Attitude Quotes Kannada: In this article you will find ಆ್ಯಟಿಟ್ಯೂಡ ಕೋಟ್ಸ, ಕನ್ನಡ Attitude Quotes, love attitude quotes in kannada, friendship attitude status in kannada, motivational attitude quotes in kannada, attitude quotes for girlfriend in kannada, attitude quotes for boyfriend in kannada and many more quotes, thoughts, status, message, sms in kannada language.

Kannada Attitude Quotes
ನನ್ನನ್ನು ನಂಬಿದವರಿಗೆ ನಾನು
ಯಾವತ್ತೂ ಮೋಸ ಮಾಡೋದಿಲ್ಲ,
ಆದರೆ ನನಗೆ ಮೋಸ ಮಾಡಿದವರನ್ನು
ಮತ್ತೆ ನನ್ನ ಜೀವನದಲ್ಲಿ ಯಾವತ್ತೂ ನಂಬುವುದಿಲ್ಲ..
ನನ್ನ ಲೈಫ್ ಅನ್ನೋ ದಾರಿಲ್ಲಿ
ನನ್ಗೆ ಬೇಕಾಗಿರೋದು ಇಬ್ರೆ,
ಒಂದು ನಾನ್ ಪ್ರೀತ್ಸೋರು,
ಇನ್ನೊಂದು ನನ್ನ ಪ್ರೀತ್ಸೋರು ..
Top attitude quotes in Kannada language

ನನ್ನ ಜೊತೆ ಯಾರ ಚೆನ್ನಾಗಿ ಇರ್ತಾರೋ,
ನಾನು ಅವರ ಜೊತೆ 100% ಚೆನ್ನಾಗಿ ಇರ್ತಿನಿ,
But ಅವರು careless ಮಾಡ್ತಾ ಹೋದ್ರೆ,
ನಾನು ಅವರ್ನ 200% careless ಮಾಡ್ತೀನಿ …
ನಾನ್ಯಾರ್ಯಾರ್ಕಣ್ಣಿಗೆ ಕೆಟ್ಟವನಾಗಿ
ಕಾಣ್ತಾ ಇದ್ದಿನೋ, ದಯವಿಟ್ಟು
ನಿಮ್ಮಕಣ್ಣುಗಳನ್ನು ದಾನ ಮಾಡಿ ಬಿಡಿ,
ಯಾಕಂದ್ರೆ ನಾನು change ಆಗೋ ಮಗಾನೇ ಅಲ್ಲಾ

ಗುಂಡಿಗೆಯಲ್ಲಿ ದಮ್ ಇದೆ ಅಂತ
ಸಿಂಹನ ಎದುರ್ ಹಾಕೋಬೇಡ,
ಕೈಯಲ್ಲಿ ಆಯುಧ ಇದೆ ಅಂತ ಸ್ಕೆಚ ಹಾಕ್ಬೇಡಾ,
ನಾವು ಯಾವಾಗಲೂ ಒಂದೇ ತರ ಇರಲ್ಲ ನೆನಪಿರಲಿ!
ನಮ್ಮನ್ನ ನೋಡಿ ಉರ್ಕೊಳೊರು
ಅವ್ರ ಎಲ್ಲಿದ್ದರೂ ಅಲ್ಲೇ ಇದ್ದಾರೆ,
ನಾವು ಅವರ ಮುಂದೆ
ದೌಲತ್ತಲ್ಲಿ ಬದ್ಕತಿದ್ದಿವಿ…
Positive Kannada Attitude quotes with images 2022

Quotes On Attitude In Kannada
Block ಮಾಡೋಕೆ ನಂಗು ಬರುತ್ತೆ
,ಆದ್ರೆ ನಾನು ಮಾಡೋದಿಲ್ಲ ಯಾಕಂದ್ರೆ
Status ಹಾಕಿ ಉರಿಸೋದ್ರಲ್ಲಿ ಇರೋ ಮಜಾ,
Block ಮಾಡೋದ್ರಲ್ಲಿ ಇಲ್ಲ.
ಸಿಂಪಲ್ ಆಗಿ ಕಾಣಿಸ್ತೀನಿ,
silent ಆಗಿ ಇರ್ತಿನಿ,
ನನ್ ನೋಡಿ ಉರ್ಕೋಳೋರ್ ಮುಂದೆ,
ಯಾವತ್ತಿದ್ರೂ Royal ಆಗಿ ಮೆರಿತೀನಿ.. .
Kannada Attitude captions for Instagram

Life ಒಂತರ music ಇದ್ದಂಗೇ,
ಇಷ್ಟ ಆದೋರೆಲ್ಲಾ repeat ಆಗ್ತಾರೇ,
ಇಷ್ಟ ಆಗ್ದೆ ಇರೋರೆಲ್ಲ ಡಿಲೀಟ್ ಆಗ್ತಾನೆ ಇರ್ತಾರೆ…
ನಿನ್ನ ಕಷ್ಟಗಳನ್ನು ಯಾರ ಹತ್ತಿರವೂ ಹೇಳಿಕೊಳ್ಬೇಡ ಯಾಕಂದ್ರೆ 80 % ಜನ ಗಮನಕೊಡಲ್ಲ & ಉಳಿದ 20 % ಜನ ಖುಷಿಪಡ್ತಾರೆ.

