷತ್ ಕೇಳೋಕೆ ಎಷ್ಟು ಚೆಂದ ಇದ್ಯೋ,
ಅರ್ಥ ಮಾಡ್ಕೊಂಡ್ರೆ ಅಷ್ಟೇ ಲಾಭ ಇದೇ…
ಪ್ರವಚನ ನೀಡೋರ್ ಪಾಠ ಕೇಳ್ದಿದ್ರು,
ಜೀವನ ಕಲಿಸೋ ಪಾಠನಾ ಸರಿಯಾಗಿ ಅರ್ಥ ಮಾಡ್ಕೋ…
ಪುಣ್ಯಭೂಮಿಯಲ್ಲಿ ಪುಣ್ಯಾತ್ಮನಾಗಿ
ಸಾಯೋಕೆ ಹುಟ್ಟಿದ ನಿನಗೆ
ಹುಟ್ಟುಹಬ್ಬದ ಶುಭಾಶಯಗಳು.
ಎಲ್ಲರೂ ನನ್ನಂತೆ ಅದೃಷ್ಟವಂತರು ಅಲ್ಲ .
ನನ್ನ ಜೀವನದಲ್ಲಿ ಬಂದು ಕಷ್ಟ ಮತ್ತು ಸುಖದ
ಮೂಲಕ ನನ್ನ ಪಕ್ಕದಲ್ಲಿ ನಿಂತಿದ್ದಕ್ಕಾಗಿ
ತುಂಬಾ ಧನ್ಯವಾದಗಳು . ನೀವು ನಿಜವಾಗಿಯೂ
ಅರ್ಹರಾಗಿರುವ ಎಲ್ಲವನ್ನೂ
ನೀವು ಪಡೆಯಬೇಕೆಂದು ನಾನು ಬಯಸುತ್ತೇನೆ .
ನಿಮಗೆ ಜನ್ಮದಿನದ ಶುಭಾಶಯಗಳು

ಉದಯಿಸುತ್ತಿರುವ ಸೂರ್ಯನು ನಿಮ್ಮನ್ನು
ಆಶೀರ್ವದಿಸಲಿ , ಸುಂದರ ಹೂವು ಸುಗಂಧವನ್ನು
ನೀಡಲಿ , ನಾನು ಏನು ನೀಡಲು ಸಾಧ್ಯವಿಲ್ಲ ,
ಕೊಡುವವನು ನಿಮಗೆ ದೀರ್ಘ ಜೀವನವನ್ನು
ಕೊಡಲಿ ಹುಟ್ಟುಹಬ್ಬದ ಶುಭಾಶಯಗಳು
ಬಾಳು ಬೆಳಗಲು ನೀನೇ ಸ್ಫೂರ್ತಿ
ಇರುಳಿಗೆ ಹಗಲಾಗಿ , ಕತ್ತಲೆಗೆ ದೀಪವಾಗಿ ,
ಬಳ್ಳಿಗೆ ಆಸರೆಯಾಗಿ ನಮ್ಮೆಲ್ಲರ ಬಾಳು ಬೆಳಗಿದ
ನಿನ್ನ ಜೀವನ ಹಸನಾಗಿರಲಿ ,
ನಿನಗೆ ಜನ್ಮದಿನದ ಶುಭಾಶಯಗಳು
ಈ ದಿನವು ಅಸಂಖ್ಯಾತ ಸಂತೋಷ ಮತ್ತು
ಅಂತ್ಯವಿಲ್ಲದ ಸಂತೋಷವನ್ನು ತಂದು
ಶಾಂತಿ ಮತ್ತು ಪ್ರಶಾಂತತೆಯಿಂದ ಬದುಕಾಗಲಿ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ನನಗೆ ದೊಡ್ಡ ದೊಡ್ಡ ಡೈಲಾಗಗಳನ್ನು
ಹೇಳಲು ಅಥವಾ ಬರೆಯಲು ಬರಲ್ಲ .
