200+ Beautiful Kannada Kavanagalu | ಕನ್ನಡ ಕವನಗಳು – Images

Kannada Kavanagalu ಕನ್ನಡ ಕವನಗಳು: In this article you will find Kannada Kavanagalu Love, Kannada Friendship Kavanagalu, Kannada Kavanagalu About Life, Kannada Preethiya Kavanagalu, putta heart kannada kavanagalu and many more Poem, quotes, status, sms, messages in kannada.

love kannada kavanagalu images

Kannada Kavanagalu

ಹೃದಯವೆಂಬ “Hardware” ನಲ್ಲಿ ಮನಸೆಂಬ “Operating System” ಹರಿದಾದುತಿದೆ,
ಪ್ರೀತಿ ಎಂಬ “Software” install ಮಾಡಿದ್ದೆ ….
ಕೆಲವರು ಹೇಳ್ತಾರೆ “Happiness” ಅನ್ನೋ “Functionality” ಇದೆ ಅಂತ ,
ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ “Bug” ಇದೆ ಅಂತ …

ಪ್ರೀತಿಯಲ್ಲಿ ಚಿಗುರಿತು ನನ್ನ ಕನಸು,
ಆಸೆಯಲ್ಲಿ ಅರಳಿತು ನನ್ನ ಮನಸು..
ನನ್ನ ಮನಸು ನನಸಾಗಿದೆ, ನಾ ಕಂಡ ಕನಸು..
ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನೀ ನನ್ನ ಪ್ರೀತಿಸು…

ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು
ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು
ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ,
ಬಾ ನನ್ನ ನಲ್ಲ ಎಲ್ಲಿರುವೆ ನೀ ……………
ಓ ಮುದ್ದು ಮನಸೇ…

ಯಾರು ನಿಮಗಾಗಿ ಕಾಯ್ತಾರೋ ಅವರಿಗಾಗಿ ಬದುಕಿ,
ಯಾರು ನಿಮಗಾಗಿ ಅಳುತ್ತಾರೋ ಅವರನ್ನು ನಗಿಸಿ,
ಯಾರು ನಿಮಗಾಗಿ ಪ್ರತಿಕ್ಷಣ ಹಂಬಲಿಸುತ್ತಾರೆ ಅವರನ್ನು ಪ್ರೀತಿಸಿ.

kavanagalu kannada
kannada kavanagalu friendship images

Kannada Kavanagalu Love

ಬಿಡಿಸಲಾಗದ ಪ್ರೀತಿ ನಮ್ಮದು..
ದೂರಾಗದ ಪ್ರೇಮ
ನಮ್ಮದು.

ಅವಳು ನನ್ನ ಪ್ರೇಮದರಮನೆಯ ಮಹಾರಾಣಿಯು,
ನನ್ನ ಮನದಲ್ಲಿ ಮನೆ ಮಾಡಿದ
ಚಂದ್ರಚಕೋರಿಯು..

 kannada kavanagalu

ಅವಳೆಂದರೆ ನನ್ನ ಮನದಲ್ಲಿ ಕಾಲಿಟ್ಟ ಮಂದಾಕಿನಿಯು,
ಮದರಂಗಿಯಲ್ಲಿ ನನ್ನ ಹೆಸರು
ಬರೆದುಕೊಂಡ ವಧುವು.

ಶರಣಾದೆ ನನ್ನವಳಿಗೆ ಅವಳ ಮುದ್ದು ಮೊಗ ಕಂಡು,
ಶರಣಾದೆ ನನ್ನವಳಿಗೆ ಅವಳ ಮುದ್ದು ಮನವ ಕಂಡು,
ಶರಣಾದೆ ನನ್ನವಳಿಗೆ ಅವಳ ಸದ್ದಿಲ್ಲದ ಪ್ರೀತಿ ಕಂಡು,
ಶರಣಾದೆ ನನ್ನವಳಿಗೆ ಅವಳ ಪ್ರೇಮವ ಕಂಡು,
ಶರಣಾದೆ ನನ್ನವಳಿಗೆ ಅವಳ ಪ್ರೀತಿಯ ಕಂಡು,
ಶರಣಾದೆ ನನ್ನವಳಿಗೆ ಅವಳ ಅಗಾಧ ಮಾತು ಕಂಡು,
ಶರಣಾದೆ ನನ್ನವಳಿಗೆ ಅವಳ ಸ್ವಾರ್ಥತೆ ಕಂಡು,
ಶರಣಾದೆ ನನ್ನವಳಿಗೆ
ಅವಳ ಸೆರೆಯಾಗಿ ಹೋದೆ…

sharechat kannada kavanagalu
feeling kannada kavanagalu images

ಎದ್ದಾಗ ಬರುವರು ಎಲ್ಲರೂ
ಬಿದ್ದಾಗ ಬೀಳಲಿ ಎಂದು ನೋಡುವರು ನಿಂತೆಲ್ಲರೂ…

ಗೌರವ ಎನ್ನುವುದು ಸಂಪಾದನೆಯಿಂದ
ಮತ್ತು ಅಧಿಕಾರದಿಂದ ದೊರೆಯುವ ವಸ್ತು ಅಲ್ಲ, ಗೌರವ ವ್ಯಕ್ತಿಯ ಒಳ್ಳೆಯ ಕಾರ್ಯಗಳಿಂದ
ನಡೆದುಕೊಳ್ಳುವ ರೀತಿಯಿಂದ
ಗೌರವ ದೊರೆಯುವುದು….

 kannada kavanagalu

ಜೋರಾಗಿ ಮಾತನಾಡುವವರೆಲ್ಲಾ ಕೆಟ್ಟವರಲ್ಲ
ಕಣ್ಮುಂದೆ ಇರುವುದೆಲ್ಲ ಸತ್ಯವಲ್ಲ
ಸಮಯ ಮತ್ತು ತಾಳ್ಮೆ ಇಂದ ತಿಳಿದು ನೋಡು ಅರಿಯುವೆ….

ನೋವಲ್ಲಿ ಇರೋರನ್ನಾ ಪ್ರೀತಿ ಮಾಡಿ
ಆದರೆ ಪ್ರೀತಿಸುವ ಹೃದಯಕ್ಕೆ ನೋಯಿಸಬೇಡ.
ಪ್ರೇಮಿಯಾಗಿ ಸಂತೋಷವನ್ನು ತ್ಯಾಗ ಮಾಡಿ. ಆದರೆ
ಸಂತೋಷಕ್ಕಾಗಿ ಪ್ರೀತಿನಾ ತ್ಯಾಗ ಮಾಡಬೇಡಿ.
ಎಷ್ಟೋ ಜನಕ್ಕೆ ಪ್ರೀತಿ ಸಿಗಲ್ಲಾ

feeling kannada kavanagalu
friendship kannada kavanagalu images

ನಿಮ್ಮ ಪ್ರೀತಿ ನನ್ನ ಕಣ್ಣಲ್ಲಿದೆ
ನಿಮ್ಮ ನೆನಪು ಈ ಹೃದಯದಲ್ಲಿ
ಹೇಗೆ ಮರೆಯಲಿ ನಮ್ಮ ಪ್ರೀತಿಯನ್ನು
ಯಾಕಂದ್ರೆ ಆ ಪ್ರೀತಿ ನೆ ನನ್ನ ಉಸಿರು…

ಅರಿಯದ ಪ್ರೀತಿ ಮರೆಯದ ನೆನಪು
ಹರಿದು ಹೋಗುವ ಹಾಳೆಯ ಮೇಲೆ
ಏನೆಂದು ಬರೆಯಲಿ…..

 kannada kavanagalu

ಹೇಳಿಬರುವುದು ಜೀವ
ಹೇಳಲಾರದೆ ಬರುವುದು ಸಾವು,
ತಿಳಿದು ಬರುವುದು ಸ್ನೇಹ
ತಿಳಿಯಲಾರದೆ ಬರುವುದು ಪ್ರೀತಿ,
ಜೀವನ ಇಷ್ಟೇ ಇರೋತನ ಸಂತೋಷದಿಂದ
ಇರಿ ಎಲ್ಲರ ಜೊತೆ…

ಬುದ್ಧಿವಂತಿಕೆ ಎಷ್ಟಿದ್ದರೇನು
ಹೃದಯವಂತಿಕೆಗೆ ಹೃದಯದಲ್ಲಿ
ಜಾಗವಿಲ್ಲದಿದ್ದಾಗ

love kannada kavanagalu
preethiya kavanagalu in kannada images
preethiya kavanagalu in kannada images

ಬೇಡದ ಆಲೋಚನೆಗಳ ದೂರ ಮಾಡಿ
ಬೇಸತ್ತ ಭಾವನೆಗಳಿಗೆ ಮರುಜೀವ ನೀಡಿ ಮರೆಯಾಗಿ ನಿಂತೆ
ಯಾರೆ ನೀ . . ?