ಕಣ್ಣು ನೋಡುತ್ತೆ,
ಮನಸ್ಸು ಹೇಳುತ್ತೆ,
ಚಿನ್ನ ನೀನ್ “ಹು” ಅಂದ್ರೆ ಈ ಹೃದಯ ಪ್ರೀತ್ಸುತ್ತೆ,
ಯಾಕೆಂದರೆ., ಕಣ್ಣು ಒಂದ್ ಸಾರಿ ಬೇಡ ಅಂದ್ರೆ,
ಮನಸ್ಸು 100ಸಾರಿ ಬೇಕು ಅನ್ನುತ್ತೆ..
ನೋಡ ಕಂದಾ ಹುಟ್ಟಿದ್ದು Black ಆಗಿ,
ಬೆಳದಿದ್ದು Ruff ಆಗಿ
ಇರೋದು Royal ಆಗಿ,
ಇನ್ನು ಮುಂದೆ ಬರೋದು,
ಖಡಕ್ ಆಗಿ ಧೂಳ್ ಎಬ್ಬಿಸೋಕ..
Friendship attitude quotes in Kannada

Attitude Quotes In Kannada Images
ಚಾಲೆಂಜ್ ಅಂದ್ರೆ ತುಂಬಾನೆ ಇಷ್ಟ,
ಗೆದ್ದರೆ ಪಟ್ಟ ಏರ್ತಿನಿ, ಸೋತರೆ ಪಾಠ ಕಲಿತಿನಿ,
ತುಳಿಯೋರ್ ಮುಂದೆ ಹುಲಿ ತರ ಬಾಳ್ತಿನಿ,
ನಮ್ಮನ್ನನೋಡಿ ಉರ್ಕೊಳೋದು ಅವರ ಕೆಟ್ಟ ಗುಣ,
ಅವರನ್ನ ಹೀಗೆ ಉರ್ಸ್ತಾನೇ ಇರೋದು ️ನಮ್ಮ ಹುಟ್ಟುಗುಣ
ಊರ್ ಜನ ನೂರ್ ಮಾತಾಡ್ತಾರೆ ಅಂತ
ನಾವ್ ಅವ್ರ್ ಹೇಳ್ದಹಂಗೆ ಬದ್ಕೋಕ್ಕ ಆಗಲ್ಲ,
ಯಾಕಂದ್ರೆ ನಮ್ಮ್ ಲೈಫ್ ನಮ್ಮಿಸ್ಟ್, ಅವರಿಗೆ
ಬೇಕಾಗಿರೋದು ಮಾತು, ಕೆಟ್ಟರು ಮಾತಾಡ್ತಾರೆ,
ಚೆನ್ನಾಗಿದ್ರು ಮಾತಾಡ್ತಾರೆ ಅಲ್ವ .
Kannada Single attitude quotes for share chat

ಅಡ್ಡ ದಾರಿಯಲ್ಲಿ ಅಡ್ಡಾಡೋವ್ರ್ಗೇ,
ಅಷ್ಟು ಧಿಮಾಕ್ ಇರಬೇಕಾದ್ರೆ,
ಇನ್ನೂ ರಾಜಮಾರ್ಗದಲ್ಲಿ, ರಾಜನ್ ತರ ತಿರುಗಾಡೋ
ನನಗೆ ಇನ್ನೆಷ್ಟು ಪೊಗರು ಇರಬೇಡ.
ಉರ್ಕೊಳೊರು ಹೆಚ್ಚು ಉರ್ಕೊಂಡಷ್ಟು
ನಾವು ಅವ್ರ ಮುಂದೆ ಹೆಚ್ಚು ಮೇರಿತಿವಿ..

ಕನ್ನಡ Attitude Quotes Text
ಇದು ಕಲಿಯುಗ ಸಕ್ಕರೆ ಇದ್ರೇನೆ ನೊಣ,
ಹಣ ಇದ್ರೇನೆ ಜನಾ, ದುಶ್ಮನ್ ಕೀ ದುವ,
ಯಾರನ್ನು ನಂಬಂಗಿಲ್ಲ, ನಾವು ಚೆನ್ನಾಗಿದ್ರೇನೆ ಎಲ್ಲಾ
ದೇವರು ನೋವು ಕೊಡೋಕೆ
ಒಬ್ಬರನ್ನ ಇಟ್ಟಿದ್ರೆ,
ಹಾಗೆ ಖುಷಿ ಕೊಡೋಕು
ಒಬ್ಬರನ್ನ ಇಟ್ಟಿರ್ತಾನೆ,
ಕಾಯೋ ತಾಳ್ಮೆ ಇರಬೇಕಷ್ಟೆ …
Royal attitude status in kannada for girls

ಹಾಕೊ ಸ್ಟೇಟಸ್ ಚೈಂಜ್ ಆಗಬಹುದು,
ಬರೋ ಟೈಮಿಂಗ್ ಲೇಟ ಆಗಬಹುದು,
But ನಾವು ಕೊಡೋ ಲುಕ್ಕು,
ನಮ್ ಗತ್ತು ಯಾವತ್ತು ಚೈಂಜ್ ಆಗಲ್ಲ …
ನೋಡು ಮರಿ…
ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ,
huli ತರಾ ಮೆರಿಬೇಕು,ಇಲ್ಲಾ
ಮುಚ್ಚಕೊಂಡು ಇರಬೇಕು.. ಅದನ್ನಾ ಬಿಟ್ಟು
ನಮ್ಮನ್ನ ನೋಡಿ ಉರ್ಕೊಬಾರದು…

ನೋಡ್ ಮರಿ ಭಯ ಇರೋನು
ಭೂಮಿಗೆ ಭಾರ ಆಗ್ತಾನೆ,
ಧೈರ್ಯ ಇರೋನು ಜಿಂದಾಗಿನೇ ಆಳ್ತಾನೆ,
ಹೆತ್ತವರ ಮುಂದೆ ಕೂಸು ಆಗಿರ್ಬೇಕು,
ಎದುರಾಳಿ ಮುಂದೆ Boss ಆಗಿರ್ಬೇಕು.
ಲೋ ಮಚ್ಚಾ ಜಾಸ್ತಿ Zoom
ಹಾಕಿ ನೋಡ್ಬೇಡ ,
ಯಾಕೆಂದ್ರೆ
ನಮ್ದು ಅದೇ ℓσσк ಅದೇ
ಖದರ್ ಯಾವತ್ತು ಚೇಂಜ್ ಆಗಲ್ಲಾ ..
Meaningful life attitude quotes in Kannada

Positive Attitude Quotes In Kannada
ಬರಿ ಕಣ್ಣಿಂದ ನೋಡಿದ್ರೆ ನಾವು
ಏನು ಅಂತ ಅರ್ಥ ಆಗಲ್ಲ,
ಮನಸ್ಸಿಂದ ನೋಡು
ಮರೆಯೋದಕ್ಕು ನಿನ್ನಿಂದ ಸಾಧ್ಯ ಆಗೊಲ್ಲ …
ಲೋ ಮಚ್ಚಾ ಜಾಸ್ತಿ Zoom
ಹಾಕಿ ನೋಡ್ಬೇಡ ,
ಯಾಕೆಂದ್ರೆ
ನಮ್ದು ಅದೇ ℓσσк ಅದೇ
ಖದರ್ ಯಾವತ್ತು ಚೇಂಜ್ ಆಗಲ್ಲಾ ..