ನಾನು ಜಸ್ಟ ಇಷ್ಟನ್ನೇ ಹೇಳುವೆ , ಹೃದಯದಿಂದ
ಪ್ರೀತಿಯಿಂದ ಹೇಳುವೆ ಹ್ಯಾಪಿಯಾಗಿರು ,
ಹೆಲ್ತಿಯಾಗಿರು ಯಾವಾಗಲೂ ಸಸಫುಲ್ಲಾಗಿರು ,
ನೂರು ವರ್ಷ ಸುಖವಾಗಿರು
ತೋರಿದೆ ಪ್ರೀತಿ ನೀನು ನನಗೆ ಅಮ್ಮನಂತೆ,
ಕಾಡಿದೇ ನಿನಗೆ ನಾನು ಎಲೇ ಇಲ್ಲದಂತೆ,
ನಿನ್ನ ಜನ್ಮದಿನ ಇಂದು ಅಂತೆ,
ತೆಗೆದುಕೋ ಉಡುಗೊರೆಗಳನ್ನು
ನಾ ಕೊಡುವೆ ಒಂದೊಂದರಂತೆ..
ಹುಟ್ಟಿದ ದಿನ ನಿನ್ನದು ಇಂದು,
ಕಾಡಿಸಲಾರೆ ನಿನಗೆ ಇನ್ನೆಂದೂ,
ನಮ್ಮೆಲ್ಲರ ನಗುವೆ ನೀನೆಂದು
ನಗು ನಗುತಾ ಇರು ನೀ ಎಂದೆಂದೂ,
ಪ್ರೀತಿಯ ಒಡಹುಟ್ಟಿದವಳೇ ಹುಟ್ಟುಹಬ್ಬದ ಸಂಭ್ರಮ ನಿನಗಿಂದು…

ನಮ್ಮನೆಯ ಬೆಳಕು ನೀನು,
ನಮ್ಮೆಲ್ಲರ ನಗುವು ನೀನು,
ನನ್ನ ಒಡನಾಡಿ ನೀನು,
ನನ್ನ ಒಡಹುಟ್ಟಿದವಳು ನೀನು,
ಹುಟ್ಟಿದೆ ಇಂದು ನೀನು, ಅದಕ್ಕಾಗಿ ಶುಭ ಕೋರುವೆನು ನಾನು..
ನಗುವಿನ ಚೆಲುವೆ ಇವಳು,
ಕರುಣೆಯ ಒಲವು ಇವಳು,
ತಾಯಿಯ ಇನ್ನೊಂದು ಪ್ರತಿರೂಪ ಇವಳು,
ನನ್ನ ಒಡಹುಟ್ಟಿದವಳು ಇವಳು,
ಹುಟ್ಟುಹಬ್ಬದ ಶುಭಾಶಯಗಳು ನಿನಗೆ…
ಮನೆಗೆ ದಾರಿದೀಪವಾಗಿ ಬೆಳೆದು ಬಂದವಳು,
ಪ್ರೀತಿ ತೋರಿಸಿ ಕರುಣೆಯ ಕಡಲಿನಲ್ಲಿ ಬೆರೆತವಳು,
ವಿಶಾಲವಾದ ಸಮುದ್ರದ ಅಲೆಯಂತೆ
ಅಣ್ಣನ ಮನಸ್ಸಿಗೆ ಹಿತವನ್ನು ಬಯಸಿದವಳೇ,
ಮುಗ್ಧ ಮನಸ್ಸಿನ ತಂಗಿಗೆ ಹುಟ್ಟು
ಹಬ್ಬದ ಹಾರ್ದಿಕ ಶುಭಾಶಯಗಳು

ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ನೂರ್ಕಾಲ
ಬಾಳು ಆರೋಗ್ಯ ಆಯಸ್ಸು ಸಂಸ್ಸುದ್ದಿ
ಸುಖ ಸಂತೋಚ್ಚ ನೆಮ್ಮದಿ ಸಿಗಲೆಂದು ಆ
ದೇವರಲ್ಲಿ ಬೇಡಿಕೊಳ್ಳುವೆ ಹುಟ್ಟು ಹಬ್ಬದ ಶುಭಾಯಗಳು
ದೇವರು ನಿಮ್ಮ ಎಲ್ಲಾ ಕನಸುಗಳನ್ನು
ನನಸು ಮಾಡಲಿ ಹಾಗೂ ನೆಮ್ಮದಿಯ
ಜೀವನ ತಮ್ಮದಾಗಲಿ . ಜನ್ಮದಿನದ ಶುಭಾಶಯಗಳು
ನನಗಂತಲೇ ಹುಟ್ಟಿರುವ ಉಡಾಳ ನನ್ಮಗನೇ
ನಿನಗೆ ಹುಟ್ಟಿದ ದಿನದ ಶುಭಾಶಯಗಳು.