ಏಯ್ . . .
ಹುಡುಗಿ ಸುಮ್ಮಸುಮ್ಮನೆ ನಿನ್ನ Heroine ಅಂತ ಒಪ್ಪೊಕೊಂಡಿಲ್ಲ,
ನೀ ನನ್ನ Lifetime Crush ಕಣೇ …

 kannada kavanagalu

ಪ್ರತಿ ಸರಿ ನಾ ನಿನ್ನ ಪಕ್ಕ ಕೂತಾಗಲು
ನನಗಾಗುವ ನಡುಕಕ್ಕೆ ಕಾರಣವೇ ತಿಳಿದಿಲ್ಲ ಹುಡುಗಿ

ಕದ್ದು ಮುಚ್ಚಿ ಪ್ರೀತಿ ಕೊಡುವೆ ಗೆಳತಿ ನೀ . . .
ನನಗೆ ತಿಳಿಯದೆ ಸಂಗ್ರಹಿಸಲು ಸಾಲದಾಗಿದೆ
ಹೃದಯವೆ ಒಲವಾಗಿ ಸೇರಿಬಿಡು ನೀನನ್ನೆದೆ

kannada kavanagalu feeling
 kannada kavanagalu love feeling images
kannada kavanagalu love feeling images

Life Kannada Kavanagalu

ಅಡಕಸಬಿ ಕವಿ ನಾನು ಕಳೆದು ಹೋದ ಪದಗಳ ಜೋಡಿಸಿ
ನಿನ್ನ ಬಣ್ಣಿಸಲು ಕವಿತೆಯೊಂದ ಬರೆದೆ
ಮುಗಿಯದ ಕಾದಂಬರಿ ನೀನು ಕವಿತೆಯಲೇಕೆ ಕುಳಿತೆ

ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ

kannada kavanagalu friendship
kannada kavanagalu

ನಮ್ಮವರು ಎನ್ನುವರು ನಮ್ಮನ್ನು ಯಾವುದೇ ಸಂದರ್ಭದಲ್ಲೂ
ಕೈ ಬಿಟ್ಟು ಹೋಗುವುದಿಲ್ಲ
ನಮ್ಮವರಂತೆ ನಟಿಸುವವರು
ಬಿಟ್ಟು ಹೋಗಲು ಕಾರಣವನ್ನು ಮತ್ತು ಅವಕಾಶವನ್ನು
ಹುಡುಕುತ್ತಾರೆ..

ಪ್ರೀತಿನಾ ಹೃದಯದಿಂದ ಮಾಡು
ಮರಳಿ ಪ್ರೀತಿ ಸಿಗುತ್ತದೆ
ಅಧಿಕಾರದಿಂದ ಮಾಡಿದರೆ
ಪ್ರೀತಿಯು ಇದ್ದು ಸತ್ತಹಾಗೆ…

kannada kavanagalu

ಯಾವುದೇ ಒಂದು ವಸ್ತುವನ್ನು ಪ್ರೀತಿಸುವಷ್ಟು
ನೀನು ನಿನ್ನನ್ನು ಪ್ರೀತಿಸುವವರನ್ನು ಪ್ರೀತಿಸುವುದಿಲ್ಲ
ವಸ್ತುವಿಗೆ ನೀಡುವ ಬೆಲೆಗಿಂತ
ಪ್ರೀತಿಸುವವರಿಗೆ ಬೆಲೆ ನೀಡು
ವಸ್ತು ಮುರಿದರು ಪ್ರೀತಿ ಮುರಿಯುವುದಿಲ್ಲ…

ಸಾವಿಲ್ಲದ ಮನೆಯಿಲ್ಲ
ನೋವಿಲ್ಲದೇ ಹೃದಯವಿಲ್ಲ
ಕಣ್ಣೀರಿಲ್ಲದ ಕಣ್ಣುಗಳಿಲ್ಲ
ಕನಸಿಲ್ಲದ ಮನಸ್ಸಿಲ್ಲ
ನಿಮ್ಮ ನೆನಪಿಲ್ಲದ ದಿನಗಳಿಲ್ಲ…

best kannada kavanagalu love feeling
kannada kavanagalu
kannada kavanagalu

ಮಳೆ ಬಂದಾಗ ಮರದ ಹತ್ತಿರ ಹೋಗಬಾರದು
ಕಷ್ಟ ಅಂತ ಬಂದರೆ ನೆಂಟರ ಮನೆಗೆ ಹೋಗಬಾರದು ಆದರೆ
ಸುಖ ಅಂತ ಬಂದ್ರೆ ನೀ ನಂಬಿರೋ
ಗೆಳೆಯರನ್ನ ಮರಿಯಬೇಡ

ಕರೆದು ಬಿಡಲೇ ನಿನ್ನ ಹೆಸರನ್ನೊಮ್ಮೆ
ಇಳಿದು ಬಿಡಲೇ ನಿನ್ನ ಹೃದಯಕೊಮ್ಮೆ,
ಈ ಪ್ರೀತಿಯ ಒಲವೆಲ್ಲವು ನಿನಗೆ ತಾನೇ…

kannada friendship feeling kavanagalu
kannada kavanagalu
kannada kavanagalu

ಪ್ರೀತಿ ಇಲ್ಲ ಎನ್ನುವುದಾದರೆ ……
ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ ….
ಆ ಒಂದೇ ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ …!!

ಕತ್ತಲೆಯ ಕಾರ್ಮೋಡ ಮುಸುಕಿರುವುದು
ಅಂಧಕಾರದ ಅಂಧತ್ವ ಆವರಿಸಿರುವುದು
ಸಂಗಾತಿ ಇಲ್ಲದ ಜೀವನ ಏಕಾಂಗಿಯಾಗಿರುವುದು..

kannada kavanagalu
kannada kavanagalu

ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ …
ಮರೆಯದೆ ತರುವೆ!
ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!

ಪ್ರೀತಿ ಸುಂದರ ಕವನ
ಬರೆದರೂ ಮುಗಿಯದ ಲೇಖನ
ಮುಗಿದರು ಮರೆಯಲಾಗದ ಸ್ಪಂಧನ
ಬಿಟ್ಟರು ಬಿಡಿಸಲಾಗದ ಬಂಧನ
ಅದುವೇ ನಮ್ಮ ಪ್ರೇಮ..

kavanagalu in kannada
kannada kavanagalu
kannada kavanagalu

ಲೈಫ್ ನಲ್ಲಿ ಪ್ರೀತಿ ಇರಲಿ
ಪ್ರೀತಿಯಲ್ಲಿ ಸಹನೆ ಇರಲಿ
ಸಹನೆಯಲ್ಲಿ ಕರುಣೆ ಇರಲಿ
ಕರುಣೆಯಲ್ಲಿ ಮನಸ್ಸು ಇರಲಿ
ಆ ನಿಮ್ಮ ಮುದ್ದಾದ ಮನಸ್ಸಿನಲ್ಲಿ ನನ್ನ ನೆನಪಿರಲಿ…

ಮನಸೇಂಬ ಮಂದಿರದಲ್ಲಿ ಕನಸೇಂಬ ಸಾಗರದ
ನೆನಪು ಎಂಬ ಅಲೆಗಳಲ್ಲಿ
ಚಿರಕಾಲ ಮಿನುಗುತ್ತಿರಲಿ
ನಮ್ಮ ಈ ಮದುರ ಸ್ನೇಹ ….

new kannada kavanagalu

kannada kavanagalu
kannada kavanagalu

ಕನಸು ಅಳಿಯೋಕಾಗಲ್ಲಾ
ನೆನಪುನ್ನು ಮರಿಯೋಕಾಗಲ್ಲಾ
ಹೇಳಿ, ಕೇಳಿ ಪ್ರೀತಿ ಹುಟ್ಟಲ್ಲಾ
ನಂಬಿಕೆಯನ್ನೊ ಆಯಸ್ಸು
ಮುಗಿಯಾವರೆಗೂ ಪ್ರೀತಿ ಗೆ ಸಾವಿಲ್ಲಾ…