ನೀವು ಉತ್ತಮರಾಗಲು ಬಯಸಿದರೆ, ಹೆಚ್ಚು ಅನುಭವಿ ಜನರಿಂದ ಸಲಹೆ ತೆಗೆದುಕೊಳ್ಳಲು ಪ್ರಾರಂಭಿಸಿ
ತೋಳ ತುಂಬ ತಾಕತ್ತಿದ್ರೂ ತಕರಾರ ಮಾಡಲ್ಲಾ,
ಎದೆತುಂಬಾ ನಿಯತ್ತಿದ್ರು ಗುಲಾಮಾ ಆಗಿರಲ್ಲಾ,
ಗೂಳಿ silent ಆಗಿದೆ ಅಂತಾ ಗಾಂಚಾಲಿ ಮಾಡಿದ್ರೆ ..
ಗುದ್ದೋ ಏಟಿಗೆ googleಅಲ್ಲಿ ಹುಡ್ಕಿದ್ರೂ Treatment ಸಿಗಲ್ಲಾ
Attitude status quotes for sharechat in Kannada

ಗುಂಡಿಗೆಗೆ ಗುರಿ ಇಟ್ಟು ಗುಂಡು ಹೊಡೆದ್ರೂನು
ಜ್ವಾಲಾಮುಖಿ ತರ ಎದ್ದು ಬರೋ ಗೆಳೆತನ ನಮ್ಮದು.
ನಮ್ಮನ್ನ ನೋಡಿ ಉರ್ಕೊಳೊರು
ಉರ್ಕೊಳತ್ತಾನೆ ಇದ್ದಾರೆ,
ನಾವು ಅವ್ರ ಮುಂದೆ ಖದರ್
ತೋರಿಸಿ ಖತರ್ನಾಕ್ ಆಗಿ ಇದ್ದಿವಿ.
Love Kannada attitude quotes for whatsapp status

Money Attitude Quotes In Kannada
ನಾನ್ ಹತ್ತು ಜನ ಹೊಡ್ದು ಡಾನ್ ಆಗಿದ್ದಲ್ಲ ,
ನಾನ್ ಹೊಡ್ದಿರೋ ಹತ್ತು ಜನಾನು ಡಾನ್ ಗಳೇ..
ಬೇರೆಯವರಿಗೆ ಸಲಾಂ ಹೊಡಿಯೋ ಅವಶ್ಯಕತೆ ಇಲ್ಲ,
ಸೋತರು ಸರಿ ಗೆದ್ದರು ಸರಿ ಗತ್ತಲ್ಲೇ ಇರ್ತಿನಿ..
KGF film Yash attitude quotes in Kannada

ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಸಕಾರಾತ್ಮಕವಾದವುಗಳೊಂದಿಗೆ ಬದಲಾಯಿಸಿದಾಗ ಮಾತ್ರ ನೀವು ಉತ್ಪಾದಕ ಫಲಿತಾಂಶಗಳನ್ನು ಹೊಂದಲು ಪ್ರಾರಂಭಿಸುತ್ತೀರಿ
ಬೇರೆಯವರಿಗೆ ಸಲಾಂ ಹೊಡಿಯೋ ಅವಶ್ಯಕತೆ ಇಲ್ಲ,
ಸೋತರು ಸರಿ ಗೆದ್ದರು ಸರಿ ಗತ್ತಲ್ಲೇ ಇರ್ತಿನಿ..
ಶತ್ರುಗಳು ಇರೋ ಏರಿಯಾದಲ್ಲಿ ದಂಗೆ ಎಬ್ಬಿಸಿ
ಸಾಮ್ರಾಜ್ಯ ಕಟ್ಟೋ ಸಾಮ್ರಾಟಿಗ ನಾ,
ಭಯಾ ಅನ್ನೋ ಪದಕ್ಕೆ meaning
ಗೋತ್ತಿಲ್ದೆ ಇರೋ blood ನಂದು .