ಹುಟ್ಟುಹಬ್ಬದ ಶುಭಾಶಯಗಳು ಮಗಾ,
ಆ ದೇವರು ನಿನಗೆ ಬೀದಿ ಬೀದಿ ಅಲೆಯೋಕೆ
ಇನ್ನೂ ಹೆಚ್ಚು ಶಕ್ತಿ ಕೊಡ್ಲಿ.
ನನ್ನ ಜೊತೆ ಸೇರಿ ಪಾಪಾ ಮಾಡ್ಬೇಕು
ಅಂತ ಹುಟ್ಟಿರೂ ಪಾಪಿ ನಿನಗೆ
ಹುಟ್ಟುಹಬ್ಬದ ಶುಭಾಶಯಗಳು.
ಹ್ಯಾಪಿ ಬರ್ತಡೇ ಮಗಾ,
ನನ್ನ ಜೊತೆ ಸೇರಿ ಇನ್ನೂ ಸ್ವಲ್ಪ ಹೆಚ್ಚು
ಕೆಟ್ಟ ಕೆಲಸ ಮಾಡೋಕೆ
ನೀ ಇನ್ನೂ ಹೆಚ್ಚು ಕಾಲ ಬದುಕು.

ಚಟ ಮಾಡೋಕೆ ಅಂತಲೇ ಹುಟ್ಟಿರೋ
ಚಟಗಾರರ ಚಕ್ರವರ್ತಿಯಾದ ನಿನಗೆ
ಹುಟ್ಟುಹಬ್ಬದ ಶುಭಾಶಯಗಳು…
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ
ಘಳಿಗೆಯಲ್ಲಿ ನಿಮ್ಮ ಹೃದಯ ಬಯಸಿದ್ದು
ನಿಮಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀವು ಹೀಗೆ ನಗು
ನಗುತಾಯಿರಲಿ ಎಂದು ಹಾರೈಸುವೆ..
ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ
ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ.
ಈ ಹೊಸ ವರ್ಷವೂ ಕೂಡ ನಿನಗೆ ಆನಂದದಾಯಕ
ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ,
ಹುಟ್ಟು ಹಬ್ಬದ ಶುಭಾಶಯಗಳು…

ಹೇ ಪ್ರಭು, ಅವರ ಬದುಕಿನಲ್ಲಿ
ಯಾವುದೇ ಕಷ್ಟ ಬಾರದಿರಲಿ,
ನನ್ನ ಗೈರು ಹಾಜರಾತಿಯಲ್ಲಿಯೂ
ಅವರ ಜನ್ಮ ದಿನದಂದು ಸಾವಿರಾರು
ಸಂತೋಷಗಳು ಹುಡುಕಿ ಬರಲಿ.
ಅಳುತ್ತಾ ಪ್ರಪಂಚಕ್ಕೆ ಕಾಲಿಟ್ಟ ಸುದಿನ,
ಅಮ್ಮನ ಮೊಗದಲಿ ನಗು ತಂದ ದಿನ,
ಅಪ್ಪನಿಗೆ ಹೊಸ ಭರವಸೆ ಹುಟ್ಟಿಸಿದ ದಿನ,
ಮನೆಗೆ ನಂದಾ ದೀಪವಾದ ದಿನ
ಸಂತಸದಲ್ಲಿ ಸ್ತುತಿಸಿದ ದಿನ,
ಅದೇ ಜನ್ಮದಿನ
ನಿಮ್ಮ ವಯಸ್ಸನ್ನು ಸ್ನೇಹಿತರಿಂದ ಎಣಿಸಿ ,
ವರ್ಷಗಳಲ್ಲ . ಜನ್ಮದಿನದ ಶುಭಾಶಯಗಳು

ನನಗೆ ದೊಡ್ಡ ದೊಡ್ಡ ಡೈಲಾಗಗಳನ್ನು
ಹೇಳಲು ಅಥವಾ ಬರೆಯಲು ಬರಲ್ಲ .