ಯಾರೋ ಹೇಳಿದ್ರು
ಜೀವಕ್ಕೆ ಜೀವಾ ಕೋಡೋ ಪ್ರೀತಿನಾ
ಸೇರಿ ಅಂತಾ ಅದಕ್ಕೆ ನಾನು
ನಿಮ್ಮನ್ನು ಆಯ್ಕೆ ಮಾಡಿಕೊಂಡೆ
ಅದಕ್ಕೆ ಜೀವಾ ಇರುವವರೆಗೂ ಮರೆಯದೆ
ನಿಮ್ಮ ಪ್ರೀತಿನಾ ಕೊಡ್ರಿ ಸಾಕು ರೀ

preethiya kavanagalu in kannada

kannada kavanagalu
kannada kavanagalu

ಸುಖವಿರಲಿ ದುಖ:ವಿರಲಿ,
ಕನಸಿರಲಿ ನನಸಿರಲಿ…
ಜೀವನದ ಪ್ರತಿಯೊಂದು ಕ್ಷಣದಲ್ಲೂ ಮನದಲ್ಲಿನ ಪ್ರತಿಯೊಂದು ಕಣದಲ್ಲೂ…
ಕಾಯುತ್ತಿರುವೆ ನಿನ್ನ ಆ ಒಂದು ಮೊಗವನ್ನ…

ಅದೇನೋ ಹೊಸಭಾವ .
ಅದೇನೋ ಹೊಸ ಆಲೋಚನೆಗಳು . .
ಅದೇನೋ ಹೊಸಹರುಷ . .
ಅದೇನೋ ಹೊಸಆತುರ . .
ಅದೇನೋ ಹೊಸದೊಂದು ಬದಲಾವಣೆ . . .
ಅದೇನೋ ಹೊಸದೊಂದು ತಿಳಿಯದ ತಳಮಳಿಕೆ . . . .
ಈ ಹೊಸತನಕ್ಕೆ ಮನಸ್ಸಿಟ್ಟ ಹೆಸರೇ ಪಿರೂತಿ . .
ಆದ್ರೆ ಅದನ್ನ ಒಪ್ಪಿಕೊಳ್ಳೋಕೆ ಅದೆಷ್ಟೋ
ಹದಿಹರಿಯದ ಹೃದಯಕ್ಕೆ ಭೀತಿ . .

putta heart kannada kavanagalu

kannada kavanagalu
kannada kavanagalu

ಕನಸುಗಳೆಲ್ಲ ಕಮರಿದೆ ಈ ಕ್ಷಣ
ನೀನಿಲ್ಲದೆ ತಲ್ಲಣಿಸುತಿದೆ ಈ ಮನ

ಬದುಕಿಕೋ ಎಂದು ಸಂತೆಯೊಳಗೆ ನೀ
ಬೆರಳು ಸೋಕಿಸಿ ಹೋದಾಗಿನಿಂದ
ಮತಿಭ್ರಮಣೆಯಾಗಿದೆ ಹುಡುಗೀ..
ಬದುಕುವುದೇನಿದ್ದರೂ ನಿನ್ನೊಂದಿಗೆ
ಸಹಿಸಿಕೋ ಈ ಅರೆಹುಚ್ಚನನ್ನು.

kannada feeling kavanagalu facebook

 kannada kavanagalu
kannada kavanagalu

ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ
ನಿನ್ನ ಬಿಂಬಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ,
ತತ್ತರಿಸಿ ಹೋಗಿರುವ ಪ್ರೇಮ ಬಳ್ಳಿಯ ಚೆಲುವೆ ಮತ್ತೆ ನಡುವೆಯೇ ನಿನ್ನ ಪ್ರೇಮಧಾರೆಯ ಹರಿಸಿ ….

ನಿನ್ನ ಮೊಗದಲ್ಲಿ ಯಾವಾಗಲೂ
ನಗು ತುಂಬಿರಲಿ,
ಆ ನಗುವಿಗೆ ಯಾವಾಗಲೂ
ನಾ ಕಾರಣವಾಗಿರಲಿ.

 kannada kavanagalu
kannada kavanagalu

Motivational Kannada Kavanagalu

ತಪ್ಪುಗಳು ನಿಮ್ಮನ್ನು ಪ್ರೇರೇಪಿಸುತ್ತವೆ, ಅಸಡ್ಡೆ ಅದನ್ನು ದೂರ ಮಾಡುತ್ತದೆ.

ಬೇರೊಬ್ಬರ ಮೂಲಕ ಪ್ರಯತ್ನವನ್ನು ಯಶಸ್ವಿಯಾಗಿ ಸಾಧಿಸುವುದು ನಿಮ್ಮ ಜೀವನವನ್ನು ನಕಾರಾತ್ಮಕ ಪ್ರೇರಣೆಯತ್ತ ಕೊಂಡೊಯ್ಯುತ್ತದೆ.

 kannada kavanagalu
kannada kavanagalu

ನೀವು ಎಂದಿಗೂ ಅದರ ಬಗ್ಗೆ ಯೋಚಿಸಲಿಲ್ಲ ಆದರೆ ಅದು ಸಂಭವಿಸಿದೆ, ಎದ್ದುನಿಂತು ಅನ್ವೇಷಿಸಿ ಏಕೆಂದರೆ ಜೀವನವು ಇನ್ನೂ ಮುಗಿದಿಲ್ಲ.

ಅವರು ನಿಮಗೆ ಖಾಲಿ ಭರವಸೆಗಳನ್ನು ಮತ್ತು ಸುಳ್ಳು ಭರವಸೆಗಳನ್ನು ನೀಡಿದರು ಆದರೂ ನೀವು ಇನ್ನೂ ಅವರಿಗೆ ಅಂಟಿಕೊಂಡಿದ್ದೀರಿ, ಅದು ಉತ್ತಮ ವಿಷಯಗಳಿಗಾಗಿ ನಿಮಗೆ ಅಗತ್ಯವಿರುವ ಪ್ರೇರಣೆ.

kavanagalu kannada
kavanagalu kannada

ಪ್ರೇರಣೆ ಹೊಂದಿರುವಾಗ ಅದನ್ನು ಕಳೆದುಕೊಳ್ಳುವುದು ಮುಜುಗರವಲ್ಲ, ಇದು ಪ್ರಕಾಶಮಾನವಾದ ಕಡೆಗೆ ನಿಮ್ಮ ಕಿರು ಹೆಜ್ಜೆ.

ನೀವು ಜನರನ್ನು ಪ್ರೇರೇಪಿಸಲು ಸಾಧ್ಯವಾಗದಿದ್ದರೆ ಕನಿಷ್ಠ ಅವರನ್ನು ನಿರುತ್ಸಾಹಗೊಳಿಸಬೇಡಿ.

kavanagalu kannada
kavanagalu kannada

ಕಲ್ಪನೆಗಳಿಂದ ತುಂಬಿದ ಮನಸ್ಸನ್ನು ಹೊಂದಿರುವದಕ್ಕಿಂತ ವಾಸ್ತವವನ್ನು ಎದರಿಸುವುದು ಉತ್ತಮ.

ನಿಮ್ಮ ಪಾತ್ರಕ್ಕೆ ಸಕಾರಾತ್ಮಕತೆಯನ್ನು ತರುವ ಮೂಲಕ, ನಿಮ್ಮ ಗುರಿಗಳನ್ನು ಸುಲಭವಾಗಿ ಪೂರೈಸಲು ನಿಮಗ ಸಾಧ್ಯವಾಗುತ್ತದೆ.

kavanagalu kannada
kavanagalu kannada

ನಿಮ್ಮ ಗಮನವನ್ನು ಕೇಂದ್ರೀಕರಿಸದೆ ಇದ್ದರೆ, ನೀವು ನಿಮ್ಮ ಮಾರ್ಗವನ್ನು ಮರೆತುಬಿಡಬಹುದು.

ನಿಮ್ಮ ಆಲೋಚನೆಗಳಿಗೆ ಮಿತಿಗಳನ್ನು ನಿಗದಿಪಡಿಸಿಕೊಂಡರೆ, ಅದನ್ನು ಮೀರಿದನ್ನು ಎಂದಿಗೂ ಪಡೆಯಲಾಗುವುದಿಲ್ಲ.

kavanagalu kannada
kavanagalu kannada

ನಿಮಗೆ ಬೇಕಾದ ಪ್ರೇರಣೆಯನ್ನು ನಿಮ್ಮೊಳಗೆ ಕಂಡುಕೊಳ್ಳಿ ಏಕೆಂದರೆ ಕೊನೆಯಲ್ಲಿ ನೀವೇ ಹೊರತು ಬೇರೆ ಯಾರೂ ಇರುವುದಿಲ್ಲ.

ಸಕಾರಾತ್ಮಕ ಪ್ರೇರಣೆ ವ್ಯಕ್ತಿಯ ದೃಷ್ಟಿಕೋನವನ್ನು ಶಾಶ್ವತವಾಗಿ ಬದಲಾಯಿಸಬಹುದು.

kavanagalu kannada
kavanagalu kannada

ಸರಿಯಾದ ಪ್ರೇರಣೆಯೊಂದಿಗೆ ಸರಿಯಾದ ಜನರ ಸಹಾಯದಿಂದ ಸರಿಯಾದ ಕೆಲಸಗಳನ್ನು ಮಾಡಲು ನೀವು ಜೀವನದ ಆಟದಲ್ಲಿ ಜನಿಸಿದ್ದೀರಿ.