ನೋಡು ಮರಿ… ಭೂಮಿ ಮೇಲೆ
ಗಂಡು ಅಂತ ಹುಟ್ಟಿದ್ಮೇಲೆ
huli ತರಾ ಮೆರಿಬೇಕು. ಇಲ್ಲಾ
ಮುಚ್ಚಕೊಂಡು ಇರಬೇಕು.
ಅದನ್ನಾ ಬಿಟ್ಟು ನಮ್ಮನ್ನ ನೋಡಿ
ಉರ್ಕೊಬಾರದು….
Top Sharechat Kannada attitude quotes
ಶತ್ರುಗಳು ಇರೋ ಏರಿಯಾದಲ್ಲಿ ದಂಗೆ ಎಬ್ಬಿಸಿ
ಸಾಮ್ರಾಜ್ಯ ಕಟ್ಟೋ ಸಾಮ್ರಾಟಿಗ ನಾ,
ಭಯಾ ಅನ್ನೋ ಪದಕ್ಕೆ meaning
ಗೋತ್ತಿಲ್ದೆ ಇರೋ blood ನಂದು .
ನೋಡು ಮರಿ… ಭೂಮಿ ಮೇಲೆ
ಗಂಡು ಅಂತ ಹುಟ್ಟಿದ್ಮೇಲೆ
huli ತರಾ ಮೆರಿಬೇಕು. ಇಲ್ಲಾ
ಮುಚ್ಚಕೊಂಡು ಇರಬೇಕು.
ಅದನ್ನಾ ಬಿಟ್ಟು ನಮ್ಮನ್ನ ನೋಡಿ
ಉರ್ಕೊಬಾರದು….
ಅಡ್ಡದಾರಿಯಲ್ಲಿ ನಡೆಯೋ
ನಿನಗೆ ಇಷ್ಟು ಇರಬೇಕಾದ್ರೆ..!
ರಾಜಮಾರ್ಗದಲ್ಲಿ ನಿಯತ್ತಿಂದ
ನಡೆಯೋನು ನಾನು ನನಗೆಷ್ಟಿರಬೇಡ…?
Dboss Kannada quotes about attitude
ನೋಡೋಕೆ ಸೈಲೆಂಟ್ ಕಾಣ್ಸತಿನಿ ಅಂತ ಕೆಣಕಬೇಡ..
ನಾನು ವೈಲೆಂಟ್ ಆದ್ರೆ ನಿನ್ನ
ಕೈಕಾಲು ನೆಟ್ಟಗಿರಲ್ಲ..
ಊರ ಜನ ನೂರ ಮಾತಾಡಿದ್ರೂ
ನಾನು ನನ್ನ ದಾರಿಲೇ ಬದುಕೋದು,
ಅವ್ರೆನು ಕಿತ್ಕೂತಾರೆ ಕಿತ್ಕೂಳ್ಳಿ..
ಒಳ್ಳೆತನ ಅನ್ನೋದು
ತುಂಬಾ costly attitude ಮಚ್ಚಾ,
ಅದು ಎಲ್ರೂ ಹತ್ರಾನೂ ಇರಲ್ಲ…
Selfish Kannada attitude status quotes
ನಾವು ಮೇರಿತಿದಿವಿ ಅಂದ್ರೆ,
ನಮ್ಮನ್ನ ನೋಡಿ ಉರ್ಕೊಳೊರು ಇದ್ದೆ ಇರ್ತಾರೆ,
ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು..
ನಮ್ಮನ್ನ ಬಿಟ್ಟ ಹೋಗಿರುವವ ಬಗ್ಗೆ
ಬೇಜಾರ್ ಮಾಡ್ಕೊಳೂರು ನಾವಲ್ಲ
ಬಿಟ್ಟ ಹೋದವರ ಮುಂದೆ
ಬೆಳೆದು ಮೇರಿಯೋರು ನಾವು..
Kannada Quotes About Attitude
ನನ್ನ ಕಣ್ಣ ಮುಂದೆ ಕಾಣ್ತಿರೋದು ಒಂದೇ
ನನ್ನ ಗುರಿಮಾತ್ರ,
ಹಿ೦ದೇ ಮಾತಾಡೋ ಜನ,
ಯಾವತ್ತಿದ್ರು ನಮ್ಮ ಹಿಂದೆನೇ ಇರ್ತಾರೇ…
Motivational quotes in Kannada language with joker image
Look ಖಡಕ್ ಆಗಿದೆ, style ಖದರ್ ಆಗಿದೆ,
ಧೂಳ್ ಎಬ್ಬಿಸೋ time ಬಂದಿದೆ,
ತಡೆಯೋದ್ ಇರ್ಲಿ, touch ಮಾಡೋಕು ಆಗಲ್ಲ..
ನಾನು ಒಂತರಾ decent boy
hero ಆಗ್ತಿನೋ ಇಲ್ವೋ ಗೊತ್ತಿಲ್ಲ, but ಯಾವ್ಗಾಲೂ
Hero ಹಾಗೆ ಇರ್ತಿನಿ…
ನೋಡೋ look ಅಲ್ಲೇ ಒಂದು ಖದರ್ ಇರ್ಬೇಕು,
ಇಲ್ಲಾ ಅಂತಂದ್ರೆ ,ಚಿಲ್ಲರೆ
ನನ್ನ್ ಮಕ್ಕಳೆಲ್ಲಾ ಚಿಗುಕ್ರೊಬಿಡ್ತಾರೆ.
ನಾವ್ ಏನ್ ಮಾಡೋದು ಮಗ
ನಮ್ಮ ಹವಾನೇ ಹಂಗ್ ಐಯ್ತಿ,
ನಮ್ಮ ಊರಲ್ಲಿ ನಾವ್ ಬರೋದ್ ನೋಡಿ
ಇಷ್ಟ ಪಡೋರ್ಗಿಂತ ಉರ್ಕೋಳ್ಳೋರೇ ಜಾಸ್ತಿ..
Kannada Attitude Quotes For Whatsapp Status