ನಾನು ಜಸ್ಟ ಇಷ್ಟನ್ನೇ ಹೇಳುವೆ , ಹೃದಯದಿಂದ
ಪ್ರೀತಿಯಿಂದ ಹೇಳುವೆ ; ಹ್ಯಾಪಿಯಾಗಿರು ,
ಹೆಲ್ತಿಯಾಗಿರು ಯಾವಾಗಲೂ ಸಸಫುಲ್ಲಾಗಿರು ,
ನೂರು ವರ್ಷ ಸುಖವಾಗಿರು ಹುಟ್ಟು ಹಬ್ಬದ ಶುಭಾಶಯಗಳು
ಹರ್ಷದ ಹೊಸಲಲಿ ಹರಿಯುರುವ ಹನ್ನಳೆಯೂ
ಹಿಮಾಲದಿಂದ ಹಿಮಾನಿಯ ಮಾತುಗಳಿಂದ
ಸೂಕುಸಿಲಿಗೆ ಹೂಮಳೆಯಾಗಿ ಹೃದಯವಂತಿಕೆಯಿಂದಲೇ
ಹೃದಯಸ್ಪರ್ಶಿಯಾಗಿ ಹೊಳೆಯುತಿಹಳು ನಮ್ಮಿ
ಹರ್ಷಿತಾಳು ಹುಟ್ಟುಹಬ್ಬದ ಶುಭಾಶಯಗಳು
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು,
ದೇವರು ನಿಮಗೆ ಆರೋಗ್ಯ
ಆಯಸ್ಸು ಕೊಟ್ಟು ಕಾಪಾಡಲಿ
ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..

ಜನ್ಮದಿನದ ಶುಭಾಶಯಗಳು
ಏನೇ ಆಗಲಿ ನಗು ನಗುತ ಬಾಳು…
ಜೀವನದಲ್ಲಿ ಇದ್ದಿದ್ದೇ ಏಳು ಬೀಳು..
ನೋವೆಲ್ಲವನು ಮೆಟ್ಟಿನಿಲ್ಲು,
ನೂರುಕಾಲ ಸುಖವಾಗಿ ಬಾಳು..
ನಿಮ್ಮ ಕನಸು ಆದಷ್ಟು ಬೇಗಾ ನೆರವೇರಲಿ,
ನಿಮ್ಮ ಮುಗ್ಧತೆಯ ನಗು ಸದಾ ಹೀಗೆ ಇರಲಿ,
ಎಲ್ಲರಲ್ಲಿ ಸ್ನೇಹ ಪ್ರೀತಿಯನ್ನು ಉಳಿಸಿಕೊಂಡಿರುವ
ನಿಮಗೆ ಹುಟ್ಟುಹಬ್ಬದ ಶುಭಾಶಯಗಳು….
ಜನುಮ ದಿನದ ಸಂಭ್ರಮ ಈ
ಒಂದು ದಿನಕ್ಕೆ ಸೀಮಿತವಾಗಿರದೆ,
ಇರುವ ಕೊನೆಯ ದಿನದವರೆಗೂ
ಈ ಸಂಭ್ರಮ ನಿನ್ನದಾಗಿರಲಿ,
ಜನುಮ ದಿನದ ಶುಭಾಶಯಗಳು …
ಹುಟ್ಟುಹಬ್ಬದ ಶುಭಾಶಯಗಳು
ನಾನು ಅದನ್ನು ದೇವರಲ್ಲಿ ಪ್ರಾರ್ಥಿಸುತ್ತೇನೆ
ಈ ಜನ್ಮದಿನವು ಅತ್ಯುತ್ತಮ ದಿನವಾಗಿರಲಿ!