ನೀವು ಬಲಶಾಲಿಯಾಗಿದ್ದ ಸಮಯವನ್ನು ನೆನಪಿಸಿಕೊಳ್ಳಿ? ಆ ವ್ಯಕ್ತಿಯಾಗಲು ನಿಮಗೆ ಇನ್ನೂ ಅವಕಾಶವಿದೆ.

kavanagalu kannada
kavanagalu kannada

Sharechat Kannada Kavanagalu

ನೀವು ಈಗ ಹೊಂದಿರುವ ಸಮಯವನ್ನು ಬಳಸಿಕೊಳ್ಳಿ, ಯಶಸ್ಸನ್ನು ಮುಂದೂಡುವುದು ಏಕಕಾಲದಲ್ಲಿ ಪ್ರೇರಣೆಯನ್ನು ಮುಂದೂಡುತ್ತದೆ.

ನೀವು ಅಡೆತಡೆಗಳು ಮತ್ತು ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಆದರೆ ಅಂತಿಮವಾಗಿ ಅವು ನಿಮ್ಮನ್ನು ಅತ್ಯುತ್ತಮ ಮತ್ತು ಅನನ್ಯವಾಗಿಸುತ್ತವೆ.

kavanagalu kannada
kavanagalu kannada

ನೀವು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಜನರು ಹೇಳಿದರೆ ಅವರು ಸಾಕಷ್ಟು ಪ್ರಯತ್ನಿಸಿರುವುದಿಲ್ಲ, ನಿಮಗೆ ಸಾಧ್ಯವಾದದ್ದನ್ನು ಸಾಬೀತುಪಡಿಸುವ ಅವಕಾಶ ಇದು.

ಕೀಲಿಯಿಲ್ಲದೆ ನೀವು ಬೀಗ ಹಾಕಿದ ಬಾಗಿಲು ತೆರೆಯಲು ಸಾಧ್ಯವಿಲ್ಲ, ಪ್ರೇರಣೆ ಇಲ್ಲದೆ ಯಶಸ್ಸಿನ ಹಾದಿಯನ್ನು ತೆರೆಯಲು ನಿಮಗೆ ಸಾಧ್ಯವಿಲ್ಲ.

kavanagalu kannada
kavanagalu kannada

ಪ್ರೇರಕ ಭಾಷಣಕಾರರು ನಿಮ್ಮಿಂದಲೇ ಪ್ರೇರಣೆಯನ್ನು ಕಂಡುಹಿಡಿಯುವ ಮೂಲವಾಗಿದೆ.

ನೀವು ಬಯಸಿದರೆ, ಅದನ್ನು ಹೋಗಲು ಬಿಡಬೇಡಿ, ಅದನ್ನು ಹೊಂದಿರುವುದು ಅಂತಿಮವಾಗಿ ಯೋಗ್ಯವಾಗಿರುತ್ತದೆ.

kavanagalu kannada
kavanagalu kannada

ಪ್ರೇರಣೆಯ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ, ಅದು ನೊಂದವರ ಜೀವನವನ್ನು ಬದಲಾಯಿಸಬಹುದು.

ನೀವು ಬಹುತೇಕ ಮನನೊಂದಾಗ, ನೀವು ಅವಕಾಶವನ್ನು ಪಡೆದರೆ ನೀವು ಉತ್ತಮಗೊಳಿಸಬಹುದಾದ ಎಲ್ಲ ವಿಷಯಗಳ ಬಗ್ಗೆ ಯೋಚಿಸಿ.

kavanagalu kannada
kavanagalu kannada

ನಿಮ್ಮನ್ನು ಕೆಳಗಿಳಿಸುವ ಎಲ್ಲ ವಿಷಯಗಳ ಪೈಕಿ ಒಂದು ಎಂದಿಗಿಂತಲೂ ಹೆಚ್ಚು ನಿಮ್ಮನ್ನು ಬಲಪಡಿಸುತ್ತದೆ.

ನಿನ್ನನ್ನು ನೀನು ತಳ್ಳುತ್ತ ಮತ್ತು ಪ್ರೇರಣೆಯಿಂದಿರರು, ಇದಕ್ಕೆ ಸ್ಥಿರತೆ ಮುಖ್ಯವಾಗಿದೆ.

ಎಲ್ಲವನ್ನೂ ಕಳೆದುಕೊಳ್ಳುವುದು ಅಂತ್ಯವಲ್ಲ, ಅದು ನೀವು ಬರುವುದನ್ನು ನೋಡಿರದ ಒಂದು ದೊಡ್ಡ ಯುಗದ ಪ್ರಾರಂಭವಾಗಬಹುದು.

ಸಾಧಿಸಲು ನಿಮಗೆ ಇಚ್ಛಾಶಕ್ತಿ ಇಲ್ಲದಿದ್ದರೆ ಪ್ರೇರಣೆ ಕೆಲಸ ಮಾಡುವುದಿಲ್ಲ.

ನಿಮ್ಮ ಜೀವನದುದ್ದಕ್ಕೂ ಸರಿಯಾದ ಪ್ರೇರಣೆಯನ್ನು ಅನುಭವಿಸಲು ಸರಿಯಾದ ಗುಂಪಿನೊಂದಿಗೆ ಇರಿ.

Kannada Kavanagalu

ಮಂದ ಬೆಳಕಿನಲ್ಲಿ ನೀವು ನೋಡಬಹುದು, ಆದರೆ ನಿಮ್ಮ ದೃಷ್ಟಿಯನ್ನು ಬೆಳಗಿಸಲು ನಿಮಗೆ ಸ್ವಲ್ಪ ಪ್ರೇರಣೆ ಬೇಕು.

ಸರಿಯಾದ ಪ್ರೇರಣೆ ನಿಮಗೆ ಸಿಗುವವರೆಗೂ ನೀವು ಯಾವುದರಲ್ಲಿ ಸಮರ್ಥರಾಗಿದ್ದೀರಿ ಎಂಬುದು ನಿಮಗೆ ತಿಳಿದಿರುವುದಿಲ್ಲ.

ಹಣ, ಸಂತೋಷ, ಕುಟುಂಬ, ಸ್ನೇಹಿತರು ಮತ್ತು ಪ್ರೇರಣೆ ಇಲ್ಲದ ಜೀವನ ಎಂದರೇನು?

Kannada Friendship Kavanagalu

ನಡು ರಾತ್ರಿಯಲ್ಲಿ ಕಾಡುವವು
ನಿನ್ನ ಮಾತಿನ ವೈಖರಿ..
ನಿನ್ನ ಹಚ್ಚಿಕೊಂಡಿರುವ ಹೃದಯದಲ್ಲಿ
ನಿನ್ನದೇ ಕಾರ್ಯಕಾರಿ..

ಒಂದು ಜೀವಕ್ಕೆ ನೀವು
ಉಸಿರಾಗಿದ್ರೆ ಆ ಉಸಿರನ್ನು
ನಿಮ್ಮ ಉಸಿರೆಂದು ಭಾವಿಸಿದ್ರು
ಆ ಉಸಿರನ್ನು ನಿಲ್ಲಿಸದೆ
ಉಸಿರಿಗೆ ಉಸಿರಾಗಿ
ಉಸಿರಿರೋತನಕ ಕಾಪಾಡಿ.

Kavanagalu Kannada |ಕನ್ನಡ ಕವನಗಳು

Kannada Kavanagalu

ನೀವು ಇನ್ನೊಬ್ಬರ ಸಂತೋಷ
ಬರಿಯೋ ಪೆನ್ಸಿಲ್ ಆಗಬೇಡಿ ಆದರೆ
ಇನ್ನೊಬ್ಬರ ದುಃಖವನ್ನು ಅಳಿಸುವ
ಒಂದು ಪುಟ್ಟ ರಬ್ಬರ್ ಆದ್ರೆ ಸಾಕು…

ಸಿಕ್ತಾರೆ ಅನ್ನೋದು ಕಲ್ಪನೆ
ಸಿಗಬೇಕು ಎನ್ನುವುದು ಸ್ಪರ್ಧೆ
ಇಷ್ಟ ಆಗೋದು ಆಕರ್ಷಣೆ
ಸಿಗದಿದ್ದಾಗ ಆಗುವುದು ವೇದನೆ
ಸಿಗದಿದ್ರು ಅವರು ಚೆನ್ನಾಗಿರಲಿ
ಎನ್ನುವುದು ಪ್ರೀತ್ಸೋ ಹೃದಯದ ಭಾವನೆ….