Strong reason ಇಲ್ಲದೇ ನಾನು ಯಾರನ್ನು avoid ಮಾಡಲ್ಲ,
Avoid ಮಾಡಿದ ಮೇಲೆ hate ಮಾಡದೇ ಇರಲ್ಲ ,
ಒಮ್ಮೆ hate ಮಾಡಿದ್ರೆ, ಮತ್ತೆ ಅವರ ಸಹವಾಸನೇ ಮಾಡಲ್ಲ,
ಅವರ ಯೋಚನೆ ಕೂಡ ನಾ ಮಾಡಲ್ಲ, it’s my policy…!
ಇಲ್ಲಿ ರಾಜನ್ ತರ ಬಾಳೊನ್ಗೆ ಬೆಲೆ ಜಾಸ್ತಿ,
ಎಷ್ಟೇ ಶತ್ರುಗಳು ಬಂದ್ರು ಬೆಲೆ ಕಡಿಮೆ ಆಗಲ್ಲ,
ನನ್ ಹಿಂದೆ ಮಾತಾಡೊರ್ಗೆ ಬೆಲೆ ಕೊಡಲ್ಲ,
ಪ್ರೀತಿಯಿಂದ ಬರೊರ್ನ ಯಾವತ್ತು ಬಿಟ್ ಕೊಡಲ್ಲ..
ಯಾರನ್ನೋ ನೋಡಿ ಉರ್ಕೊಳ್ಳೋ
ಅಭ್ಯಾಸ ನನಗಿಲ್ಲ,
ನನ್ನನ್ನ ನೋಡಿ ಬೇರೆಯವರು
ಉರ್ಕೊಂಡ್ರೆ ಅದರಲ್ಲಿ ನನ್ನ ತಪ್ಪಿಲ್ಲ ..
ಕನ್ನಡ attitude quotes for boy
ಕೋಪ ಅನ್ನೋದು
ಒಬ್ಬರನ್ನು ಸೋಲಿಸಿದರೆ
ನಗು ಅನ್ನೋದು ನೂರು ಜನರ
ಮನಸ್ಸನ್ನ ಗೆಲ್ಲುತ್ತೆ,
ಯಾರೋ ಏನ್ ಏನೋ ಹೇಳ್ತಾರೆ
ಅಂತ ತಲೆ ಕೆಡುಸ್ಕೊಳೊ,
Attitude ನಂದಲ್ಲ
ನಾನ್ ಇರೋದೇ ಹಿಂಗೆ ..
ಒಳ್ಳೆಯವರಾದ್ರು ಸರಿ ಕೆಟ್ಟವರಾದ್ರು ಸರಿ
ನಾನ್ ಕೊಡೋ ಬೆಲೆ ಕೊಟ್ಟೇ ಕೊಡ್ತೀನಿ,
ಆ ಬೆಲೆನ ಉಳಿಸಿಕೊಳ್ಳೋದು
ಬಿಡೋದು ನಿಮಗ್ ಬಿಟ್ಟಿದ್ದು.
money attitude quotes in kannada
ONEWAY ROAD ದಾಟೋವಾಗ್ಲೂ ೨SIDE ನೋಡಿ ದಾಟುತ್ತೇನೆ ,ಅಷ್ಟು ನಂಬಿಕೆ ಮಾನವೀಯತೆಯ ಮೇಲೆ ಉಳಿದುಕೊಂಡಿದೆ.
ಎಲ್ಲರಿಗು ನನ್ನ ಒಂದೇ ರೀತಿಯ ಆವೃತ್ತಿ ಸಿಗುವುದಿಲ್ಲ,ಕೆಲವರಿಗೆ ನಾನು ಕೆಟ್ಟವನು ಕೆಲವರಿಗೆ ಒಳ್ಳೆಯವನು.ಎರಡನ್ನು ನಂಬು ನನ್ನ ವ್ಯಕ್ತಿತ್ವ ಮುಂದೆ ಇರೋ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.
ಕೆಲವೊಂದ್ಸಲ ಶುಭಸುದ್ದಿಗಳನ್ನು ನಿನ್ನಲ್ಲೇ ಉಳಿಸಿಕೊಳ್ಬೇಕಾಗುತ್ತದೆ,ಯಾಕಂದ್ರೆ ಎಲ್ರು ನಿನ್ನ ಸಾಧನೆಗೆ ಪ್ರಾಮಾಣಿಕವಾಗಿ ಖುಷಿಪಡೋದಿಲ್ಲ.
love attitude quotes in kannada
ಕೆಲವರು ನೀನು ಬೆಳೆಯೋದನ್ನ ನೋಡಿ ಖುಷಿಪಡ್ತಾರೆ.ಆದರೆ ನೀವು ಅವರಿಗಿಂತ ಎತ್ತರಕ್ಕೆ ಬೆಳೆದರೆ ಅಸೂಯೆ ಪಡ್ತಾರೆ.
ನಿನ್ನ ಸಂತೋಷಕ್ಕೆ ಮೊದಲ ಆದ್ಯತೆ ನೀಡು.
ನಾಣ್ಯಗಳು ಬಹಳ ಸದ್ದು ಮಾಡುತ್ತವೆ ನೋಟು ನಿಶಬ್ಧವಾಗ್ರುತ್ತದೆ .
ಕನ್ನಡ attitude quotes for girl
ನಿನ್ನ ಮೌಲ್ಯವನ್ನು ಅರಿಯದ ಅಸಮರ್ಥರ ಅಭಿಪ್ರಾಯಗಳಿಂದ ನಿನ್ನ ಬೆಲೆ ಕಡಿಮೆಯಾಗುವುದಿಲ್ಲ.
ಕೆಲವೊಂದ್ಸಲ ಯಾರು ಬುದ್ಧಿವಂತರು ಅನ್ನೋದಕ್ಕಿಂತ ಯಾರಿಗೆ ಹಸಿವಿದೆ ಅನ್ನೋದು ಮುಖ್ಯವಾಗಿರುತ್ತದೆ.
ಯಾರನ್ನೋ IMPRESS ಮಾಡೋದಕ್ಕೆ ಬದುಕ್ಬೇಡ ,ನೀನು ನೀನಾಗಿರು.
kannada attitude captions for instagram