ಹುಟ್ಟುಹಬ್ಬದ ಶುಭಾಶಯಗಳು
ದೇವರು ನಿಮಗೆ ಜಗತ್ತಿನ ಎಲ್ಲ ಸಂತೋಷವನ್ನು ನೀಡಲಿ ಮತ್ತು
ನಿಮ್ಮ ಎಲ್ಲಾ ಆಸೆಗಳು ಮತ್ತು ಕನಸುಗಳು ಇಂದು ನನಸಾಗಲಿ!
ಪ್ರತಿ ಹುಟ್ಟುಹಬ್ಬವು ನಿಮ್ಮನ್ನು ಬುದ್ಧಿವಂತ ಮತ್ತು ಹೆಚ್ಚು ಪ್ರಬುದ್ಧರನ್ನಾಗಿ ಮಾಡುತ್ತದೆ
ವಯಸ್ಸು ಕೇವಲ ಸಂಖ್ಯೆಯಲ್ಲ ಜ್ಞಾನದ ಸಂಪತ್ತು
ನಿಮಗೆ ಜನ್ಮದಿನದ ಶುಭಾಶಯಗಳು!
ಹುಟ್ಟುಹಬ್ಬದ ಶುಭಾಶಯಗಳು
ನಿಮ್ಮ ಜೀವನದಲ್ಲಿ ಎಂದಿಗೂ ನೋವು ಇರದಿರಲಿ ಮತ್ತು
ನಿಮ್ಮ ಮುಖದಲ್ಲಿ ಯಾವಾಗಲೂ ಆ ನಗು ಇರಲಿ!
ನಿಮಗೆ ಅದ್ಭುತವಾದ ಹುಟ್ಟುಹಬ್ಬವಿದೆ ಎಂದು ನಾನು ಭಾವಿಸುತ್ತೇನೆ
ಪ್ರತಿದಿನ ಸಂತೋಷ ಮತ್ತು ಉತ್ಸಾಹದಿಂದ ತುಂಬಿರಲಿ ಎಂದು ನಾನು ಬಯಸುತ್ತೇನೆ!
ಹುಟ್ಟು ಹಬ್ಬದ ಶುಭಾಶಯಗಳು
ಹುಟ್ಟುಹಬ್ಬದ ಶುಭಾಶಯಗಳು
ನಾನು ನಿಮಗೆ ಆರೋಗ್ಯಕರ ಜೀವನವನ್ನು ಬಯಸುತ್ತೇನೆ
ಮತ್ತು ನಿಮಗೆ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ
ನಿಮ್ಮ ಜನ್ಮದಿನದಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ!
ಜನ್ಮದಿನದ ಶುಭಾಶಯಗಳು
ನಿಮಗೆ ಬೇಕಾದ ಎಲ್ಲವನ್ನೂ ನೀವು ಪಡೆಯುತ್ತೀರಿ
ಮತ್ತು ನಿಮ್ಮ ಜೀವನದ ಪ್ರತಿ ದಿನವೂ ಅದ್ಭುತವಾಗಿರಲಿ!
ಜನ್ಮದಿನದ ಶುಭಾಶಯಗಳು ಸಹೋದರ
ಈ ಜಗತ್ತಿನಲ್ಲಿ ಅತ್ಯುತ್ತಮ ಸಹೋದರನಾಗಿದ್ದಕ್ಕಾಗಿ ಧನ್ಯವಾದಗಳು
ನಿಮಗೆ ದೀರ್ಘ ಮತ್ತು ಸುಂದರ ಜೀವನವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ!
ನಿಮ್ಮ ಹೃದಯವು ಸಂತೋಷದಿಂದ ತುಂಬಿರಲಿ
ಮತ್ತು ನಿಮ್ಮ ಜೀವನವು ಸಂತೋಷದಿಂದ ತುಂಬಿರಲಿ
ನಿಮ್ಮ ಜನ್ಮದಿನದಂದು ನಾನು ಬಯಸುತ್ತೇನೆ!