ಪ್ರೀತಿ ಬಯಸೋ
ಮನಕ್ಕೆ ಸದಾ ಪ್ರೀತಿ ಸಿಗಲಿ
ಸ್ನೇಹ ಬಯಸೋ ಹೃದಯಕ್ಕೆ
ಸದಾ ಸ್ನೇಹ ಸಿಗಲಿ ಆದರೆ
ಯಾವುದು ಸಿಗದ ಮನಸ್ಸಿಗೆ ಯಾವತ್ತು ನೋವಾಗದಿರಲಿ…

kannada kavithegalu

ಕಣ್ಣ ತುಂಬಾ ಕರಣೆ ಇರಲಿ
ಮನದ ತುಂಬಾ ಮಮತೆ ಇರಲಿ
ನೀವು ನಗುತಿರುವಾಗ ನಿಮ್ಮ
ತಂದೆ ತಾಯಿ ನೆನಪು ಚಿರಸ್ಮರಣೆಯವಾಗಿರಲಿ..

ನಿನ್ನ ಕೋಮಲವಾದ ವದನದಲ್ಲಿ,
ಕಾಡುತಿರುವ ಕಂಗಳಲಿ,
ಕಿರುನಗುವ ಅಂದ ಅದರದಲಿ,
ನಾನಿರುವೆ ನಿನ್ನಲ್ಲಿ, ಬಳ್ಳಿ ಅಪ್ಪಿದ ಮರದಲಿ,
ಬಿಳಿ ಹೂಗಳ ಕಂಪಲಿ …

ಅವಳು ನನ್ನ ನೋಡಿ ನಾಚಿದ್ದು ಒಂದು ಕಡೆಯಾದರೆ
ನಾಚಿಕೆಯೆ ನಾಚುವಂತ ಅವಳ ಬಿನ್ನಾಣಕ್ಕೆ ನಾ ಸೋತಿದ್ದೆ.

kannada love failure kavanagalu

ನೀ ಬರೆದ ಕವಿತೆಯಲ್ಲಿ
ಮರೆತು ಹೋದ ಪದವೊಂದು ನಾನು
ನಾ ಬರೆಯಲಾಗದೆ ಹೋದ ಕವಿತೆಯಲ್ಲಿ
ಮರೆಯಲಾಗದ ಸಾಲುಗಳು ನೀನು

ನಿನ್ನೆಯ ನೆನಪುಗಳ . . .
ನಾಳೆಯ ಕನಸುಗಳ . . .
ನಡುವಿನ ಈ ಉಸಿರಿಗಿರುವ ,
ಹೆಸರ ನೆನಪಿಸಿಕೋ ಮತ್ತೊಮ್ಮೆ . .
ಮರೆಯಲಾಗದೆ ..

ಆಗಬೇಕು ನಾ
ಅವಳ ನಗುವಿನ ನೆನಪು…
ಆಗಬೇಕು ನಾ
ಅವಳ ಕೋಪದ ಕಂಪು…
ಆಗಬೇಕು ಅವಳಿಗೆ ನಾ
ಎಲ್ಲದಕ್ಕೂ ನಾನೇ ಕಾರಣ…
ಅವಳಿಗಾಗಿಯೇ ನನ್ನ ಬಾಳ ಪ್ರೇರಣಾ..

kannada images kavanagalu

Kannada Kavanagalu

ಅವಳೆಂದರೆ ನನ್ನ ಬಾಳಿನ ಬಂಗಾರ,
ಅವಳ ಮಾತು ಮಧುರ,
ನನ್ನ ಜೀವನದ ಮಂದಾರ…

ಉಸಿರಲ್ಲಿ ಉಸಿರಾಗಿ ಬೆರೆತು
ನಿನ್ನ ಪ್ರೀತಿ ನನ್ನುಸಿರಾಯಿತು…

ನಿನ್ನ ಕಂಡಾಗ ಆಗುವ ಸಂತೋಷ..
ಹೂವಿನ ಹಾಗೆ ಅರಳುವುದು
ನನ್ನ ಹೃದಯದ ಕೋಶ

ಪೂರೈಸುವೆ ಎಂದಿಗೂ ನಾನು,
ಮನವ ಅರಿತು ನಿನ್ನ ಇಷ್ಟ..
ಸಹಿಸುವೆ ನಿನ್ನ ಸಲುವಾಗಿ,
ಬದುಕಿನ ಹಲವು ಕಷ್ಟ…
ನಮ್ಮಿಬ್ಬರ ಪ್ರೀತಿಯ ನಂಟಲ್ಲಿ ಎಂದೂ ಇಲ್ಲ ನಷ್ಟ…

Kannada Kavanagalu about Love feeling images 2021

ಕಾಡುತ್ತಿದೆ ಎನಗೆ ನೀ ನನ್ನ ಕಂಡಾಗ
ಬರುವ ಆ ನಿನ್ನ ನಗೆ…
ಕೆರಳಿಸುತ್ತಿದೆ ನನ್ನ ಮನಸಿನೊಳಗೆ ಹೊಕ್ಕು ಪ್ರೀತಿಯ ಬುಗ್ಗೆ….
ಹೇಳು ಗೆಳತಿ ಆದಷ್ಟು ಬೇಗ
ನಿನ್ನ ಸನಿಹ ನನ್ನದಾಗುವುದೇ..?

ಇರು ನೀ ನನ್ನೀ ಹೃದಯಕ್ಕಾಗಿ..
ಇರುತ್ತೆ ನನ್ನೀ ಮಿಡಿತ ನಿನಗಾಗಿ..
ಇರುವೆ ನೀ ಪ್ರತಿ ಜನ್ಮದಲ್ಲೂ
ನನ್ನ ಪ್ರೀತಿಯ ರಾಯಭಾರಿಯಾಗಿ..

Kannada Kavanagalu

Feeling Kannada Kavanagalu

ಪ್ರೀತಿಯೇ ನೀನಾಗಿರುವೆ ನನಗೆ
ಪ್ರೇಮವೂ ನೀನಾಗಿರುವೆ ನನಗೆ
ಜೀವವೆ ನೀನಾಗಿರುವೆ ನನಗೆ
ಜೀವನವೂ ನೀನಾಗಿರುವೆ ನನಗೆ
ಪ್ರತಿ ಜನುಮದಲ್ಲೂ ಬೇಕು ನೀ ನನಗೆ
ಇರದಿದ್ದರೆ ನೀ, ಇರುವುದೆ ಇಲ್ಲ ನನ್ನ ನಗೆ.

Kannada Kavanagalu Love SMS with photos

ಎನಗೆ ಕೊನೆಯಾಸೆಯೊಂದಿದೆ ಕೇಳು ಗೆಳತಿ,
ಹೋದರೆ ಪ್ರಾಣ ನಿನ್ನ ಜೊತೆಯೆ ಹೋಗಲಿ ನಂದು,
ಬದುಕಿದರೆ ಜೀವ ನಿನ್ನ ಜೊತೆಯೆ ಬಾಳಬೇಕೆಂದು,
ದೂರವಾಗುವ ಪ್ರೀತಿಯಲ್ಲ ನಮ್ಮಿಬ್ಬರದ್ದು,
ಜೊತೆಯಾಗಿಯೇ ಇರುವೆವು ನಾವಿಬ್ಬರೂ ಒಂದೇ ಎಂದು…

ಗೊತ್ತೋ ..ಗೊತ್ತಿಲ್ಲದೇನೋ ಈ ಹೃದಯ ನಿನ್ನ ತುಂಬಾ ಪ್ರೀತಿ ಮಾಡಿ ಬಿಟ್ಟಿದೆ

ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಓ ನನ್ನ ಗೆಳತಿ ಆಗು ನನ್ನ ಸಂಗಾತಿ.
ಆಗದಿದ್ದರೆ ನನ್ನ ಸಂಗಾತಿ, ನಾ ಆಗುವೆ,
ಮುಂಗಾರು ಮಳೆಯಾ ಗಣೇಶನ ರೀತಿ..

Kannada feeling Kavanagalu for whatsapp & fb

ಮನದ ವೀಣೆ ಮೀಟಿ ನೀನು ಸಂಗೀತವಾ ಆಲಿಸಿದೆ,
ಎದೆಯ ಕದವ ತಟ್ಟಿ ಬಡಿತವನಾಲಿಸಿದೆ

ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ,
ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ,
ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ..

ಕವಿತೆಯೆ ತುಂಬುವವು ಕಂಡೊಡನೆ ನಿನ್ನ….
ಹೇಳಲು ಧೈರ್ಯ ಬೇಕು ನನಗಿನ್ನ..