ನನ್ನ ಬಗ್ಗೆ ತಿಳಿದುಕೊಳ್ಬೇಕು ಅನ್ಸಿದ್ರೆ ನನ್ನನ್ನೇ ಕೇಳು,ಯಾಕಂದ್ರೆ ಇತರರಿಗಿಂತ ಹೆಚ್ಚು ನನ್ನ ಬಗ್ಗೆ ನನಗಷ್ಟೇ ಗೊತ್ತು.
ಸಿಂಹ ಬಹಳ ಬಲಶಾಲಿಯಾಗಿರಬಹುದು ಆದರೆ ಟೋಲಾ ಯಾವತ್ತೂ ಸರ್ಕಸ್ ನಲ್ಲಿ PERFORM ಮಾಡೋದಿಲ್ಲ .
ಕನ್ನಡ thoughts Attitude Quotes In Kannada
ನಿನ್ನ ಹಿಂದೆ ಮಾತನಾಡೋರು ಬಹಳ ಜನ ಇರ್ತಾರೆ,ಅವರಿಗೆ ಮಾತನಾಡೋದಕ್ಕೆ ಒಂದೊಳ್ಳೆ TOPIC ಕೊಡು .
ಜನ ನೀನು ಏನು ಕೆಲಸ ಮಾಡ್ತಿದೀಯಾ ಅಂತ ಕೇಳೋದು ನಿನಗೆ ಎಷ್ಟು RESPECT ಕೊಡ್ಬೇಕು ಅಂತ CALCULATE ಮಾಡೋಕೆ.
ನಿನ್ನ ಬೆಳವಣಿಗೆ ನೋಡಿ HELP ಮಾಡುವವರಿಗಿಂತ ಉರ್ಕೋಳೋರೆ ಜಾಸ್ತಿ.
attitude status for boy girl
ನಮ್ಮಲ್ಲಿ ಎಷ್ಟೇ ಸಂಪತ್ತಿರಲಿ,ಸಾವು ಸಮೀಪಿಸಿದಾಗ ದೇವರು ಕೊಟ್ಟಿರುವ ಆಯ್ಕೆ ಕೇವಲ ಎರಡು. ಕೊಟ್ಟು ಹೋಗುವುದು. ಅಥವಾ ಬಿಟ್ಟು ಹೋಗುವುದು.
ಮತ್ತೇಕೆ ಈ ಮೋಹ?…..
ಅತಿ ದೊಡ್ಡ ಸಂಪತ್ತು ಎಂದರೆ “ಬುದ್ದಿವಂತಿಕೆ,” ಬಲವಾದ ಆಯುಧವೆಂದರೆ “ತಾಳ್ಮೆ”, ಅತ್ಯಂತ ಉತ್ತಮ ರಕ್ಷಣೆ ಎಂದರೆ “ನಂಬಿಕೆ”,
ಅತ್ಯಂತ ಒಳ್ಳೆಯ ಔಷಧಿ ಎಂದರೆ “ನಗು”, ವಿಸ್ಮಯವೆಂದರೆ, ಇವೆಲ್ಲವೂ ಪ್ರಪಂಚದಲ್ಲಿ “ದುಡ್ಡಿಲ್ಲದೆ” ಸುಲಭವಾಗಿ ಸಿಗುವಂಥಹುದು.
ಆತುರದ ನಿರ್ಧಾರ ಬದುಕನ್ನು ಬೆಂಕಿಗೆ ತಳ್ಳುತ್ತದೆ, ಅರಿತು ಮಾಡುವ ನಿರ್ಧಾರ ಬದುಕಿಗೆ ಬೆಳಕನ್ನು ತರುತ್ತದೆ, ನಂಬಿಕೆ, ತಾಳ್ಮೆ, ಸಹನೆ ನಿಮ್ಮಲ್ಲಿ ಇದ್ದರೆ, ಅದರ ಫಲ ಮುಂದೊಂದು ದಿನ ನಿಮ್ಮ ಬದುಕಿನಲ್ಲಿ ಸಿಹಿಯನ್ನು ತರುತ್ತದೆ.
“ಮಾಡುವ ಪ್ರತಿ ಪಾಪವೂ ಸಾಲವಿದ್ದಂತೆ,ಎಂದೋ ಒಂದು ದಿನ ಬಡ್ಡಿ ಸಮೇತ ಕಟ್ಟಲೇಬೇಕು ಮಾಡುವ ಪ್ರತಿ ಒಳ್ಳೆಯ ಕೆಲಸ ಉಳಿತಾಯ ಖಾತೆಯಲ್ಲಿ ಜಮಾ ಮಾಡಿದಂತೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ….!!!!
ನಮ್ಮಲ್ಲಿ ಸ್ವಲ್ಪವೇ ಜಾಗ ಇದ್ದಾಗ ಇನ್ನೂ ಸ್ವಲ್ಪ ಬೇಕೆನಿಸುತ್ತೆ. ಮುಂದೆ ಕೆಲವು ಜಾಗ ಸಿಕ್ಕಿದಾಗ ಇನ್ನೂ ತುಂಬಾ ಜಾಸ್ತಿ ಬೇಕೆನಿಸುತಿತ್ತು. ಆದರೆ ಎಲ್ಲವನ್ನೂ ಕಳೆದುಕೊಂಡಾಗ, ಮೊದಲಿದ್ದ ಸ್ವಲ್ಪವೇ ಸಾಕಿತ್ತು ಎಂದು. ಜೀವನದಲ್ಲಿ ದುರಾಸೆಗಿಂತ ಇದ್ದುದರಲ್ಲಿ ತೃಪ್ತಿ ಪಡುವುದೇ ಲೇಸು. ಶುಭೋದಯ.
ಜೀವನ ಕಬಡ್ಡಿ ಆಟದಂತೆ, ನಾವು ಗೆಲುವಿನ ಗೆರೆ ಮುಟ್ಟುವ ಮೊದಲೇ ಕೆಲವರು ನಮ್ಮ ಕಾಲು ಎಳೆಯುವ ಪ್ರಯತ್ನ ಪಡುತ್ತಲೇ ಇರುತ್ತಾರೆ. ಆದರೆ ಅವರು ಕಾಲಿನ ಕೆಳಗೆ ಇರುತ್ತಾರೆ ಹೊರತು ಮೇಲೆ ಬರಲು ಸಾಧ್ಯವಿಲ್ಲ. ಶುಭೋದಯ.