ನಿಮ್ಮ ಜನ್ಮದಿನವು ನಿಮ್ಮಂತೆಯೇ ಅದ್ಭುತವಾಗಿರಲಿ
ದಯವಿಟ್ಟು ಅದನ್ನು ನಿಮ್ಮ ಕುಟುಂಬದೊಂದಿಗೆ ಆನಂದಿಸಿ
ನಾನು ನಿಮಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ
ಅದ್ಭುತ ಜನ್ಮದಿನವನ್ನು ಹೊಂದಿರಿ
ನಿಮ್ಮ ಪ್ರತಿ ದಿನವೂ ಬಹಳಷ್ಟು ಪ್ರೀತಿ, ನಗು ಮತ್ತು ಸಂತೋಷದಿಂದ ತುಂಬಿರಲಿ ಎಂದು ನಾನು ಬಯಸುತ್ತೇನೆ!
ನಾನು ನಿಮಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತೇನೆ
ಹುಟ್ಟುಹಬ್ಬದ ಶುಭಾಶಯಗಳು
ಈ ದಿನ ಮತ್ತು ಮುಂದಿನ ವರ್ಷ ನಿಮಗೆ ಶುಭವಾಗಲಿ ಎಂದು ನಾನು ಬಯಸುತ್ತೇನೆ!
ದೇವರು ನಿಮಗೆ ಯಾವಾಗಲೂ ಪ್ರೀತಿ, ಸಂತೋಷ ಮತ್ತು ಆಶೀರ್ವಾದಗಳನ್ನು ನೀಡಲಿ
ಹುಟ್ಟು ಹಬ್ಬದ ಶುಭಾಯಗಳು ನನ್ನ ಗೆಳೆಯ !
ನನ್ನ ಪ್ರೀತಿಯ ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು
ದೇವರು ನಿಮಗೆ ಆರೋಗ್ಯ, ಸಂಪತ್ತು ಮತ್ತು ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ನೀಡಲಿ
ಏಕೆಂದರೆ ನೀವು ತುಂಬಾ ಒಳ್ಳೆಯ ವ್ಯಕ್ತಿ ಮತ್ತು ನೀವು ಅದಕ್ಕೆ ಅರ್ಹರು!
ಜನ್ಮದಿನದ ಶುಭಾಶಯಗಳು ಪ್ರಿಯೆ
ನೀವು ಸಂತೋಷವಾಗಿರುವುದನ್ನು ನೋಡಲು ನಾನು ಇಷ್ಟಪಡುತ್ತೇನೆ
ನಾನು ಇಂದು ನಿಮಗೆ ಆರೋಗ್ಯಕರ ಜೀವನವನ್ನು ಬಯಸುತ್ತೇನೆ!
ಹುಟ್ಟುಹಬ್ಬದ ಶುಭಾಶಯಗಳು
ನಿಮ್ಮ ಜನ್ಮದಿನದಂದು ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಬೇಕೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ!
ನಿನಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ನೀವು ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲಿ
ಮತ್ತು ನಿಮ್ಮ ಜೀವನವು ಸಂತೋಷ ಮತ್ತು ಅದ್ಭುತವಾಗಲಿ!
ನನ್ನ ಜೀವನದಲ್ಲಿ ನಿಮ್ಮಂತಹ ಒಳ್ಳೆಯ ಮತ್ತು ಉದಾರ ಸ್ನೇಹಿತನನ್ನು ಹೊಂದಲು ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ
ನೀವು ಜೀವನದಲ್ಲಿ ಯಾವಾಗಲೂ ಸಂತೋಷದಿಂದ ಮತ್ತು ಆರೋಗ್ಯವಾಗಿರಲಿ!
ಜನ್ಮದಿನದ ಶುಭಾಶಯಗಳು ಪ್ರಿಯ ಸ್ನೇಹಿತ
ನಾನು ನಿಮಗೆ ಬಹಳ ವಿಶೇಷವಾದ ಹುಟ್ಟುಹಬ್ಬ ಮತ್ತು ಅದ್ಭುತವಾದ ವರ್ಷವನ್ನು ಬಯಸುತ್ತೇನೆ!
ಒಳ್ಳೆಯ ಮತ್ತು ಸಂತೋಷದ ದಿನವನ್ನು ಹೊಂದಿರಿ!
ಈ ಸುಂದರ ದಿನವು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಅನೇಕ ಹೊಸ ಅವಕಾಶಗಳನ್ನು ತರಲಿ
ನಿಮಗೆ ಅತ್ಯಂತ ಅದ್ಭುತವಾದ ಹುಟ್ಟುಹಬ್ಬದ ಶುಭಾಶಯಗಳು!