ಹೇಳುವೆ ನೀ ನೂರಾರು ಮಾತು…
ಕೊಡುವೆ ನಾ ಮಾತಿಗೊಂದು ಮುತ್ತು..

Kannada Kavanagalu

Kannada Kavanagalu about Love Feeling

ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ . . .
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ .
ಸಿಗೊ ಯಾರೋ ನೀನಾಗಿರಲ್ಲ . . .

ತೋರುವೆ ನಿನಗೆ ಪ್ರೀತಿ…
ಸ್ವಾರ್ಥವಿಲ್ಲದ ರೀತಿ…
ಸ್ವೀಕರಿಸು ನೀ ನನ್ನ ಪ್ರೀತಿ
ಆನಂದಿಸುವೇನು ಎಂದೂ
ನೀನೇ ನನ್ನ ಭಾಳ ಪ್ರತೀತಿ..

ಕಂಡೆ ನಾ ಕನಸಲಿ ನಿನ್ನ…
ಆದೇ ನೀ ನನ್ನ ಹೃದಯದ ಬಡಿತ ಇನ್ನ…
ಪ್ರೀತಿಸುತ್ತಿರುವೆ ನಾ ನಿನ್ನ..
ಎಂದೆಂದಿಗೂ ನೀನೇ ನನ್ನ ಬಾಳಿಗೆ ಚೆನ್ನ…

Short Love Poems Kavanagalu in Kannada

kannada kavanagalu
kannada kavanagalu

Kannada Kavanagalu About Life

ನೆಲದಾ ಅಂಚಿಗೆ ಮಂಜಿನಾ ಮುಸುಕು ಹೆಂಗೋ ಬಿದ್ದಿತಾ ಗಾಳಿಗೆ ಮೇಲಕ್ ಎದ್ದಿತಾ..

ಇರುಳಾ ಹೆರಳಿನಾ ಅರಳ ಮಲ್ಲಿಗೆ ಜಾಳಿಗೆ ಹಂಗಿತ್ತಾ. ಮುಗಿಲಾ ಮಾರಿಗೆ ರಾಗ ರತಿಯಾ ನಂಜ ಏರಿತ್ತಾ. ಆಗಾ ಸಂಜೆ ಆಗಿತ್ತಾ ,, ಆಗಾ ಸಂಜೆ ಆಗಿತ್ತಾ. In Short Life ಕೆಟ್ಟ ಕೆರಾ ಹಿಡದಿತ್ತಾ. ಈಗಾ ಆಲ ಈಜ

ಹೆಂಡತಿಯೆಂದರೆ ಚಂದಿರನಂತಿರಬೇಕು, ಹೆಂಡತಿಯೆಂದರೆ ಚಂದಿರನಂತಿರಬೇಕು. ಕತ್ತಲಲ್ಲಿ ಬರಬೇಕು, ಬೆಳಕಾಗುತಿದ್ದಂತೆ ಮಾಯವಾಗಬೇಕು..

True love heart touching love Kavanagalu in kannada

ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು. ಕನಸಿನಲ್ಲೊಂದು ಕನಸಿಗೆ ನಿನ್ನನ್ನು ಕಾಣುವ ಕನಸು. ಆದರೆ ನೀನೊಮ್ಮೆ ಮಾಡಬೇಕು, ಆ ಕನಸನ್ನು ನನಸು ಮಾಡುವ ಮನಸು.

ಮನುಷ್ಯರು ಕೆಲವೊಮ್ಮೆ ಬದಲಾಗಬಹುದು! ಅವರ ಭಾವನೆಗಳು ಅವರನ್ನ ಬದಲಾಯಿಸಲುಬಹುದು! ….. ಹೋದಾಗ ಎತ್ತರ, ಬರುವರು ಹತ್ತಿರ. ಬಿದ್ದಾಗ ಕೆಳಗ, ಹೋಗುವರು ಹೊರಗೆ. ನಮ್ಮ ಸಂಬಂಧಿಕರು! ಇಲ್ಲಿ ಯಾರೂ ಇಲ್ಲ ನಮ್ಮೋರು, ಕತ್ತರಿಸಬೇಕು ಮತ್ತೆ ಬೆಳೆಯದ ಹಾಗೆ, ಬೇಡವಾದ ಸಂಬಂಧಗಳ ಬೇರು! ಬೆರಳನ್ನು ದಾಟುವಾಗ ಕತ್ತರಿಸುವ ಹಾಗೆ ಉಗುರು.!!

ಪ್ರಿಯೆ! ನಿನ್ನ ನಗುವಿನ ಕ್ಷಣಗಳನ್ನು ! ನನ್ನ ಹೃದಯದಲ್ಲಿ ಶೇಕರಿಸಿದ್ದೆ , ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ… ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !

Deep Love Romantic quotes kavanagalu in Kannada

Kannada Kavanagalu

ಮಂದಸ್ಮಿತ ಮುಗುಳ್ನಗೆಗೆ ಮನ ಸೋತು ನಿಂತಿಹೆನು, ನನ್ನ ಮನಸ್ಸಿಗ ಕಳುವಾಯಿತು ನಿನಗೆ ಕಾಣದೆನು? ಕಂಡಿಹೆನು ನನ್ನ ಮನಸ್ಸಾ ನಿನ್ನ ಹೃದಯ ಸೆರೆಯಲ್ಲಿ, ನನಗಲ್ಲಿಂದ ಬಿಡುಗಡೆಯೇ ಇಲ್ಲವೇನು? ಬಿಡುಗಡೆಯು ಎಕೆನಗೆ ಇರಲು ಸುಖ ಸೆರೆಯಲ್ಲಿ, ಅದರಲ್ಲಿಯೇ ಇರಗೊಡು ನನಗೆ ನಿನ್ನ ಮನಸಲಿ, ಸೆರೆಯಲ್ಲ ತುಂಬಿರಲು ಪ್ರೀತಿ ಸುಮದ ಸೌಗಂಧ, ಆ ಸೌಗಂಧವನು ಹೀರುತಿಹೆ ಹೃದಯ ಅಂತರಾಳದಿಂದ.

ಇರುವ ಊರು ದೂರಾದರೇನು, ಆಡುವ ಭಾಷೆ ಬೇರಾದರೇನು, ಭಾವಗಳು ಒಂದಾದರೆ ಸಾಲದೇ. ಸುಟ್ಟು ಮನದೊಳಗಣ ಸಂಶಯ, ಮೌನವ ಮುರಿದು ಒಂದೆರಡು ಮಾತುಗಳಾಡಿ, ಬೆಳೆಸೋಣ ಬನ್ನಿ ಪರಿಚಯ.

ಮನದಾಳದ ಮಾತು, ನಿನ್ನ ಎದುರಲ್ಲಿ ನಿಂತು, ಹೇಳುವುದರಲ್ಲೇ ಮರೆತ್ಹೋಯಿತು. ….. ನನ್ನೀ ಕಂಗಳ ಇಣುಕಿ ನೋಡು, ಮರೆತ ಆ ಮಾತಿನ ಭಾವವು, ಇನ್ನು ಮಿಂಚಂತೆ ಹೊಳೆಯುತಿಹುದು.

 ಕು ಹೆಚ್ಚು ಕನ್ನಡ ಕವನಗಳು

ಕಾಣುತ ಹೊರಟಿಹೆ ಪ್ರೇಮದ ಜೋಡಿಯ ಪ್ರೇಮಿಗಳನ್ನು ದಾರಿಯಲಿ , ಕಾಣಲು ಕಾಡುವ ನನ್ನಯ ಪ್ರೇಮಿಯ ನೆನಪುಗಳೆಲ್ಲವೂ ನೆನಪಿನಲ್ಲಿ , ನೆನಪದು ಸುಮದುರ ಆದರೆ ಮುಜುಗರ ಅವಲಿಲ್ಲದಿರೋ ಈ ಬಾಳಿನಲಿ , ನೆನಪನು ಉಳಿಸಿ ನಡೆದು ಹೊರಟವಳು ತಿರುಗಿಯೂ ನೋಡದೆ ಹೊರಟವಳೆಲ್ಲಿ? …. ಬೇಕಾಗಿರುವದು ಪ್ರೀತಿಯು ಮಾತ್ರವೇ ಪ್ರೀತಿಸಲೆಂದು ತಿಳಿದಿದ್ಧೆ , ಪ್ರೀತಿಗೆ ಬೇಕಿರೋ ಕಾಸಿನ ಕವಡೆಯು ಸಂಪಾದಿಸಲು ಮರೆತಿದ್ಧೆ , ಸಂಪಾದನೆಯನು ಮಾಡಲು ತಿಳಿಸಲು ಬಂದವಳೆನೋ ಅನುತಿದ್ಧೆ , ಕಾಂಚನವಿಲ್ಲದ ಪ್ರೇಮವು ಕುರುಡು ಎಂಬುವ ಪಾಟವ ಕಲಿತಿದ್ದೆ .