ಉಸಿರು ಇದ್ದಾಗ ತಬ್ಬಿ ಮುದ್ದಾಡುವ ನಾವು ಸತ್ತ ಮೇಲೆ ನಮ್ಮನ್ನು ಮುಟ್ಟಿದ ನಮ್ಮವರೂ ಕೂಡ ಸ್ನಾನ ಮಾಡದೆ ಮನೆಯೊಳಗೆ ಕಾಲಿಡುವುದಿಲ್ಲ. ಹಾಗಾಗಿ ಜೀವನ ಸಾಗಿಸುವಾಗ ಅಹಂ ಹಾಗೂ ದರ್ಪ ಬೇಡವೇ ಬೇಡ. ಶುಭೋದಯ.
ನಮ್ಮ ಮುಖದ ಬಣ್ಣ ಜೀವನವನ್ನು ಎಂದೂ ಬದಲಾಯಿಸುವುದಿಲ್ಲ. ಆದರೆ ನಾವು ಮಾಡುವ ಸಾಧನೆ ನಮ್ಮ ಜೀವನಕ್ಕೆ ಬಣ್ಣವನ್ನು ತುಂಬುತ್ತದೆ .
ಶುಭೋದಯ.
ಅಡ್ಡದಾರಿಯಲ್ಲಿ ನಡೆಯೋ
ನಿನಗೆ ಇಷ್ಟು ಇರಬೇಕಾದ್ರೆ..!
ರಾಜಮಾರ್ಗದಲ್ಲಿ ನಿಯತ್ತಿಂದ
ನಡೆಯೋನು ನಾನು ನನಗೆಷ್ಟಿರಬೇಡ…?
ನೋಡೋಕೆ ಸೈಲೆಂಟ್ ಕಾಣ್ಸತಿನಿ ಅಂತ ಕೆಣಕಬೇಡ..
ನಾನು ವೈಲೆಂಟ್ ಆದ್ರೆ ನಿನ್ನ
ಕೈಕಾಲು ನೆಟ್ಟಗಿರಲ್ಲ..
ಊರ ಜನ ನೂರ ಮಾತಾಡಿದ್ರೂ
ನಾನು ನನ್ನ ದಾರಿಲೇ ಬದುಕೋದು,
ಅವ್ರೆನು ಕಿತ್ಕೂತಾರೆ ಕಿತ್ಕೂಳ್ಳಿ..
ಒಳ್ಳೆತನ ಅನ್ನೋದು
ತುಂಬಾ costly attitude ಮಚ್ಚಾ,
ಅದು ಎಲ್ರೂ ಹತ್ರಾನೂ ಇರಲ್ಲ…
ಉರ್ಕೊಳೊರು ಹೆಚ್ಚು ಉರ್ಕೊಂಡಷ್ಟು
ನಾವು ಅವ್ರ ಮುಂದೆ ಹೆಚ್ಚು ಮೇರಿತಿವಿ..
Life ಒಂತರ music ಇದ್ದಂಗೇ,
ಇಷ್ಟ ಆದೋರೆಲ್ಲಾ repeat ಆಗ್ತಾರೇ,
ಇಷ್ಟ ಆಗ್ದೆ ಇರೋರೆಲ್ಲ ಡಿಲೀಟ್ ಆಗ್ತಾನೆ ಇರ್ತಾರೆ…
ಯಾರೋ ಏನ್ ಏನೋ ಹೇಳ್ತಾರೆ
ಅಂತ ತಲೆ ಕೆಡುಸ್ಕೊಳೊ,
Attitude ನಂದಲ್ಲ
ನಾನ್ ಇರೋದೇ ಹಿಂಗೆ ..
ಒಳ್ಳೆಯವರಾದ್ರು ಸರಿ ಕೆಟ್ಟವರಾದ್ರು ಸರಿ
ನಾನ್ ಕೊಡೋ ಬೆಲೆ ಕೊಟ್ಟೇ ಕೊಡ್ತೀನಿ,
ಆ ಬೆಲೆನ ಉಳಿಸಿಕೊಳ್ಳೋದು
ಬಿಡೋದು ನಿಮಗ್ ಬಿಟ್ಟಿದ್ದು.
ಯಾರನ್ನೋ ನೋಡಿ ಉರ್ಕೊಳ್ಳೋ
ಅಭ್ಯಾಸ ನನಗಿಲ್ಲ,
ನನ್ನನ್ನ ನೋಡಿ ಬೇರೆಯವರು
ಉರ್ಕೊಂಡ್ರೆ ಅದರಲ್ಲಿ ನನ್ನ ತಪ್ಪಿಲ್ಲ ..
ಕೋಪ ಅನ್ನೋದು
ಒಬ್ಬರನ್ನು ಸೋಲಿಸಿದರೆ
ನಗು ಅನ್ನೋದು ನೂರು ಜನರ
ಮನಸ್ಸನ್ನ ಗೆಲ್ಲುತ್ತೆ,
ನನ್ನ ಕಣ್ಣ ಮುಂದೆ ಕಾಣ್ತಿರೋದು ಒಂದೇ
ನನ್ನ ಗುರಿಮಾತ್ರ,
ಹಿ೦ದೇ ಮಾತಾಡೋ ಜನ,
ಯಾವತ್ತಿದ್ರು ನಮ್ಮ ಹಿಂದೆನೇ ಇರ್ತಾರೇ…
Look ಖಡಕ್ ಆಗಿದೆ, style ಖದರ್ ಆಗಿದೆ,
ಧೂಳ್ ಎಬ್ಬಿಸೋ time ಬಂದಿದೆ,
ತಡೆಯೋದ್ ಇರ್ಲಿ, touch ಮಾಡೋಕು ಆಗಲ್ಲ..
ನಾನು ಒಂತರಾ decent boy
hero ಆಗ್ತಿನೋ ಇಲ್ವೋ ಗೊತ್ತಿಲ್ಲ, but ಯಾವ್ಗಾಲೂ
Hero ಹಾಗೆ ಇರ್ತಿನಿ…
ನೋಡೋ look ಅಲ್ಲೇ ಒಂದು ಖದರ್ ಇರ್ಬೇಕು,
ಇಲ್ಲಾ ಅಂತಂದ್ರೆ ,ಚಿಲ್ಲರೆ
ನನ್ನ್ ಮಕ್ಕಳೆಲ್ಲಾ ಚಿಗುಕ್ರೊಬಿಡ್ತಾರೆ.
ನಾವ್ ಏನ್ ಮಾಡೋದು ಮಗ
ನಮ್ಮ ಹವಾನೇ ಹಂಗ್ ಐಯ್ತಿ,
ನಮ್ಮ ಊರಲ್ಲಿ ನಾವ್ ಬರೋದ್ ನೋಡಿ
ಇಷ್ಟ ಪಡೋರ್ಗಿಂತ ಉರ್ಕೋಳ್ಳೋರೇ ಜಾಸ್ತಿ..
ನಾನ್ ಹತ್ತು ಜನ ಹೊಡ್ದು ಡಾನ್ ಆಗಿದ್ದಲ್ಲ ,
ನಾನ್ ಹೊಡ್ದಿರೋ ಹತ್ತು ಜನಾನು ಡಾನ್ ಗಳೇ..
ಬೇರೆಯವರಿಗೆ ಸಲಾಂ ಹೊಡಿಯೋ ಅವಶ್ಯಕತೆ ಇಲ್ಲ,