ದೇವರು ಜೀವನದ ಎಲ್ಲಾ ಅದ್ಭುತಗಳನ್ನು ಆಶೀರ್ವದಿಸುತ್ತಾನೆ
ಮತ್ತು ನಿಮ್ಮನ್ನು ಯಾವಾಗಲೂ ಆಶೀರ್ವದಿಸಿ
ನಿಮಗೆ ಜನ್ಮದಿನದ ಶುಭಾಶಯಗಳು!
ನೀನಿಲ್ಲದೆ ನನ್ನ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ
ಯಾವಾಗಲೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು!
ಜನ್ಮದಿನದ ಶುಭಾಶಯಗಳು
ನಿಮ್ಮ ಜನ್ಮದಿನದಂದು ನಾನು ನಿಮಗೆ ಒಳ್ಳೆಯದನ್ನು ಬಯಸುತ್ತೇನೆ
ಮತ್ತು ನಿಮಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ
ನಿಮಗೆ ಜನ್ಮದಿನದ ಶುಭಾಶಯಗಳು!
ನಿನಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ನೀವು ಯಾವಾಗಲೂ ಅದ್ಭುತ ವ್ಯಕ್ತಿಯಾಗಿದ್ದೀರಿ
ಮತ್ತು ನಿಮ್ಮ ಜೀವನವು ಯಾವಾಗಲೂ ಸಂತೋಷ ಮತ್ತು ಉತ್ಸಾಹದಿಂದ ತುಂಬಿರಲಿ!
ಈ ದಿನ ಮತ್ತು ಮುಂದಿನ ವರ್ಷದ ಶುಭಾಶಯಗಳನ್ನು ನಾನು ನಿಮಗೆ ಕಳುಹಿಸುತ್ತೇನೆ
ಈ ದಿನವನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪೂರ್ಣ ಉತ್ಸಾಹದಿಂದ ಆಚರಿಸಿ!
ಹುಟ್ಟು ಹಬ್ಬದ ಶುಭಾಯಗಳು ನನ್ನ ಗೆಳೆಯ
ದೇವರು ನಿಮಗೆ ದೀರ್ಘ ಆಯುಷ್ಯ ನೀಡಲಿ
ಮತ್ತು ನಿಮ್ಮ ಜೀವನದಲ್ಲಿ ಈ ದಿನವು ಸಾವಿರ ಬಾರಿ ಬರಬಹುದು
ನಿಮಗೆ ನನ್ನ ಹುಟ್ಟುಹಬ್ಬದ ಶುಭಾಶಯಗಳು ನನ್ನ ಸ್ನೇಹಿತ!
ಹುಟ್ಟುಹಬ್ಬದ ಶುಭಾಶಯಗಳು
ನೀವು ಈ ಜಗತ್ತಿನಲ್ಲಿ ಎಲ್ಲಿದ್ದರೂ
ನನ್ನ ಶುಭ ಹಾರೈಕೆಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ!
ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ ಮತ್ತು
ಪ್ರತಿದಿನ ನಿಮ್ಮ ಜೀವನದಲ್ಲಿ ಯಶಸ್ವಿಯಾಗಲಿ!
ಜನ್ಮದಿನದ ಶುಭಾಶಯಗಳು
ನಿಮಗೆ ಜನ್ಮದಿನದ ಶುಭಾಶಯಗಳು
ಈ ದಿನವು ನಿಮಗೆ ಅದ್ಭುತವಾದ ದಿನವಾಗಿರಲಿ!
How to write happy birthday wishes in kannada?
ಹುಟ್ಟು ಹಬ್ಬದ ನಲ್ಮೆಯ ಹಾರೈಕೆಗಳು
How to say birthday wishes in kannada?
Happy Birthday to you from me and my family Janma dinada shubhaashayagalu – ಜನ್ಮದಿನದ ಶುಭಾಶಯಗಳು
How to wish birthday wishes in kannada?
Janma dinada shubhaashayagalu – ಜನ್ಮದಿನದ ಶುಭಾಶಯಗಳು