ಇಲ್ಲೊಬ್ಬಳು ಸಿನಿಮಾ ನಟಿ, ಮೇಕಪ್ ಹಚ್ಚಿದರೆ ಅಬ್ಬಬಾ ಚಂದ್ರಮುಖಿ,… ಇಲ್ಲೊಬ್ಬಳು ಸಿನಿಮಾ ನಟಿ, ಮೇಕಪ್ ಹಚ್ಚಿದರೆ ಅಬ್ಬಬಾ ಚಂದ್ರಮುಖಿ,… ಅದೇ ಮೇಕಪ್ ಬಿಚ್ಚಿದರೆ ತೇಟ ಸೂರ್ಪನಖಿ…

ಕನ್ನಡ kavanagalu download

Kannada Love Feeling Kavanagalu

Kannada Kavanagalu

ಮಾತಲಿ ಹೇಳಲಾಗದು, ಕತೆಯಲಿ ಬರೆಯಲಾಗದು, ಈ ಪ್ರೀತಿಯಾ ಹೇಳದೆ ಇರಲಾಗದು, ಹೇಳಲು ಮಾತಲಿ ಬಲ ಬಾರದು, ನೀನೆ ಹೇಳು ಏನು ಮಾಡುವುದು? ….. ನಿನ್ನ ಪ್ರೀತಿಯ ಅಮಲಲ್ಲಿ ನಾನಿರುವೆ, ಹಗಲು ಇರುಳು ನಿನಗಾಗಿ ಕಾದಿರುವೆ ಕೆಲಸ ಕಾರ್ಯವೆಲ್ಲ ಬದಿಗಿಟ್ಟುರುವೆ ನೀನೆಂದು ನನಗಾಗಿ ಬರುವೆ? ….. ಸದಾಕಾಲ ಬೆಳಗುತ್ತಿರಲಿ ನಮ್ಮ ಪ್ರೀತಿಯ ಹಣತೆ, ನನ್ನ ಮನ ಬಯಸುತ್ತಿದೆ ನಿನ್ನ ಮಮತೆ, ನಾ ಸೂರ್ಯನನು ಹುಡುಕುವ ಸೂರ್ಯಕಾಂತಿಯಂತೆ ನಿನಗೆ ಅರ್ಪಣೆ ಈ ಹೃದಯ ಗೀತೆ…

ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು, ನೆನಪುಗಳ ನೆನಪಲ್ಲಿ ನೆನಪಾದ ನೆನಪೊಂದು, ನೆನಪಿರುವವರೆಗೂ ನೆನಪಿರಲಿ ನನ್ನ ನೆನಪು.

ಕಲ್ಪನೆಯ ಕನ್ನೆಗೆ ಕನಸುಗಳ ಮಾಲೆ, ಮನಸಿನ ಭಾವನೆಗೆ ನಗುವೆ ಸೆಳೆ, ಸುಂದರ ರಾತ್ರಿಯಲಿ ಕನಸುಗಳ ಮಳೆ, ಕನಸಿನಲಿ ಕಾಡುವಳು ಆ ನನ್ನ ನಲ್ಲೆ.

ಬರಡು ಭೂಮಿಯಲಿ ಮಳೆ ಸುರಿದಂತೆ… ಮರಳುಗಾಡಿನಲಿ ನೆರಳು ದೊರೆತಂತೆ…. ಇರಳ ಕತ್ತಲಲಿ ಬೆಳಕು ಹರಿದಂತೆ ……. ನೀ ಬಂದಿರುವೆ ನನ್ನ ಬಾಳಲಿ ನೀನಿಲ್ಲದೆ ನಾ ಹೇಗೆ ಬಾಳಲಿ?

kannada kavanagalu pdf

ನಿನ್ನ ಬಳಿ ಮಾತಾನಡದ ಪದಗಳನ್ನು ಕಾಗದದ ಮೇಲೆ ಚೆಲ್ಲಿದೇನೆ ದಯವಿಟ್ಟು ಓದಿಬಿಡು , ಕೆಲವು ಕಡೆ ಪದಗಳಿಲ್ಲ ನನ್ನ ಕಣ್ಣೀರಿದೆ ಅದನ್ನ ಅಲ್ಲಿ ಯಾದರು ಮರಿಯದೆ ಒರಸಿಬಿಡು !

3ಕಲ್ಪನೆಯ ಕಡಲಲ್ಲಿ ಮಂಜಿನ ನಸುಕಿನ ಮಡಿಲಲ್ಲಿ ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ ರಾತ್ರಿಯ ಸೊಬಗಿನ ಆಕಾಶದ ಮಿನುಗು ನಕ್ಷತ್ರಗಳ ನಡುವಲ್ಲಿ ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ ……. ಸಧ್ಧು ಗದ್ದಲಧ ಕೋಲಾಹಲ ಎಬ್ಬಿಸಿಧೆ ಓ ನನ್ನ ಕಂದಮ್ಮ ನಿನ್ನ ಚೆಲುವ ನಾ ಹೇಗೆ ಬರೆಯಲಿ ಈ ನನ್ನ ಪುಟ್ಟ ಕವನದಲಿ ನಿನ್ನ ಅ ಸಧ್ಧಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ …… ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿಧೆ ಕೂಸೆ ನೀ ನನ್ನ ಕನಸು..ನಗುತಲಿರು ನೀ ಎಂಧೂ, ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂಧು …

ತುಂತುರು ಹನಿಯ ಮಿಂಚು ಗುಡುಗಿನ ಮಧ್ಯೆ ಸದ್ದಿಲದೆ ಬಂದ ಆ ಕ್ಷಣ.. ನೆನಪಾಧೆ ನೀನು.. ತಣ್ಣನೆ ಗಾಳಿಯ ನಡುವೆ.. ರೋಮಗಳೆಲ್ಲ ಗಧಿರೆಧ್ಧು ನಿಂತಾಗ.. ನೆನಪಾಧೆ ನೀನು.. ಕಂಬನಿಯು ಮೌನಕ್ಕೆ ಮೊರೆ ಹೋಗುವಾಗ ಎದುರು ಕಂಡ ಪುಟ್ಟ ಕಂದಮ್ಮನ ನಗು ಕಂಡಾಗ ನೆನಪಾಧೆ ನೀನು ಹೀಗೇಕೆ ಓ ಪ್ರಾಣವೇ ಕೊಲ್ಲೂವೆ ಯೆನ್ನನೂ ಪ್ರತಿ ನೆನಪಲ್ಲೂ ಎನ್ ಮೊಗದಲ್ಲಿ ಅರೆ ಕ್ಷಣದಲ್ಲಿ ನಗೆ ತರಿಸಿ ಮರು ಕ್ಷಣದಲ್ಲಿ ಕಂಬನಿಯ ಸುರಿಸುವೆ ಆ ಕಂಬನಿಯ ಹನಿಯಲ್ಲೂ ನೆನಪಾಧೆ ನೀನು..

ಕನ್ನಡ share chat

Kannada Kavanagalu

ಹೃದಯವೆಂಬ Hardware ನಲ್ಲಿ ಮನಸೆಂಬ Operating System ಹರಿದಾದುತಿದೆ, ಪ್ರೀತಿ ಎಂಬ Software Install ಮಾಡಿದ್ದೆ, ಕೆಲವರು ಹೇಳ್ತಾರೆ Happiness ಅನ್ನೋ Functionality is Good, ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ Bug ಇದೆ.

ಅವಳಿಗೆ ಇಷ್ಟಪಟ್ಟ ಅವಳಿಗೊಂದು ಹೂ ಕೊಟ್ಟ, ಅವಳಿಗೆ ಇಷ್ಟಪಟ್ಟ, ಅವಳಿಗೊಂದು ಹೂ ಕೊಟ್ಟ, ಇವಾಗ ಅವರಿಬ್ಬರ ಮಗನ ಹೆಸರು ಪುಟ್ಟ..

ಪ್ರೀತಿ ಇಲ್ಲ ಎನುವುದಾದರೆ …… ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ …. ಆ ಒಂದೇ ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ .

ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ನಿನ್ನನ್ನೆ ಬಚ್ಚಿಟರೆನು ಪ್ರೀತಿ ತುಂಬಿರದ ನಿನ್ನ ಮಾತುಗಳು, ಪ್ರೀತಿಯನ್ನು ಮುಚ್ಚಿ ಇಡಲಾರವು ನನ್ನನೆ ತುಂಬಿಕೊಂಡಿರುವ ನಿನ್ನ ಕಣ್ಣುಗಳು…

ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಹುಡುಗಿಯರೇ ಹಾಗೆ ತುಂಬಾ Prompt ಆಗೇ ಇರ್ತಾರೆ.. ಪರ್ಸ್(Purse) ಕಾಲಿ ಆಗುವತನಕ ಜೊತೆ ಜೊತೆಯಾಗಿಯೇ ಇರ್ತಾರೆ.

Kannada Kavanagalu

ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ, ಅವಳೆನೂ ಪರವಾಗಿಲ್ಲಾ ಅವಾಗ ಅವಾಗಾ ನಗತಾಳೆ, ಅವಳ್ ತಮ್ಮಾನೆ ಸರಿ ಇಲ್ಲಾ ಯಾವಾಗ್ಲು ಅಣ್ಣಾ ಆಣ್ಣಾ ಅಂತಾನೆ.

ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ , ಅವಳನ್ನೆ ನೋಡ್ತಿನಿ ಅಂತ Complaint ಕೊಡ್ತಾಳೆ, ಹಾಗಾದರೆ ನಾ ನೋಡಿದಾಗಲೆಲ್ಲಾ, ಅವಳು ನನ್ನಾ ನೋಡೆ ಇರ್ತಾಳೆ.

ತಾರೆಗಳ ತೆರೆ ಮರೆಯಾಗುತಿದಂತೆ,ಮುಂಜಾವಿನ ಮಂಜು ಇಬ್ಬನಿಯಾಗಿ ಹರಡಿತು…. ಹಕ್ಕಿಗಳ ಚಿಲಿಪಿಲಿ ಸದ್ದಿಗೆ ಸಿಟ್ಟಾಗಿ ಎದ್ದ ಸೂರ್ಯ, ಕೆಂಪಾಗಿ ಮೂಡಿದ, ಸ್ವಲ್ಪ ಹೊತ್ತು ಸುಮ್ಮನಿದು ಬಿಸಿಯ ಶಕೆ ತೋರಿಸಿದ, ಸಂಜೆಯ ರಾಗಕ್ಕೆ ತಂಪಾದ ಗಾಳಿಯೊಂದಿಗೆ ಸುಮ್ಮನೆ ಮನ ತಣಿಸಿದ, ಇಡಿ ದಿನದ ಪಯಣ ಬೇಸರವೆಂಬ ನೆಪಕ್ಕೆ ನೀರಿನಲ್ಲಿ ಮುಳುಗಿಹೋದ!

ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ನೆನೆದು ನೆನೆದು ನಿರಿನಲ್ಲಿ ಯಾವ ಕಲ್ಲು ಮೆತ್ತಗಾಗಲಿಲ್ಲ, ಒಂದೆ ಒಂದು ಬಾರಿ ನಿನ್ನ ನೆನೆದು ನಾನೆಷ್ಟು ಮೆತ್ತಗಾದೆನಲ್ಲ, ನಾನೇಕೆ ಕಲ್ಲಾಗಲಿಲ್ಲಾ.

kannada kavanagalu
kannada kavanagalu

ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ, ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ … ಮರೆಯದೆ ತರುವೆ!ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!

ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ ಬಾ ನನ್ನ ನಲ್ಲ ಎಲ್ಲಿರುವೆ ನೀ . ಓ ಮುದ್ದು ಮನಸೇ.

ನಿನ್ನ ಕೋಮಲವಾದ ವದನದಲ್ಲಿ, ಕಾಡುತಿರುವ ಕಂಗಳಲಿ, ಕಿರುನಗುವ ಅಂದ ಅದರದಲಿ, ನಾನಿರುವೆ ನಿನ್ನಲ್ಲಿ. ಬಳ್ಳಿ ಅಪ್ಪಿದ ಮರದಲಿ, ಬಿಳಿ ಹೂಗಳ ಕಂಪಲಿ, ಬೆಳ್ಳಕ್ಕಿಗಳ ಇಂಪಲಿ, ಹಸಿರು ಹಾಸಿಗೆಯ ಚೆಲ್ಲಿ. ನಾ ಕಂಡೆ ನಿನ್ನ ಆ ಲತೆಗಳಲಿ.

ಉಸಿರಲೆಗಳ ಏರಿಳಿತದೊಳಗೆ| ಹೋರಾಡುವ ಜೀವನ ಉಸಿರ-ಅಂತ್ಯದವರೆಗೆ| -ಪಡುವ ಪಾಡೆಷ್ಟೋ?

ಕನ್ನಡ ಕವನಗಳು share chat

ಕಡಲ ತಡಿ ನೀನು,
ಭೋರ್ಗರೆದು ಮೊರೆದು,
ಸಿಡಿದು, ಹಾಲ್ನೊರೆಗೆರೆದು,
ನಿನ್ನ ಭೇಟಿಯಲ್ಲಿ
ಶಾಂತ – ಅಲೆ ನಾನು..!

ಧರಿತ್ರಿ ನೀನು..
ನೀಲ ನಭದಿ ಕಪ್ಪಿಟ್ಟು
ಹಾರಿ ಹರಡಿ, ಗುಡುಗು ಸಿಡಿಲಿಗೆ
ಚದುರಿ ಹನಿಯಾಗಿ
ನಿನ್ನೊಳಗೆ ಲೀನ – ಮೇಘ ನಾನು..!

Kannada Kavanagalu

ಶರಧಿ ನೀನು..
ಕೆನೆದು ತೊನೆದು
ಧುಮ್ಮಿಕ್ಕಿ ಹರಿದು,
ನಿನ್ನ ಸೇರುವ ಅನವರತ
ಧಾವಂತದ- ನದಿ ನಾನು.. !

ತಾಯಿ ನೀನು…
ಪೆಪ್ಪರಮೆಂಟಿಗೆ ಸೋಗು ಹಾಕಿ
ಅತ್ತು ಕೂಗಿ ಕರೆದು, ರಚ್ಚೆಹಿಡಿದು
ನಿನ್ನ ಮಡಿಲ ಸಾರ್ಥಕ್ಯದಲ್ಲಿ
ಜಗ ಮರೆವ – ಮಗು ನಾನು…

Kannada Preethiya Kavanagalu

ಪ್ರೇಮ ಸಾಗರದಲಿ ( ) ಪ್ರೇಮ ಸಾಗರದಲಿ ಕೊಚ್ಚಿ ಹೋದವನು ನಾ ನಿನ್ನದೇ ಸಂತೆಯಲಿ ನನ್ನ ಮರೆತವನು ನಾ ಕೈ ಕೊಡುವ ಮುನ್ನ ಒಮ್ಮೆ ಹೇಳೆ ಚಿನ್ನ, ಕಣ್ಮುಚ್ಚಿದರೂ ಅಳಿಸದಂತೆ ಕಣ್ತುಂಬಿಸಿಕೊಳ್ಳುವೆ ನಿನ್ನ….

ತಾಜ ಮಹಲು – ಕಟ್ಟಬೇಕಿತ್ತು ನಿನಗೆ ನಾ ತಾಜ ಮಹಲು ಆಧರೆ ತಂದು ಕೊಟ್ಟಿರುವೆ ತಾಜ ಹಣ್ಣು ಹಂಪಲು, ತಿಂದು ಭೀಜವನ್ನಾದರೂ ಉಳಿಸು, ಅಷ್ಟೇ ಸಾಕು ನನ್ನ ಹಸಿವು ನೀಗಲು.

ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು.. ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು… ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು… ನೆನಪಿರಲಿ ಪ್ರೀಯೆ…. ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.

kannada kavanagalu love

ಪ್ರಿತಿಯಲ್ಲಿ ಚಿಗುರಿತು ನನ್ನ ಕನಸು, ಆಸೆಯಲ್ಲಿ ಅರಳಿತು ನನ್ನ ಮನಸು.. ನನ್ನ ಮನಸು ನನಸಾಗಿದೆ, ನಾ ಕಂಡ ಕನಸು.. ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನಿ ನನ್ನ ಪ್ರಿತಿಸು.

ನನ್ನವಳು ನಕ್ಕಾಗ ಉದುರಿದವೆಷ್ಟೋ ಮುತ್ತು… ಹೆಕ್ಕಿಕೊಳ್ಳಲು ನಾನೇನು ಹಕ್ಕಿಯೇ? ನಿನ್ನ ಪ್ರಿಯಕರರ ಲೆಕ್ಕ ನನಗೂನು ಗೊತ್ತು.

2 thoughts on “200+ Beautiful Kannada Kavanagalu | ಕನ್ನಡ ಕವನಗಳು – Images”

Leave a Comment