ಸೋತರು ಸರಿ ಗೆದ್ದರು ಸರಿ ಗತ್ತಲ್ಲೇ ಇರ್ತಿನಿ..
royal attitude kannada quotes
ಲೋ ಮಚ್ಚಾ ಜಾಸ್ತಿ Zoom
ಹಾಕಿ ನೋಡ್ಬೇಡ ,
ಯಾಕೆಂದ್ರೆ
ನಮ್ದು ಅದೇ ℓσσк ಅದೇ
ಖದರ್ ಯಾವತ್ತು ಚೇಂಜ್ ಆಗಲ್ಲಾ ..
ಬರಿ ಕಣ್ಣಿಂದ ನೋಡಿದ್ರೆ ನಾವು
ಏನು ಅಂತ ಅರ್ಥ ಆಗಲ್ಲ,
ಮನಸ್ಸಿಂದ ನೋಡು
ಮರೆಯೋದಕ್ಕು ನಿನ್ನಿಂದ ಸಾಧ್ಯ ಆಗೊಲ್ಲ …
ನೋಡ ಕಂದಾ ಹುಟ್ಟಿದ್ದು Black ಆಗಿ,
ಬೆಳದಿದ್ದು Ruff ಆಗಿ
ಇರೋದು Royal ಆಗಿ,
ಇನ್ನು ಮುಂದೆ ಬರೋದು,
ಖಡಕ್ ಆಗಿ ಧೂಳ್ ಎಬ್ಬಿಸೋಕ..
ನೋಡ್ ಮರಿ ಭಯ ಇರೋನು
ಭೂಮಿಗೆ ಭಾರ ಆಗ್ತಾನೆ,
ಧೈರ್ಯ ಇರೋನು ಜಿಂದಾಗಿನೇ ಆಳ್ತಾನೆ,
ಹೆತ್ತವರ ಮುಂದೆ ಕೂಸು ಆಗಿರ್ಬೇಕು,
ಎದುರಾಳಿ ಮುಂದೆ Boss ಆಗಿರ್ಬೇಕು.
ದೇವರು ನೋವು ಕೊಡೋಕೆ
ಒಬ್ಬರನ್ನ ಇಟ್ಟಿದ್ರೆ,
ಹಾಗೆ ಖುಷಿ ಕೊಡೋಕು
ಒಬ್ಬರನ್ನ ಇಟ್ಟಿರ್ತಾನೆ,
ಕಾಯೋ ತಾಳ್ಮೆ ಇರಬೇಕಷ್ಟೆ …
ಹಾಕೊ ಸ್ಟೇಟಸ್ ಚೈಂಜ್ ಆಗಬಹುದು,
ಬರೋ ಟೈಮಿಂಗ್ ಲೇಟ ಆಗಬಹುದು,
But ನಾವು ಕೊಡೋ ಲುಕ್ಕು,
ನಮ್ ಗತ್ತು ಯಾವತ್ತು ಚೈಂಜ್ ಆಗಲ್ಲ …
ಇದು ಕಲಿಯುಗ ಸಕ್ಕರೆ ಇದ್ರೇನೆ ನೊಣ,
ಹಣ ಇದ್ರೇನೆ ಜನಾ, ದುಶ್ಮನ್ ಕೀ ದುವ,
ನೋಡು ಮರಿ…
ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ,
huli ತರಾ ಮೆರಿಬೇಕು,ಇಲ್ಲಾ
ಮುಚ್ಚಕೊಂಡು ಇರಬೇಕು.. ಅದನ್ನಾ ಬಿಟ್ಟು
ನಮ್ಮನ್ನ ನೋಡಿ ಉರ್ಕೊಬಾರದು…
ತೋಳು ತುಂಬ ತಾಕತ್ತ್ ಇದ್ರು ತಕರಾರು ಮಾಡಲ್ಲ,
ಎದೆ ತುಂಬಾ ನಿಯತ್ತು ಇದ್ರು ಗುಲಾಮ ಆಗಿರಲ್ಲ,
ಗೂಳಿ ಸೈಲೆಂಟ್ಆಗಿದೆ ಅಂತ ಗಾಂಚಲಿ
ಮಾಡಿದ್ರೆ, ಗುದ್ದೋ ಏಟಿಗೆ ಗೂಗಲ್
ಲ್ಲಿ ಹುಡ್ಕಿದ್ರು treatment ಸಿಗಲ್ಲ.
ಕಣ್ಣು ನೋಡುತ್ತೆ,
ಮನಸ್ಸು ಹೇಳುತ್ತೆ,
ಚಿನ್ನ ನೀನ್ “ಹು” ಅಂದ್ರೆ ಈ ಹೃದಯ ಪ್ರೀತ್ಸುತ್ತೆ,
ಯಾಕೆಂದರೆ., ಕಣ್ಣು ಒಂದ್ ಸಾರಿ ಬೇಡ ಅಂದ್ರೆ,
ಮನಸ್ಸು 100ಸಾರಿ ಬೇಕು ಅನ್ನುತ್ತೆ..
Tags: love attitude status, friendship attitude status, attitude thoughts, attitude quotes in words attitude quotes text, attitude status text, attitude quotes kannada, kannada attitude quotes, kannada attitude status, Attitude Quotes in Kannada, Attitude Status in Kannada, Attitude Quotes In Kannada 2021,Attitude Quotes In Kannada for love, Attitude Quotes In Kannada for gf, Attitude Quotes In Kannada for bf, Attitude Quotes In Kannada for bewafa.